ದಯಾಮಾಡಿ ಮನ್ನಿಸುವಂಥ ಮನಸು ಮಾಡು
ಸಹಿಸೋಲ್ಲಾ ಜೀವಾ ಇಂಥಾ ಒಂಟಿಪಾಡು
ದಯಾಮಾಡಿ ಮನ್ನಿಸುವಂಥ ಮನಸು ಮಾಡು
ಸಹಿಸೋಲ್ಲಾ ಜೀವಾ ಇಂಥಾ ಒಂಟಿಪಾಡು
ಎನಾದರು ಹೇಳೆ ನೀನೂ ನೀನಿದ್ದರೆ ತಾನೆ ನಾನು
ಈ ಮೌನ ಬಿಟ್ಟು ಮಾತನಾಡು ಸಿಟ್ಟನ್ನು ಬಿಟ್ಟು ಪ್ರೀತಿಮಾಡು
ಆನುರಾಗನೇ ಅನುಮಾನನಾ ಆಭಿಮಾನನೇ ಆಪರಾಧನಾ
ದಯಾಮಾಡಿ ಮನ್ನಿಸುವಂಥ ಮನಸು ಮಾಡು
ಸಹಿಸೋಲ್ಲಾ ಜೀವಾ ಇಂಥಾ ಒಂಟಿಪಾಡು
ಉಮೇಶ್ ಪೀ ಮುಗೇರ
ಮೊದಲೆಲ್ಲಾ ತುಂಬ ಇಷ್ಟ ಖುಷೀಗಳಿಗೇ ಲೆಕ್ಕ ಇಲ್ಲಾ
ಈಗ್ಯಾಕೇ ಇಂಥಾ ಕಷ್ಟ ನಂಗಂಥೂ ಗೋತ್ತಿಲ್ಲಾ
ಎದುರಲ್ಲಿ ಬಾ ಒಮ್ಮೇ ಸಂತೋಷ ಪಡ್ತೀನೇ
ಈ ಪ್ರಾಣ ನಿಂದೇನೇ ಕೇಳ್ದೀದ್ರು ಕೊಡ್ತೀನೇ
ಕಣ್ಣೀರು ಬರೆದ ಚಿತ್ರ ನಿನ್ನದೆ ಕಣೇ
ಆನುರಾಗ ಅನ್ನೋದೋಂದು ಮಾಯ ಜಿಂಕೆ
ಅದರಿಂದೆ ಹೊದೋನಂತು ಮಂಕೆ ಮಂಕೆ
ಕುಡಿಗಣ್ಣ ನೋಟಬೇಕು ಕುಡಿದಂಥೆ ಅದರ ಕಿಕ್ಕು
ಈ ಜನ್ಮಕ್ಕಿಷ್ಟೇ ಸಾಕು ನೀ ಜೋತೆಗೆ ಇರಬೇಕು
ನಾ ನಿನ್ನೊನೇ ನಲ್ಲೆ ನೀನ್ಯಾಕೆ ಬರಲೊಲ್ಲೇ
ಈ ನೋವ ಸಹಿಸೋಲ್ಲೇ ಈ ಮನಸ ನಿಲ್ದಾಲ್ಲೇ
ಈ ಫ್ರೀತಿ ಸತ್ಯಾ ಅಂಥ ಒಪ್ಪಬಾರದೇ
ದಯಾಮಾಡಿ ಮನ್ನಿಸುವಂಥ ಮನಸು ಮಾಡು
ಸಹಿಸೋಲ್ಲಾ ಜೀವಾ ಇಂಥಾ ಒಂಟಿಪಾಡು
ಮ್ಹ್... ಮ್ಹ್... ಮ್ಹ್... ಮ್ಹ್...
Поcмотреть все песни артиста
Sanatçının diğer albümleri