ಐ ಲವ್ ಯು ಐ ಲವ್ ಯು ♪ ಐ ಲವ್ ಯು ಐ ಲವ್ ಯು ♪ ಐ ಲವ್ ಯು ಐ ಲವ್ ಯು ಐ ಲವ್ ಯು ಐ ಲವ್ ಯು ♪ ಜೀವ ಹೂವಾಗಿದೆ, ಭಾವ ಜೇನಾಗಿದೆ, ಬಾಳು ಹಾಡಾಗಿದೆ, ನಿನ್ನ ಸೇರಿ ನಾನು ಜೀವ ಹೂವಾಗಿದೆ, ಭಾವ ಜೇನಾಗಿದೆ, ಬಾಳು ಹಾಡಾಗಿದೆ, ನಿನ್ನ ಸೇರಿ ನಾನು ಜೀವ ಹೂವಾಗಿದೇ ಐ ಲವ್ ಯು ಐ ಲವ್ ಯು ಐ ಲವ್ ಯು ♪ ಸಂಜೆ ತಂಗಾಳಿ, ತಂಪಾಗಿ ಬೀಸಿ, ಹೂವ ಕಂಪನ್ನು ಹಾದಿಗೆ ಹಾಸಿ ತಂದಿದೆ ಹಿತವ ನಮಗಾಗಿ ತಂದಿದೆ ಹಿತವ ನಮಗಾಗಿ ಜೋಡಿ ಬಾನಾಡಿ, ಮೇಲೆ ಹಾರಾಡಿ ತೇಲಾಡಿ, ಹೋಲಾಡಿ ನಲಿವಂತೆ ನಾವು ಆಡೋಣ ಇನ್ನೇಕೆ ಬಾ ಚಿಂತೆ ಜೀವ ಹೂವಾಗಿದೇ ♪ ಇನ್ನು ನಿನ್ನಾಸೆ ನನ್ನಾಸೆ ಒಂದೇ, ಎಂದು ನಾವಾಡೋ ಮಾತೆಲ್ಲ ಒಂದೇ ಬಯಕೆಯು ಒಂದೇ ಗುರಿ ಒಂದೇ ಬಯಕೆಯು ಒಂದೇ ಗುರಿ ಒಂದೇ ನಿನ್ನ ಚೆಲುವಿಂದ, ನಿನ್ನ ಒಲವಿಂದ ನನ್ನಲ್ಲಿ ನೀ ತಂದೆ ಆನಂದ ಈ ಸಂತೋಷ ಸೌಭಾಗ್ಯ ನಿನ್ನಿಂದ ಜೀವ ಹೂವಾಗಿದೆ, ಭಾವ ಜೇನಾಗಿದೆ, ಬಾಳು ಹಾಡಾಗಿದೆ, ನಿನ್ನ ಸೇರಿ ನಾನು ಜೀವ ಹೂವಾಗಿದೇ ಐ ಲವ್ ಯು ಐ ಲವ್ ಯು