Bapu Padmanabha - Artha Sanyasi Aadadenayya Akkamahadevi şarkı sözleri
Sanatçı:
Bapu Padmanabha
albüm: Vachana Antaranga, Vol. 1
ಚೆನ್ನಮಲ್ಲಿಕಾರ್ಜುನಾ
ಚೆನ್ನಮಲ್ಲಿಕಾರ್ಜುನಾ
ಅರ್ಥ ಸನ್ಯಾಸಿಯಾದಡೇನಯ್ಯಾ
ಆವಂಗದಿಂದ ಬಂದಡೂ ಕೊಳದಿರಬೇಕು
ಅರ್ಥ ಸನ್ಯಾಸಿಯಾದಡೇನಯ್ಯಾ
ಆವಂಗದಿಂದ ಬಂದಡೂ ಕೊಳದಿರಬೇಕು
ರುಚಿಸನ್ಯಾಸಿಯಾದಡೆನಯ್ಯಾ
ಜಿಹ್ವೆಯ ಕೊನೆಯಲ್ಲಿ ಮಧುರವನರಿಯದಿರಬೇಕು
ರುಚಿಸನ್ಯಾಸಿಯಾದಡೆನಯ್ಯಾ
ಜಿಹ್ವೆಯ ಕೊನೆಯಲ್ಲಿ ಮಧುರವನರಿಯದಿರಬೇಕು
ಸ್ತ್ರೀ ಸನ್ಯಾಸಿಯಾದಡೆನಯ್ಯಾ
ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ತಟ್ಟಿಲ್ಲದಿರಬೇಕು
ಸ್ತ್ರೀ ಸನ್ಯಾಸಿಯಾದಡೆನಯ್ಯಾ
ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ತಟ್ಟಿಲ್ಲದಿರಬೇಕು
ದಿಗಂಬರಿಯಾದಡೆನಯ್ಯಾ
ಮನ ಬತ್ತಲೆ ಇರಬೇಕು
ದಿಗಂಬರಿಯಾದಡೆನಯ್ಯಾ
ಮನ ಬತ್ತಲೆ ಇರಬೇಕು
ಇಂತೀ ಚತುರ್ವಿಧದ ಹೊಲಬನರಿಯದೆ
ಇಂತೀ ಚತುರ್ವಿಧದ ಹೊಲಬನರಿಯದೆ
ವೃಥಾ ಕೆಟ್ಟರು
ವೃಥಾ ಕೆಟ್ಟರು
ವೃಥಾ ಕೆಟ್ಟರು
ಕಾಣಾ
ಚೆನ್ನಮಲ್ಲಿಕಾರ್ಜುನಾ
Поcмотреть все песни артиста
Sanatçının diğer albümleri