ಎಷ್ಟೇ heightಅಲ್ಲಿ ಇದ್ರು ನಮ್ಮವ್ರು ನನಗಿದ್ದಾರೆ ಗೆಪ್ತಿ ಸ್ವಾಭಿಮಾನದ್ ಜೊತೆ ಜಾಸ್ತಿ ಇದೆ ನಂಗೆ ಅಹಂಕಾರ Musicನನ್ನ ಜೀವನ ಆದ್ರು ಮಾಡಿಕೊಂಡಿಲ್ಲ ವ್ಯಾಪಾರ ಹೆಂಗಾರ ಮೇಲ್ ಹೋಗ್ಬೇಕು ಅಂತ ಅಲ್ಲ ನಂದು plan ಒಳ್ಳೇದನ್ನ ಪಡ್ಕೋತೀನಿ ಕೆಟ್ಟದ್ದನ್ನ ಮಾಡ್ತೀನ್ ban Cricketನೋಡೋದಿಲ್ಲ ಆದ್ರು RCB ಗೆ supportಉ Soloಹೋದರೆ ಸೋಲೋದಿಲ್ಲಾ ಓಡಿಸ್ಕೊಂಡ್ ನನ್ ಸಾರೋಟು ಪೆದ್ದ್ ನನ್ ಮಕ್ಳನ್ famous ಮಾಡೋ ಜನಗಳು ಕೂಡ ಪೆದ್ದ್ ನನ್ನ್ಮಕ್ಳೇ ಊರಿಗೆಲ್ಲಾ light ಹಾಕೋನ ಮನೇಲೇನೆ ತುಂಬಾ ಕತ್ಲೇ ಇವಾಗೆಲ್ಲಾ friends ಆಗೋದು ನಿನ್ ಜೊತೆ ನಿನ್ನ use ಮಾಡೋಕೆ ಹೃದಯನೀ ಬೀಳ್ಸಿ ನೋಡು ಬರೋಲ್ಲ ಯಾರು ಎತ್ತ್ಕೊಡೋಕೆ ಉಗುರು ಬೆಳೆಸ್ಕೋ ಕೆರಕೊಳ್ಳೋಕೆ ಸಧ್ಯಕ್ ಅದೊಂದೆ cheap thrill ದೇಶದ ಕಥೆ ಕೇಳೋರಿಲ್ಲ smoke one and chill bro ನನ್ ಸಾಲು ಕೇಳಿ ಬರೀ fakesಏ ಆಗೋದ್ offendಊ ಹಸಿರು ಕ್ರಾಂತಿ ಬಲು ಶಾಂತಿ ಜೊತೆಗೆ ಬನ್ನಿ ಎತ್ಕೊಂಡು Advertisement ಇಲ್ಲದೆ ಓಡುತ್ತಿರುವ ನಾನು brandಊ Out going person wanderlust ನೋಡು ನನ್ನ tanಊ ಎಷ್ಟೇ height ಅಲ್ಲಿ ಇದ್ರು ನಮ್ಮವ್ರು ನನಗಿದ್ದಾರೆ ಗೆಪ್ತಿ Highಆಗ್ತಿರೋದ್ ಬುದ್ದೀ, ಬೇಡ ನಂಗೆ ಪ್ರಸಿದ್ಧಿ ಅದು ಮನುಷ್ಯನ ಲದ್ದಿ ವರ್ಷ ಆದ್ಮೇಲ್ ಸಿಕ್ದೋರ್ ಹೇಳ್ತಾರ್ ಏನೋ ಮಗ ಹಿಂಗೆಲ್ಲ ಅವರು ಕೇಳೋದ್ ನಾ ಹೇಳೋದ್ ಒಂದೇ ಮಗ ನಾ simp ಅಲ್ಲ ನನ್ ಮೇಲೆ ನನಗೆ doubt ಬರೋದು ಮಚ್ಚ chance ಇಲ್ಲ ಇವತ್ತು ನಾಳೆ ಬಗ್ಗೆ ಯೋಚನೆ ಆದರು ನೆನ್ನೆನ ಸಾಯ್ಸಿಲ್ಲ ತಲೆ ಮೇಲೆ ಹೊಡೀತೀನಿ ಹೊಟ್ಟೆ ಮೇಲಲ್ಲಾ ಸೆರೆಯಾಗಿರುವ jailer ನನಗೆ bail ಇಲ್ಲ ಪಾನಿಪುರಿ ಅಂಗಡಿಯಲ್ಲು ಭೇಲ್ ಸಿಕ್ಕಲ್ಲಾ Munchies ಅಂತ ಹತ್ಕೊಂಬಿಟ್ರೆ ದಿನ್ಸೀ ನಾನು ಮಿಕ್ಸಲ್ಲಾ ನನ್ gang ಅಲ್ಲಿ ನಾನ್ ಕಪಿ ಮಾತಾಡ್ಸೋದ್ ಎಲ್ರನ್ ನಾನ್ ಅಪ್ಪಿ - ತಪ್ಪಿ ತಂದಿಕ್ಕಿ ನೋಡ್ತಿರೋರ್ಗೆ rodಉ ನಾನು ತಿಕ್ಕಿಕ್ಕಿ ಅಯ್ಯಯ್ಯೋ ಹೆಂಗೆಂಗೋ ಕೇಳಿಸ್ತು ಅದು ನಾನು ಬಿಕ್ಬಿಟ್ಟಿ, what I meant was actually "ಅಂತಹವರಿಗೆ bombಊ ತಿಕ್ಕಿಕ್ಕಿ ಎಷ್ಟೇ height ಅಲ್ಲಿ ಇದ್ರು ನಮ್ಮವ್ರು ನನಗಿದ್ದಾರೆ ಗೆಪ್ತಿ ಜವಾಬ್ದಾರಿ ಸ್ವಲ್ಪ ಕಮ್ಮಿ ಆದ್ರು ನಾನಲ್ಲ dummy ಬೇರೆಯವರ ಜೀವನದಲ್ಲಿ ಆಟ ತೋರಿಸಿದ್ ಸಾಕು ನಿಲ್ಸ್ ಸ್ವಾಮಿ ನಂದೆ ಇಲ್ಲಿ ಊರ್ ಬಾಗ್ಲು, ಬೇರೆಯವರದ್ ಬಂದು ನಾನು ಏನ್ ನೋಡ್ಲಿ ಕುದುರೆ ಚೆನ್ನಾಗ್ ಇನ್ನೂ ಓಡ್ಲಿ alien ಗಳು ನಿಮ್ ಹಾಡು ಕೇಳಿ ಎಣೆಸುತ ತಾರೆಗಳ ಮಲಗಿರುವೆ ನನ್ ಕಂಡ್ರೆ ಯಾರಿಗಾಗಲ್ಲಾ ಕೇಳ್ತಿರುವೆ ನನ್ dove ಅಪ್ಪ ಹೇಳ್ತಾನೆ ಎಷ್ಟ್ ಇದೆ ಆಸ್ತಿ ನಾ high ಆಗಿಲ್ಲ ಅಂದ್ರೆ ಮಗನೇ ನನಗಿಂತ ಜಾಸ್ತಿ