Kishore Kumar Hits

Yaaru - Nantara şarkı sözleri

Sanatçı: Yaaru

albüm: Nantara


ನಿಜವಾಗ್ಲು ಮನುಷ್ಯನಾ? (ನಾ)
ಯಾವ್ದು ಇಲ್ಲ ಮನುಜ ಗುಣ
ಒದ್ದ್ ಓಡ್ಸು ಮನುಷ್ಯರನ
Aliens ಜೊತೆ ನಾವ್ ಚೆನ್ನಾಗಿರಣ(ಯಾರು)
ನಂದ್ ತುಂಬಾ futuristic ಯೋಚ್ನೆ
ಇಲ್ ನೋಡ್ದ್ರೆ ಕಾಂಜಿ ಪೀನ್ಜಿ rappers ಗಳ ರೋದ್ನೇ
ನಾನೇ ಬಂದು ಇವರಿಗೆಲ್ಲ ಗುಂಡಿ ತೊಡ್ಬೇಕ್
ಬೆಲೆ ಕೊಡೋ ಕಲೆ ಬಿಟ್ ಹೋಗ್ತೀನಿ ನಾನು ಹೋದ್ರೆ
ಬೆಂಗಳೂರಲ್ ಸುಳ್ ಹೇಳೊದ್ ಕಷ್ಟ ಇದೆ
ತುಂಬಾ ಬೇಗ rap ಮೇಲಕ್ ಬರ್ತಾ ಇದೆ
ಪ್ರತಿಯೊಂದು ಮಾತಿನಲ್ಲೂ ಅರ್ಥ ಇದೆ
ಸರಳತೆ ನನ್ನ swag ಸ್ವಲ್ಪ ದರ್ಪ ಇದೆ
Sceneಯಿಗೆ ಬರುವೆ ಚೂರು ಸೂಚನೆ ಕೊಡದೆ
ಬಂದು ಕಳಚಿ ಹಾಕಿದೆ ನಕ್ಲಿ rappers na ಪರದೆ
ಪ್ರತಿ ದಿನವು ಕಳೆದೆ ನೋಡುತ್ತಾ ನಾನು ಹೊರಗೆ
ಈಗ ಅರೆತೆ ಕೊನೆಗೆ ಇದೆ ಧ್ವನಿಯೊಂದು ನನ್ನ ಒಳಗೆ
ಅದೆ ನನ್ನ ಕೊಡುಗೆ ಕೇಳಿಷ್ಟು ಕೊಡುವೆ ಏನು ಇಲ್ಲ ಕೊರತೆ
ನನ್ನ ಹೇಗೆ ಮರೆತೇ? ರಾಜ ನಾನೀ ಕಲೆಗೆ
ಯಾರು ನಾನು? ಪ್ರೆಶ್ನೆಗ್ ಉತ್ತರ ಯಾರು ಅರ್ಥ ಸಾವಿರಾರು
ಮನಸಲ್ಲಿ ಬರೋದನ್ನ ಹಾಳೆ ಮೇಲೆ ಗೀಚು ಸಾಕು
ನೀನು ಎಂತ ಹುಚ್ಚ ಲೋಕಕೆಲ್ಲ ತೋರ್ಸು ಸಾಕು
ನೋಡೋರು ಏನು ಅನ್ಕೋತಾರೆ ಯೋಚ್ನೆ ಬಿಸ್ಹಾಕು
ಅನ್ಯಗ್ರಹ ಜೀವಿ ನಾನು ಅಲ್ಲ ಜಾದು
ನಾನು ಯಾರು ನಾನು ಯಾರು(ನಾನು ಯಾರು)
ಇಲ್ಲಿ ಯಾರು ಇಲ್ಲ ನನ್ ಥರ
ಇಲ್ಲಿ ಯಾರು ನನ್ನ ನಂತರ, ಇರು ಏನು?
ಇಲ್ಲಿ ಯಾರೂ ಇಲ್ಲ ನನ್ ಥರ
