Kishore Kumar Hits

Bapu Padmanabha - Hrudaya Khandada Mele şarkı sözleri

Sanatçı: Bapu Padmanabha

albüm: Vachana Dhyana, Vol. 1


ಹೃದಯ ಕ೦ದದ ಮೇಲೆ ಹುಟ್ಟಿತ್ತು,
ಹರಿದು ಹಬ್ಬಿ ಕೊಬ್ಬಿ ಫಲವಾಯಿತ್ತು ನೋಡಿರೆ!
ಪರಿಪರಿಯ ಫಲ೦ಗಳನು ಬೇಡಿದವರಿಗಿತ್ತು,
ಆ ಫಲವ ಬಯಸಿದವರು ಜಲದೊಳಗೆ ಬಿದ್ದಡೆ
ನೋಡಿ ನಗುತ್ತಿರ್ದೆನು ಗುಹೇಶ್ವರಾ!
ಹೃದಯ ಕ೦ದದ ಮೇಲೆ ಹುಟ್ಟಿತ್ತು,
ಹರಿದು ಹಬ್ಬಿ ಕೊಬ್ಬಿ ಫಲವಾಯಿತ್ತು ನೋಡಿರೆ!
ಪರಿಪರಿಯ ಫಲ೦ಗಳನು ಬೇಡಿದವರಿಗಿತ್ತು,
ಆ ಫಲವ ಬಯಸಿದವರು ಜಲದೊಳಗೆ ಬಿದ್ದಡೆ
ನೋಡಿ ನಗುತ್ತಿರ್ದೆನು ಗುಹೇಶ್ವರಾ!
ಹೃದಯ ಕ೦ದದ ಮೇಲೆ ಹುಟ್ಟಿತ್ತು,
ಹರಿದು ಹಬ್ಬಿ ಕೊಬ್ಬಿ ಫಲವಾಯಿತ್ತು ನೋಡಿರೆ!
ಪರಿಪರಿಯ ಫಲ೦ಗಳನು ಬೇಡಿದವರಿಗಿತ್ತು,
ಆ ಫಲವ ಬಯಸಿದವರು ಜಲದೊಳಗೆ ಬಿದ್ದಡೆ
ನೋಡಿ ನಗುತ್ತಿರ್ದೆನು ಗುಹೇಶ್ವರಾ!

Поcмотреть все песни артиста

Sanatçının diğer albümleri

Benzer Sanatçılar