ತನನನ ತನನಂ ತನನಂ ಕೋಗಿಲೆ ಕೋಗಿಲೆ ಚೈತ್ರ ನಿನ್ನ ಬಾಗಿಲೇ ಹೇಳೆಲೇ ಹೇಳೆಲೇ ಹೇಳೇ ಕೋಗಿಲೆ ಕುಹೂ ಕುಹೂ ಕುಹೂಗಳ ನಡುವೆ ನಿನ್ನ ಮನೆಯ ಹುಡುಕುತಲಿರುವೆ ಪ್ರೇಮದೂರಿನೋಳೆ ನಂಗೆ ದಾರಿ ಹೇಳೆಲೇ ಕೋಗಿಲೆ ಕೋಗಿಲೆ ಚೈತ್ರ ನಿನ್ನ ಬಾಗಿಲೇ ಹೇಳೆಲೇ ಹೇಳೆಲೇ ಹೇಳೇ ಕೋಗಿಲೆ ನಾ ಚಿಗುರೆಲೆ ಹಿಂದಿರುವೆ ನಾ ಋತುಗಳ ಮುಂದಿರುವೆ ನಾ ಬಯಸೋ ಎದೆ ತುಂಬ ನಲಿವೆ ಬಾ ಬಾಗಿಲ ತೆರೆದಿಡುವೆ ನೀ ನಡೆದಲ್ಲೆ ಹೂ ಹಾಸುವೆ ಈ ನಿನ್ನ ಕವಿ ಮಾನಸ ಬಲ್ಲೆನು ಓ ಅಭಿಮಾನಿ ನಿನ್ನ ಹೇಗೆ ಕಾಣಲಿ ಓ ಚಿಲಿಪಿಲಿ ರಾಣಿ ಸರ ಸರ ನಡೆಯಲೇ ಅವಸರ ಕರೆಯಲೇ ಮುಜುಗರ ಮರೆಯಲೇ ಹೊಸ ಸ್ವರ ಬರೆಯಲೇ ಕೋಗಿಲೆ ಕೋಗಿಲೆ ಚೈತ್ರ ನಿನ್ನ ಬಾಗಿಲೇ ಹೇಳೆಲೇ ಹೇಳೆಲೇ ಹೇಳೇ ಕೋಗಿಲೆ ಬಾ ಕನಸಿನ ಕಣ್ಣವಳೇ ಬಾ ಮಾದಕ ಧನಿಯವಳೇ ಕೇಳಿರದ ಹೊಸ ಕವನ ಹೇಳೇ ನಾ ಕಿನ್ನರ ಕುಲದವಳೋ ನನ್ನ್ ಹೆಸರೇ ಬಿಸಿ ಕವನ ಕೇಳೋ ನೀ ತಾನೇ ಎಳೆ ಮಾನಸ ಗೆಲ್ಲುವ ಗೂಢಾಚಾರಿ ನಾ ನಿನ್ನ ಒಳಮನಸ ಗಿಲ್ಲುವ ಚೋರಿ ಚಿಲಿಪಿಲಿ ಸುರಿಸಲೇ ಕಚಗುಳಿ ತರಿಸಲೇ ನಲಿ ನಲಿ ನಲಿಸಲೇ ಗಲಿಬಿಲಿ ಮರೆಸಲೇ ಕೋಗಿಲೆ ಕೋಗಿಲೆ ಚೈತ್ರ ನಿನ್ನ ಬಾಗಿಲೇ ಹೇಳೆಲೇ ಹೇಳೆಲೇ ಹೇಳೇ ಕೋಗಿಲೆ ಕುಹೂ ಕುಹೂ ಕುಹೂಗಳ ನಡುವೆ ನಿನ್ನ ಮನೆಯ ಹುಡುಕುತಲಿರುವೆ ಪ್ರೇಮದೂರಿನೋಳೆ ನಂಗೆ ದಾರಿ ಹೇಳೆಲೇ