ಒಲವಿನ ಪ್ರೇಮಗಂಗೇ
ಚೆಲುವಿನ ಧಾರೆ ಗಂಗೇ
ಒಲವಿನ ಪ್ರೇಮಗಂಗೇ
ಚೆಲುವಿನ ಧಾರೆ ಗಂಗೇ
ಸ್ನೇಹದ ನನ್ನ ಸರೆಯೊಳು ಬಾ
ಹೃದಯದ ಕದವನು ತೆರೆದಾಗಿದೆ ಬಾ
ಒಲವಿನ ಪ್ರೇಮಗಂಗೇ
ಚೆಲುವಿನ ಧಾರೆ ಗಂಗೇ
♪
ಕಾಣದಂಥ ಯಾವುದೋ ಮೋಹನೀಡಿದೆ
ಕಾಣದಂಥ ಯಾವುದೋ ಮೊಹನೀಡಿದೆ
ಇದುವೇ ಪ್ರೇಮ ಮಂದಿರ ದೇವಿ ನೀನಿರೇ
♪
ಧೂಳಿಗೇ ಎಸೆದಾ ಹೂವಿಗೇ ಎಂಥಾ ಬಾಳಿದೆ
ನೀಡಲೂ ತೋಳಿನ ಪ್ರೀತಿ ಆಸರೆ
ಜೀವ ಜೀವ ಸೇರಿದಾಗ ಬೇಕು ಲೋಕ ಯಾರಿಗೇ
ನಿನ್ನ ಮೈಯ್ಯ ಮಾಟ ಕಂಡೂ ಬೆರಗಾದೆ
ಒಲವಿನ ಪ್ರೇಮಗಂಗೇ
ಚೆಲುವಿನ ಧಾರೆ ಗಂಗೇ
ಒಲವಿನ ಪ್ರೇಮಗಂಗೇ
ಚೆಲುವಿನ ಧಾರೆ ಗಂಗೇ
ಸ್ನೇಹದ ನನ್ನ ಸರೆಯೊಳು ಬಾ
ಹೃದಯದ ಕದವನು ತೆರೆದಾಗಿದೆ ಬಾ
ಒಲವಿನ ಪ್ರೇಮಗಂಗೇ
ಚೆಲುವಿನ ಧಾರೆ ಗಂಗೇ
♪
ಶುದ್ಧವಾದ ಗಂಗೆಗೇ ಪಾಪ ತಟ್ಟದೂ
ಶುದ್ಧವಾದ ಗಂಗೆಗೇ ಪಾಪ ತಟ್ಟದೂ
ದೇವರ ದೀಪದ ಹಾಗೇ ಶಾಂತವೂ
♪
ಯಾರ ಪಾಪ ಯಾರಿಗೋ
ಶಿಕ್ಷೇ ಯಾರಿಗೋ
ಪ್ರೀತಿಯೂ ನಿರ್ಮಲ ಅಂದೂ ಎಂದಿಗೂ
ರೀತಿ ನೀತಿ ಒಂದೇ ಸಾಕೂ ನನ್ನ ನಿನ್ನ ಪಾಲಿಗೇ
ನಿನ್ನ ಸ್ನೇಹ ಬಂಧದಲ್ಲಿ ಸೆರೆಯಾದೇ
ಒಲವಿನ ಪ್ರೇಮಗಂಗೇ
ಚೆಲುವಿನ ಧಾರೆ ಗಂಗೇ
ಒಲವಿನ ಪ್ರೇಮಗಂಗೇ
ಚೆಲುವಿನ ಧಾರೆ ಗಂಗೇ
ಸ್ನೇಹದ ನನ್ನ ಸರೆಯೊಳು ಬಾ
ಹೃದಯದ ಕದವನು ತೆರೆದಾಗಿದೆ ಬಾ
ಒಲವಿನ ಪ್ರೇಮಗಂಗೇ
ಚೆಲುವಿನ ಧಾರೆ ಗಂಗೇ
Поcмотреть все песни артиста
Sanatçının diğer albümleri