ಇಲ್ಲಿ ಯಾರು ನನ್ನ ನಂತರ? (Wait what)
ಇಲ್ಲಿ ಯಾರು ಇಲ್ಲ ನನ್ ಥರ
ಇಲ್ಲಿ ಯಾರು ನನ್ನ ನಂತರ, ಇರು ಏನು?
ಇಲ್ಲಿ ಯಾರೂ ಇಲ್ಲ ನನ್ ಥರ
ಇಲ್ಲಿ ಯಾರು ನನ್ನ ನಂತರ, wait what?
ಇಲ್ಲಿ ಯಾರೂ ಇಲ್ಲ ನನ್ ಥರ
ಇಲ್ಲಿ ಯಾರು ನನ್ನ ನಂತರ, wait what?
ಇಲ್ಲಿ ಯಾರೂ ಇಲ್ಲ ನನ್ ಥರ
ಇಲ್ಲಿ ಯಾರು ನನ್ನ ನಂತರ
ಎಲ್ಲರಂತೆ ನೀನು ಹೋಗಿ ಬಿದ್ದೆ ಬಲೆಗೆ
ಮೊದ್ಲಿಂದ ನಂಗ್ ಗೊತ್ತಿತ್ತು ನೀನ್ ದೊಡ್ಡ ಸಡೇನೆ
ಕಳ್ದ್ಹೋಗ್ತಿದೆ ಬೆಲೆ ಇಲ್ಲಿ ನಿಜ್ವಾದ್ ಕಲೆಗೆ
ಸ್ವಲ್ಪ ದಿನದಲ್ಲಿ ಕಳ್ದೋಗಿದೆ ನಿನ್ನ ತಲೆನೇ
ಗೊತ್ತಿದೆ,ಗೊತ್ತಿದೆ,ಗೊತ್ತಿದೆ,ಗೊತ್ತಿದೆ
ಇಲ್ಲಿ ಯಾರಿಗ್ ಏನು ಬೇಕು ಅನ್ನೋದ್ ಚೆನ್ನಾಗ್ ಗೊತ್ತಿದೆ
ಬೇಕು ಅಂದ್ರೆ ಮುಗ್ಸಬೊಹ್ದು ಎಲ್ಲ ಯಾರ್ನು ಮುಟ್ಟದೆ
ಆದ್ರೆ ಇಷ್ಟ ಇಲ್ಲ ಮುಗ್ಸಕಾಟ ಒಂದೆ ಸುತ್ತಲೆ
Hello, "ನಾನು ಒಬ್ಬ rapper"
ಅಯ್ತ್ ಸಾಕು ಮುಚ್ಚೋ ಲೇ
ಕಿವೀಲ್ ರಕ್ತ ಬರುತ್ ಅರ್ಧ ಹಾಡು ಕೇಳೊ ಅಷ್ಟ್ರಲ್ಲೆ
ಹಗ್ಲು ರಾತ್ರಿ ಮಾಡಿದ್ ಕೆಲ್ಸದಿಂದ ಆಟ ಗೊತ್ತೋಲೇ
ಈಗ ನಿದ್ದೆ ಮಾಡುವಾಗ ಬರ್ದು ಮುಗ್ಸ್ತೀನ್ ಸುಮ್ಮನೆ
ಪ್ರತಿ ಹಾಡು ಕೊಲೆನೇ ಏನೇ ಆದ್ರು ಕುಗ್ಗದೆ
ನೂರಕ್ ನೂರು ಕಲೇನೆ ಗಾಂಧಿಗಾಗಿ ನುಗ್ಗದೆ
ಏನೇ ಆಗ್ಲಿ ಕಡೆಗೆ ಹೋಗಿ ಗುರಿ ಮುಟ್ಟೋದೆ
ಆ ಒಂದ್ ದಿನ ಬಂದರೆ, ನನ್ನ spaceship ಹತ್ತೋದೇ
ಮಾಡ್ಕೊ, ಮಾಡ್ಕೊ, ಮಾಡ್ಕೊ, ಮಾಡ್ಕೊ
ಹೊಸ ಬೆಂಗಳೂರ್ಗೆ ನಿನ್ನ ನೀನೆ ತಯಾರ್ ಮಾಡ್ಕೋ
ಸಾಯ್ಸೋ, ಸಾಯ್ಸೋ, ಸಾಯ್ಸೋ, ಸಾಯ್ಸೋ
ನೀನು ನೀನಾಗಿರಕ್ ಏನ್ ಕಷ್ಟ ಭಯ ಸಾಯ್ಸೋ
