Kishore Kumar Hits

Sonu Nigam - Kalli Ivallu (Lofi Version) şarkı sözleri

Sanatçı: Sonu Nigam

albüm: Kalli Ivallu (Lofi Version)


ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು
ನನ್ನ ಕೊಂದೇಬಿಟ್ಟಳು ಕಣ್ಣಲ್ಲೇ ಯಾಮಾರಿಸಿ
ಮಳ್ಳಿ ಇವಳು ಬಲು ಮಳ್ಳಿ ಇವಳು
ಅವ ಹಿಂದೆ ಹಿಂದೆ ಹೋದೆ ನಾನು ತುಂಬ ಹಿಡಿಸಿ
ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು
ನನ್ನ ಕೊಂದೇಬಿಟ್ಟಳು ಕಣ್ಣಲ್ಲೇ ಯಾಮಾರಿಸಿ
ಮಳ್ಳಿ ಇವಳು ಬಲು ಮಳ್ಳಿ ಇವಳು
ಅವ ಹಿಂದೆ ಹಿಂದೆ ಹೋದೆ ನಾನು ತುಂಬ ಹಿಡಿಸಿ
ಅಯ್ಯೋ ಮೂಗನೇನು ಇವನು ಬಾಯಿ ಬಿಡನು
ನನ್ನ ಪ್ರೀತಿ ಮಾಡೋ ವಿಷಯ ನನಗೂ ಹೇಳೋಕ್ಕೂ ಹೆದರುವ
ಕಳ್ಳನಿವನು ಅಯ್ಯೋ ಕಳ್ಳನಿವನು
ನನ್ನ ಕದ್ದೆಬಿಟ್ಟನು ನನ್ನನ್ನೇ ಯಾಮಾರಿಸಿ
ಇಷ್ಟ ಇವನು ನಂಗೂ ಇಷ್ಟ ಇವನು
ನನ್ನ ಮುಂದೆ ಬಂದು ನಿಲ್ಲೋ ಧೈರ್ಯ ಇಲ್ಲದವನು
Cycle ಸವಾರ ಪ್ರೀತಿ ಫಕೀರ
ಹೃದಯದ ಜೋಳಿಗೆ ಹಿಡಿದನು
ಮನೆಯ ಹಜಾರಾ ದಾಟಿ ಮನಸಾರ
ಹೃದಯವ ಗುಟ್ಟಾಗಿ ಎಸೆದೆನು
ಮನೆ ಕಡೆ ಯಾತಕೋ ಹೋದೆರೀ
ಹೃದಯವನೆಸೆದಳು ಚೋಕರೀ
ಜನುಮಕು ಕಾಯುವೆನು ನನ್ನಾಣೆರೀ
ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು
ನನ್ನ ಕೊಂದೇಬಿಟ್ಟಳು ಕಣ್ಣಲೇ ಯಾಮಾರಿಸಿ
ಮಳ್ಳಿ ಇವಳು ಬಲು ಮಳ್ಳಿ ಇವಳು
ಅವ ಹಿಂದೆ ಹಿಂದೆ ಹೋದೆ ನಾನು ತುಂಬ ಹಿಡಿಸಿ
ನಾನೇ ನನ್ನಲ್ಲಿ ಇಲ್ಲ ಯಾಕಿಲ್ಲಿ
ನನಗೆ ನಾನೀಗ ಹೊಸಬನ
ಅವಳ ಕಣ್ಣಲ್ಲಿ ಇರುವ ಮಿಂಚಲ್ಲಿ
ನನ್ನೇ ನಾನು ನೋಡುವೆ ಪ್ರತಿದಿನ
ಇವನನು ನೋಡಿದ ಕೂಡಲೇ
ಹರಡಿತು ಪ್ರೀತಿಯ ಖಾಯಿಲೆ
ಹರುಷಕೆ ಸಾಯುವೆನು ನನ್ನಾಣೆರೀ
ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು
ನನ್ನ ಕೊಂದೇಬಿಟ್ಟಳು ಕಣ್ಣಲ್ಲೇ ಯಾಮಾರಿಸಿ
ಮಳ್ಳಿ ಇವಳು ಬಲು ಮಳ್ಳಿ ಇವಳು
ಅವ ಹಿಂದೆ ಹಿಂದೆ ಹೋದೆ ನಾನು ತುಂಬ ಹಿಡಿಸಿ
ಮೂಗನೇನು ಇವನು ಬಾಯಿ ಬಿಡನು
ನನ್ನ ಪ್ರೀತಿ ಮಾಡೋ ವಿಷಯ ನನಗೂ ಹೇಳೋಕ್ಕೂ ಹೆದರುವ
ಕಳ್ಳನಿವನು ಅಯ್ಯೋ ಕಳ್ಳನಿವನು
ನನ್ನ ಕದ್ದೆಬಿಟ್ಟನು ನನ್ನನ್ನೇ ಯಾಮಾರಿಸಿ
ಇಷ್ಟ ಇವನು ನಂಗೂ ಇಷ್ಟ ಇವನು
ನನ್ನ ಮುಂದೆ ಬಂದು ನಿಲ್ಲೋ ಧೈರ್ಯ ಇಲ್ಲದವನು

Поcмотреть все песни артиста

Sanatçının diğer albümleri

Benzer Sanatçılar