ನಿಮ್ಮ ಯೋಗಕ್ಷೇಮವನ್ನು ವಿಚಾರಿಸಲು ಬರುತ್ತಿದ್ದಾರೆ ಬ್ರೋಧಾ-V ಅಲ್ಲೇನೂ ಆರಾಮ? ನಾವಿಲ್ಲಿ ಆರಾಮು ನಾವೆಲ್ಲಾ ಇರೋದೇ ಹಿಂಗೇ ನಾವೆಲ್ಲಾ ಆರಾಮು ಆರಾಮು ಅಲ್ಲೇನೂ ಆರಾಮ? ನಾವಿಲ್ಲಿ ಆರಾಮು ಮಾತು ಕಥೆ ಸಾಕು ನಾವೆಲ್ಲಾ ಇರೋದೇ ಹಿಂಗೇ ಕರಾಬು ಆರಾಮು ಆರಾಮು ಹುಡ್ಗೀರ್ ಗಿಂತ ನಂಗೆ ನಿದ್ದೆ ನೇ ಪ್ರಾಣ (ಪ್ರಾಣ) ಕೇಳ್ತಾರೆ कहा हे गाना? ಬಿರಿಯಾನಿ ತಿಂದೆ but ಮಾಡಿಲ್ಲ ಸ್ನಾನ ಇವ್ನೆನಾ ಮಾಡಿದ್ದು ಆತ್ಮ ರಾಮ? (It's me) ಬ್ರೋಧಾ-V ನನ್ನ ಹೆಸರು ಮೇಲಕ್ಕಿದೆ ಪೊಗರು ಹಿಂದೆ ಮುಂದೆ ನೋಡದೆ ಮಾಡುತ್ತೀನಿ ನಾ ಬರಡು ಯಾಕಾದೆ pysc? This for my ಹೈಕ್ಳು ಬುದ್ಧಿಗೆ ಊಟ ಸಾಹಿತ್ಯದ ರೈತನು Club ಅಲ್ಲಿ ಮಾಡಲ್ಲ ದುಡ್ಡನ್ನ ಧ್ವಮ್ಸ ಒಂದ್ ವಿಷ್ಯ ಇಲ್ ಕೇಳಯ್ಯ ಕಂದ (ಕಂದ) ನೀನ್ ಕುಡಿಯೋದೇ ನಿಜ ಅಂದ್ಮೇಲೆ Bar ಇಂದನೇ ನೋಡು ನಿನ್ನ ಪ್ರಪಂಚ ನಾ ನನ್ ಪಾಡಿಗ್ ಇಲ್ವೇನಪ್ಪಾ ಕಿರಿಕ್ ಮಾಡಕ್ ಸುಮ್ನೆ ಬರ್ತಾರ ಅಲ್ವಾ ನಾನು gangster ಅಂತು ಅಲ್ಲ ಆದರೂ ಅಭಿಮಾನಕ್ ಜನರು ನಮ ಕಡೆ ನಿಲ್ತಾರಲ್ಲ ಕಾಲಿ ಪಲಾವ್ ಬಿಲ್ಡ್-ಅಪ್ ಸಾಕಾಯ್ತು ನಂಗೆ time-ಏ ಇಲ್ಲ For your ಪುಂಗಿ ಪುರಾಣ (ಪುರಾಣ) ಒಳ್ಳೆ flight ಮೇಲೆ jump ಕೊಟ್ರೂ ನನ್ level-ಇಗ್ ಬರಲ್ಲ ಸುಮ್ನಿರೋ ಮಾಮ ಅಲ್ಲೇನೂ ಆರಾಮ? (Say me that one) ನಾವಿಲ್ಲಿ ಆರಾಮು ನಾವೆಲ್ಲಾ ಇರೋದೇ ಹಿಂಗೇ (ಹಿಂಗೇ) ನಾವೆಲ್ಲಾ ಆರಾಮು ಆರಾಮು ಅಲ್ಲೇನೂ ಆರಾಮ? (ಆರಾಮ) ನಾವಿಲ್ಲಿ ಆರಾಮು (ಆರಾಮು) ಮಾತು ಕಥೆ ಸಾಕು ನಾವೆಲ್ಲಾ ಇರೋದೇ ಹಿಂಗೇ ಕರಾಬು ಆರಾಮು ಆರಾಮು ಅಲ್ಲೇನೂ ಆರಾಮ? (ಆರಾಮ) ನಾವಿಲ್ಲಿ ಆರಾಮು (ಆರಾಮು) ನಾವೆಲ್ಲಾ ಇರೋದೇ ಹಿಂಗೇ (ಹಿಂಗೇ) ನಾವೆಲ್ಲಾ ಆರಾಮು ಆರಾಮು ಅಲ್ಲೇನೂ ಆರಾಮ? (ಆರಾಮ) ನಾವಿಲ್ಲಿ ಆರಾಮು (ಆರಾಮು) ಮಾತು ಕಥೆ ಸಾಕು ನಾವೆಲ್ಲಾ ಇರೋದೇ ಹಿಂಗೇ ಕರಾಬು ಆರಾಮು ಬೇರೆಯವ್ರು ನನ್ ಕಾಲಿಗ್ ಬೀಳ್ಬೇಕೆ ಇಲ್ಲ ಹಾಗೆ ನಾನ್ ಕೂಡ ಯಾರ್ ಕಾಲಿಗ್ ಬೀಳೋದಿಲ್ಲ ತಲೆ ಎತ್ತಿ I am shake hands with you, cause ನಾವು and ನೀವು are equal ಅಯ್ಯ ನೀನ್ ಕೆಳಗ್ ಬಿದ್ದಾಗ ಬರೊವ್ನ್ ನಾನು ಕುಳ್ಬುದ್ಧಿ ಇರೋ ಕಟ್ಕ ಅಲ್ಲ ನಾನು ಮೇಲಕ್ಕೆ ಎಳಸ್ತಿನಿ ಹೋಗು ಹಾರು ನಿನ್ನನ್ನ ನಿಲ್ಸಕ್ಕೆ ಇಲ್ಲ ಅವ್ನು ಯಾರು (ಕೇಳಿಲ್ಲಿ) Godfather ಇಲ್ದೆ ಬಂದಿರೊನ್ sceneಗೆ Bucket ಹಿಡಿದಿಲ್ಲ ಯಾವತ್ತೂ ನೀರಿಗೆ ನಾ ಮೇಲು ಕೀಳು ಎಲ್ಲ ದಾಟಿ ಬಂದ್ ಮೇಲೀಗ ನನ್ ಹೆಸ್ರ ಹೇಳ್ಕೊಂಡ್ ಬೆಳಿತಾವ್ರ್ fieldಗೆ ನಂದೇ ಒಂದ್ ಹವಾ ನಂದೇ ಒಂದ್ mass-u ನಿಮ್ ಪ್ರೋತ್ಸಾಹದಿಂದ ಬರ್ತಿದೆ ಕಾಸು ತಂದೆ ಇಲ್ಲಿ rap musicಗೆ class ಈಗ ನನ್ ಹಾಡು ನೋಡ್ ಚಿನ್ನ ಎಲ್ಲೆಲ್ಲೋ blast-u (ಡುಮಿಲ್) ಅಲ್ಲೇನೂ ಆರಾಮ? (Laid back) ನಾವಿಲ್ಲಿ ಆರಾಮು ನಾವೆಲ್ಲಾ ಇರೋದೇ ಹಿಂಗೇ (ಹಿಂಗೇ) ನಾವೆಲ್ಲಾ chill-u ಆರಾಮು ಅಲ್ಲೇನೂ ಆರಾಮ? (ಆರಾಮ) ನಾವಿಲ್ಲಿ ಆರಾಮು (ಆರಾಮು) ಮಾತು ಕಥೆ ಸಾಕು ನಾವೆಲ್ಲಾ ಇರೋದೇ ಹಿಂಗೇ ಕರಾಬು ಆರಾಮು ಆರಾಮು ಅಲ್ಲೇನೂ ಆರಾಮ? (ತಗೋ switch-u) ನಾವಿಲ್ಲಿ ಆರಾಮು (ಆರಾಮು) ನಾವೆಲ್ಲಾ ಇರೋದೇ ಹಿಂಗೇ (ಹಿಂಗೇ) ನಾವೆಲ್ಲಾ ಆರಾಮು ಆರಾಮು ಅಲ್ಲೇನೂ ಆರಾಮ? (ಆರಾಮ) ನಾವಿಲ್ಲಿ ಆರಾಮು (ಆರಾಮು) ಮಾತು ಕಥೆ ಸಾಕು ನಾವೆಲ್ಲಾ ಇರೋದೇ ಹಿಂಗೇ ಕರಾಬು ಆರಾಮು ಆರಾಮು ಆಯ್ತ್ ಮನೆಗ್ ಹೋಗಿ