గుంటూరు గుంటూరు నా ఊరు గుంటూరు ಒಂಚೂರು ಒಂಚೂರು వస్తావా అంటారు ಕೇಳ್ತಾರೆ ಎಲ್ಲಾರು ನಾನು ಇನ್ನು single-a ಗೊತ್ತಿಲ್ಲ ಯಾರಿಗೂ ನಾನು ಮಿರ್ಚಿ ಮಸಾಲಾ ಬಾಯಲ್ಲಿ ಇಟ್ರೆ ಖಾರಾನೋ ನಾ ಅಕ್ಕಿಪೇಟೆ ಲಕ್ಕಮ್ಮ ನಾ ಸಿಕ್ಕಾಪಟ್ಟೆ kick-ಅಮ್ಮ ನಾ ಅಕ್ಕಿಪೇಟೆ ಲಕ್ಕಮ್ಮ ನಾ ಸಿಕ್ಕಾಪಟ್ಟೆ kick-ಅಮ್ಮ ♪ ಗುಟುಕ ಬಿಟ್ಟಾಕು, ಚುಟ್ಟ ಗಿಟ್ಟ ಸುಟ್ಟಾಕು, ಬಾ ಸುಕ್ಕ ಬಿಸಾಕು ಎಗ್ಗ ಮಗ್ಗ ನಾ kick-u ಬಾ ♪ Computer ಹುಡ್ಗ ನನ್ನ software ಅಂತಾನೆ ಹಳ್ಳಿ ಹೈದ ನೋಡ್ಲಾ ಸುಂಕಿ ಕೊಯ್ಲು ಅಂತಾನೆ ಪರ್ಸಾದ ಅಂತಾರ್ ನನ್ನ ಪೂಜೆ ಮಾಡೋರು ನಾ ಅಕ್ಕಿಪೇಟೆ ಲಕ್ಕಮ್ಮ ನಾ ಸಿಕ್ಕಾಪಟ್ಟೆ kick-ಅಮ್ಮ ನಾ ಅಕ್ಕಿಪೇಟೆ ಲಕ್ಕಮ್ಮ ನಾ ಸಿಕ್ಕಾಪಟ್ಟೆ kick-ಅಮ್ಮ గుంటూరు గుంటూరు నా ఊరు గుంటూరు ಒಂಚೂರು ಒಂಚೂರು వస్తావా అంటారు ♪ ಆಂಧ್ರ madam-u ಅಡ್ಡ ದಿಡ್ಡಿ ಗಂಡಲ್ಲ ನಾ
ಇಟ್ಟ ಗುರಿನಾ ಅಪ್ಪಿ ತಪ್ಪಿ ತಪ್ಪೊಲ್ಲ ನಾ ♪ ಸುನಾಮಿ ಅಂತ ನನ್ನ ಕೂಗುತಾರಲ್ಲ ಹರಾಮಿ ಮಂದಿಗೆಲ್ಲ ಬೀಸೋ ಬಿಸ್ಮಿಲ್ಲಾ ಚಾಳಿಗೆ ನಿಂತಾಗೆಲ್ಲ ನಾನೇ ಜಲೀಲ ಏ ಅಕ್ಕಿಪೇಟೆ ಲಕ್ಕಮ್ಮ ನಿನ್ ಆಟ ಸಾಕು ನಿಲ್ಸಮ್ಮ ಏ ಅಕ್ಕಿಪೇಟೆ ಲಕ್ಕಮ್ಮ ನಿನ್ ಆಟ bandh-u ಮಾಡಮ್ಮ గుంటూరు గుంటూరు నా ఊరు గుంటూరు ಒಂಚೂರು ಒಂಚೂರು వస్తావా అంటారు ಕೇಳ್ತಾರೆ ಎಲ್ಲಾರು ನಾನು ಇನ್ನು single-a ಗೊತ್ತಿಲ್ಲ ಯಾರಿಗೂ ನಾನು ಮಿರ್ಚಿ ಮಸಾಲಾ ಬಾಯಲ್ಲಿ ಇಟ್ರೆ ಖಾರಾನೋ ನಾ ಅಕ್ಕಿಪೇಟೆ ಲಕ್ಕಮ್ಮ ನಾ ಸಿಕ್ಕಾಪಟ್ಟೆ kick-ಅಮ್ಮ ನಾ ಅಕ್ಕಿಪೇಟೆ ಲಕ್ಕಮ್ಮ ನಾ ಸಿಕ್ಕಾಪಟ್ಟೆ kick-ಅಮ್ಮ