ಇಲ್ಲಿ ಯಾರು ಇಲ್ಲ ನನ್ ಥರ
ಇಲ್ಲಿ ಯಾರು ನನ್ನ ನಂತರ, ಇರು ಏನು?
ಇಲ್ಲಿ ಯಾರೂ ಇಲ್ಲ ನನ್ ಥರ
ಇಲ್ಲಿ ಯಾರು ನನ್ನ ನಂತರ? (Wait what)
ಇಲ್ಲಿ ಯಾರು ಇಲ್ಲ ನನ್ ಥರ
ಇಲ್ಲಿ ಯಾರು ನನ್ನ ನಂತರ, ಇರು ಏನು?
ಇಲ್ಲಿ ಯಾರೂ ಇಲ್ಲ ನನ್ ಥರ
ಇಲ್ಲಿ ಯಾರು ನನ್ನ ನಂತರ, wait what?
ಇಲ್ಲಿ ಯಾರೂ ಇಲ್ಲ ನನ್ ಥರ
ಇಲ್ಲಿ ಯಾರು ನನ್ನ ನಂತರ, wait what?
ಇಲ್ಲಿ ಯಾರೂ ಇಲ್ಲ ನನ್ ಥರ
ಇಲ್ಲಿ ಯಾರು ನನ್ನ ನಂತರ
ನಂದು ಅನ್ಯಗ್ರಹ ಯೋಚ್ನೆ
ಜಾಗದ್ ಬಗ್ಗೆ ಮಾತಾಡ್ಬೇಡ ಅಲ್ಲಿಗ್ ಹೋಗ್ದೆ
ಹೋಗಬೇಡ ಇಲ್ಲಿಂದ ಆ ಜಾಗ ನೋಡ್ದೆ
ನೋಡಬೇಡ ಜಾಗ ಭಯ ಇದ್ರೆ ಇರಕ್ ಒಬ್ನೆ
ಲೆಕ್ಕ ಸಿಗ್ದಷ್ಟ್ ನೋಡಿದಿನಿ ಇದ್ನ ಕಾಣಲು
ನಂಬದಿದ್ರೆ ನಿನ್ನ ಮುಂದೆ ಇದ್ರು ನಿಂಗೆ ಕಾಣದು
ನಾನ್ ಹೇಳಿದ್ ಎಲ್ಲ ಸಾಲು ನಿಂಗೆ ಈಗ ಅರ್ಥವಾಗದು
ನಿಂಗ್ ಅರ್ಥವಾಗಿರೋ ಅಷ್ಟು ನಿಂಗೆ ಕಾಣಲಾಗದು
ಇಲ್ಲಿ ಯಾರು ಇಲ್ಲ ನನ್ ಥರ
ಇಲ್ಲಿ ಯಾರು ನನ್ನ ನಂತರ, ಇರು ಏನು?
ಇಲ್ಲಿ ಯಾರೂ ಇಲ್ಲ ನನ್ ಥರ
ಇಲ್ಲಿ ಯಾರು ನನ್ನ ನಂತರ, wait what?
ಇಲ್ಲಿ ಯಾರು ಇಲ್ಲ ನನ್ ಥರ
ಇಲ್ಲಿ ಯಾರು ನನ್ನ ನಂತರ, ಇರು ಏನು?
ಇಲ್ಲಿ ಯಾರೂ ಇಲ್ಲ ನನ್ ಥರ
ಇಲ್ಲಿ ಯಾರು ನನ್ನ ನಂತರ, wait what?
ಇಲ್ಲಿ ಯಾರೂ ಇಲ್ಲ ನನ್ ಥರ
ಇಲ್ಲಿ ಯಾರು ನನ್ನ ನಂತರ, wait what?
ಇಲ್ಲಿ ಯಾರೂ ಇಲ್ಲ ನನ್ ಥರ
ಇಲ್ಲಿ ಯಾರು ನನ್ನ ನಂತರ

Поcмотреть все песни артиста

Sanatçının diğer albümleri

Benzer Sanatçılar