ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ ಮುದ್ಮಾಡೋಕೂ conjuse ಬುದ್ದಿ ಬೇಕಾ? ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ ಮುದ್ಮಾಡೋಕೂ ಕಂಜೂಸು ಬುದ್ದಿ ಬೇಕಾ? Honeymoonನಲ್ಲೂ ಧ್ಯಾನ ಏಕಾಂತದಲ್ಲೂ ಮೌನ Honeymoonನಲ್ಲೂ ಧ್ಯಾನ ಏಕಾಂತದಲ್ಲೂ ಮೌನ ಏನೋ ಚೆಂದ ಹತ್ತಿರ ಬಾ ಹುಡುಗ ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ ಮುದ್ಮಾಡೋಕೂ conjuse ಬುದ್ದಿ ಬೇಕಾ? ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ ಮುದ್ಮಾಡೋಕೂ conjuse ಬುದ್ದಿ ಬೇಕಾ? ♪ ಮುತ್ತಿನ ಹೊದಿಗೆ ಸುತ್ತಲು ಹೊದಿಸಿ ಅಪ್ಪಿಕೋ ಬಾರೋ ನನ್ನನ್ನ ಚುಮು ಚುಮು ಚಳಿಗೆ ಬಿಸಿ ಬಿಸಿ ಬಯಕೆ ಬೆಚ್ಚಗೆ ಇರಿಸೋ ನನ್ನನ್ನ ಕತ್ತಲೆಯೊಳಗೆ ಕಣ್ಣಾಮುಚ್ಚಾಲೆ ಅಪ್ಪಿಕೋ ಬಾರೋ ನನ್ನನ್ನ ಉರುಳಿಸು ಬಾರೋ ಕೆರಳಿಸು ಬಾರೋ ನರಳಿಸು ಬಾರೋ ನನ್ನನ್ನ ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ ಮುದ್ಮಾಡೋಕೂ conjuse ಬುದ್ದಿ ಬೇಕಾ? Honeymoonನಲ್ಲೂ ಧ್ಯಾನ ಏಕಾಂತದಲ್ಲೂ ಮೌನ Honeymoonನಲ್ಲೂ ಧ್ಯಾನ ಏಕಾಂತದಲ್ಲೂ ಮೌನ ಏನೋ ಚೆಂದ ಹತ್ತಿರ ಬಾ ಹುಡುಗ ♪ Show me love, show me life, show me everything in life Take me on a holiday, show me something everyday Make me smile and make me smile, make me smile for a while Make my dreams come to life, show me how you love your wife ♪ ಪೋಲಿಯ ಮಾತು ಯಾರಿಗೆ ಬೇಕು ಈ ಕ್ಷಣ ಪ್ರೀತಿಯ ಮಾಡೋಣ ಮಂಚಕೆ ಹಾರಿ ಮಧುವನು ಹೀರಿ ದಾಹವ ನೀಗಿ ಸುಖಿಸೋಣ ಊರನು ಬಿಟ್ಟು ಊರಿಗೆ ಬಂದು ಪ್ರೀತಿಯ ತೇರನು ಎಳೆಯೋಣ ಮದುವೆಯು ಆಯ್ತು ಮನೆವೊಂದಾಯ್ತು ಮುದ್ದಿನ ಮಗುವನು ಪಡೆಯೋಣ ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ ಮುದ್ಮಾಡೋಕೂ conjuse ಬುದ್ದಿ ಬೇಕಾ? Honeymoonನಲ್ಲೂ ಧ್ಯಾನ ಏಕಾಂತದಲ್ಲೂ ಮೌನ Honeymoonನಲ್ಲೂ ಧ್ಯಾನ ಏಕಾಂತದಲ್ಲೂ ಮೌನ ಏನೋ ಚೆಂದ ಹತ್ತಿರ ಬಾ ಹುಡುಗ