Kishore Kumar Hits

Malathi - Naguthaithe Daiva Alli şarkı sözleri

Sanatçı: Malathi

albüm: Nanjunda


ನಗುತೈತೆ ದೈವ ಅಲ್ಲಿ
ಅಳುತೈತೆ ಜೀವ ಇಲ್ಲಿ
ನಗುತೈತೆ ದೈವ ಅಲ್ಲಿ
ಅಳುತೈತೆ ಜೀವ ಇಲ್ಲಿ
ವಿಧಿಯಾಟ ಕಂಡೋರ್ಯಾರೋ ಮಾನವ
ವಿಧಿಯಾಟ ಕಂಡೋರ್ಯಾರೋ ಮಾನವ
ನಗುತೈತೆ ದೈವ ಅಲ್ಲಿ
ಅಳುತೈತೆ ಜೀವ ಇಲ್ಲಿ
ನಗುತೈತೆ ದೈವ ಅಲ್ಲಿ
ಅಳುತೈತೆ ಜೀವ ಇಲ್ಲಿ
ವಿಧಿಯಾಟ ಕಂಡೋರ್ಯಾರೋ ಮಾನವ
ವಿಧಿಯಾಟ ಕಂಡೋರ್ಯಾರೋ ಮಾನವ

ಕುಣಿಸೋನು ಅಲ್ಲಿ ಕುಂತವ್ನೆ ಮ್ಯಾಗೆ
ಕುಣಿಯೋರು ನಾವು ನಿಂತ್ಕೊಂಡ್ರೆ ಹ್ಯಾಂಗೆ
ನೆನೆದಂಗೆ ಎಲ್ಲಾ ನಡೆದೋದ್ರೆ ಮಂದೆ
ಬರೆದೋನ್ಗೆ ಅಲ್ಲಿ ಬೆಲೆ ಎಲ್ಲೋ ತಂದೆ
ವಿಧಿಯೇ
ವಿಧಿಯೇ
ವಿಧಿಯಾಟ ಕಂಡೋರ್ಯಾರೋ ಮಾನವ
ವಿಧಿಯಾಟ ಕಂಡೋರ್ಯಾರೋ ಮಾನವ

ಮನದಾಸೆ ನೂರು ಮಡಗ್ದೋನು ಯಾರು
ಜರಿಬ್ಯಾಡ ಯಾರ ನಿಜ ಐತೆ ದೂರ
ತಿಳ್ಕೊಂಡ್ರೆ ಬಾಳು ಹಸನಾದ ಹಾಲು
ಮುನಿಸ್ಕೊಂಡ್ರೆ ನಿಂಗೆ ಕಡೆತನ್ಕ ಗೋಳು
ವಿಧಿಯೇ
ವಿಧಿಯೇ
ವಿಧಿಯಾಟ ಕಂಡೋರ್ಯಾರೋ ಮಾನವ
ವಿಧಿಯಾಟ ಕಂಡೋರ್ಯಾರೋ ಮಾನವ
ನಗುತೈತೆ ದೈವ ಅಲ್ಲಿ
ಅಳುತೈತೆ ಜೀವ ಇಲ್ಲಿ
ನಗುತೈತೆ ದೈವ ಅಲ್ಲಿ
ಅಳುತೈತೆ ಜೀವ ಇಲ್ಲಿ
ವಿಧಿಯಾಟ ಕಂಡೋರ್ಯಾರೋ ಮಾನವ
ವಿಧಿಯಾಟ ಕಂಡೋರ್ಯಾರೋ ಮಾನವ

Поcмотреть все песни артиста

Sanatçının diğer albümleri

Benzer Sanatçılar