ಮ್ಹ್... ಮ್ಹ್... ಆ... ಅ... ಅ. ನನ್ನೆದೆ ಬೀದಿಗೆ ಪಾದವ ಊರಿದೆ ಜೀವನ ವೊಮ್ಮೇಗೆ ಸುಂದರ ಆಗಿದೆ ಕೈಯನು ಹಿಡಿದೆನ್ನನು ನೀ ಮೆಲ್ಲಾಗೆ ಕರೆತಂದೆಯಾ ಹಿಂದೆ ಎಂದು ಕಾಣದ ಚಂದದೊಂದು ಲೋಕಕೆ ನನ್ನೆದೆ ಬೀದಿಗೆ ಪಾದವ ಊರಿದೆ ಉಮೇಶ್ ಪೀ ಮುಗೇರ ಸೋಜಿಗ ನೋಡು ದಿನ ನನಗೂ ಬೀಳುವುದೀಗ ಸಿಹಿಗನಸು ನೋಡುತ ನಿನ್ನ ಮುಗುಳು ನಗು ಮುಳುಗಿಹೇ ನಾನು ನನ್ನ ಉಳಿಸು ಹಾಳು ಜೀವವು ಭಾವ ತುಂಬಿಸಿ ಹಾಡು ಹುಟ್ಟಿಸೋ ನಿನ್ನ ಜಾದು ಆಮೋಘವೇ ನಿನ್ನ ವಶ ನಾನು ನನ್ನೆದೆ ಬೀದಿಗೆ ಪಾದವ ಊರಿದೆ ಜೀವನ ವೊಮ್ಮೇಗೆ ಸುಂದರ ಆಗಿದೆ ಮೆಲ್ಲಗೆ ನನ್ನ ಎದೆ ಕದವ ಕಣ್ಣುಗಳಲ್ಲೆ ಬಡಿದಿರುವ ಯಾತಕೋ ಏನೋ ಈ ಚೇಲುವ ನನ್ನವನಂಥ ಅನಿಸಿರುವ ಸೂರ್ಯ ರಶ್ಮೀಯಾ ಸ್ಪರ್ಷವಾಗಿದೆ ಮುಗ್ಗಿನಂಥ ಈ ಮನಕೀಗ ನಿದನಕೆ ನಾನು ಆರಳೋದೆ ನನ್ನೆದೆ ಬೀದಿಗೆ ಪಾದವ ಊರಿದೆ ಜೀವನ ವೊಮ್ಮೇಗೆ ಸುಂದರ ಆಗಿದೆ