ಜಗದೋದ್ಧಾರನ
ಜಗದೋದ್ಧಾರನ
ಜಗದೋದ್ಧಾರನ ಆಡಿಸಿದಳೆ ಯಶೋದೆ
ಆಡಿಸಿದಳೆ ಯಶೋದೆ
ಆಡಿಸಿದಳೆ ಯಶೋದೆ
ಜಗದೋದ್ಧಾರನ
♪
ಜಗದೋದ್ಧಾರನ ಮಗನೆಂದು ತಿಳಿಯುತ
ಜಗದೋದ್ಧಾರನ ಮಗನೆಂದು ತಿಳಿಯುತ
ಸುಗುಣಾಂತರಂಗನ ಆಡಿಸಿದಳೆ ಯಶೋದೆ
ಸುಗುಣಾಂತರಂಗನ ಆಡಿಸಿದಳೆ ಯಶೋದೆ
ಜಗದೋದ್ಧಾರನ
♪
ಪರಮಪುರುಷನ ಪರವಾಸುದೇವನ
ಪರಮಪುರುಷನ ಪರವಾಸುದೇವನ
ಪುರಂದರ ವಿಠಲನ ಆಡಿಸಿದಳೆ ಯಶೋದೆ
ಪುರಂದರ ವಿಠಲನ ಆಡಿಸಿದಳೆ ಯಶೋದೆ
ಜಗದೋದ್ಧಾರನ ಆಡಿಸಿದಳೆ ಯಶೋದೆ
ಆಡಿಸಿದಳೆ ಯಶೋದೆ
ಆಡಿಸಿದಳೆ ಯಶೋದೆ
ಜಗದೋದ್ಧಾರನ
Поcмотреть все песни артиста
Sanatçının diğer albümleri