Kishore Kumar Hits

MC Bijju - Shubhodayadalli şarkı sözleri

Sanatçı: MC Bijju

albüm: Bedroom Baraha


ಶುಭೋದಯದಲ್ಲಿ ನಶೇಲ್ ತೇಲಾಡಿ ಋಷಿ ನಾನಾಗಿಹೆ
ಖುಷಿಲ್ ಈಜಾಡಿ ಮುಟ್ಕೊಂಡ್ ಬನಾಡಿ ಕನಸು ಕಾಣ್ತಿಹೆ
ಕನಸು ಇರೋದೆ ಕಾಣಕ್ಕೆ ಎಲ್ಲರ ಮನಸಲ್ ಕಾಣೋದ್ ನಿಂಗ್ ಕೊಳಕೆ
ಕೇಳ್ದಾಗ ಹುಟ್ಟಿರೋದ್ ಏತಕ್ಕೆ, ಕೋಪ ಬರೋಲ್ಲ ಅಂತ ಹೇಳ್ತೀನ್ ನಮ್ಮ್ ಜನಕ್ಕೆ
ವಾರಕ್ಕೆ ಮೂರು ಸಲ ನಿಂದು, ವಾರದಲ್ಲಿ ಪ್ರತಿದಿನ ನಂದು
ನಾ ಕುಡಿಯೋದ್ ಜೀರಿಗೆ ನೀರೆನೆ ನಾರಿಯರ ಕಣ್ಣಲ್ಲಿ ಬರಿಸಲ್ಲ ಬಿಂದು
ಎಲ್ರಿಗಿಲ್ಲಿ King ಆಗಬೇಕು Queen ಆಗಬೇಕು
ಆದರೆ ನೀನಿಲ್ಲಿ ನೀನಾಗ್ಬೇಕು, ನೀರಾಗ್ಬೇಕು ನಿನ್ನ ದಾಹ ತೀರಿಸಲು ಕೆನೆಭರಿತ ನೀ ಕ್ಷೀರಾಗ್ಬೇಕು
ಸುಮ್ಮನಿರದೆ ನಾ ಹೇಳುವ ಗಾದೆ ನನ್ ಇರಾದೆ, ತೆಗೆದರು ಸುಮ್ನೆ ತಗಾದೆ
ಮಾತಲ್ಲೆ ತಗ್ಸೋದ್ ನಾನ್ ತರಾಟೆ ನಾನು ಬೋಧಿಸುವ ತತ್ವ ಈಗ್ ಭರಾಟೆ... ಆ
ಸಿಗೋದೆಲ್ಲ ಹುಳಿ ಅಂದ್ರೆ ಹೇಗೋ ನೀನು ದ್ರಾಕ್ಷಿ, ಹೇಗೆ ಸಿಗುತ್ತಾಳೆ ಹೇಳು ನಿಂಗೆ ಮೀನಾಕ್ಷಿ
ನವೆಂಬರ್ ತಿಂಗಳಿನ ನಾನು ಪಟಾಕ್ಷಿ, ಸ್ವಲ್ಪ್ ಜನಕ್ ಇಷ್ಟ ಸ್ವಲ್ಪ್ ಜನಕ್ಕ್ ಕಷ್ಟ
ಬರುತ್ತಂತ ಹೇಳಿದರು ನಿನಗೆ some ರೋಗ, ಮಾಡುತ್ತೀಯ ನಿರೋಧನವಿಲ್ಲದ ಸಂಭೋಗ
ಸಾವೆನ್ನುವುದು ಮಗ ನಿನಗಿದು Jokeಆ? ಊರಿಗದೃಷ್ಟ ಮನೆಗೆ ನೀ ಭ್ರಷ್ಟ
I'm getting high from inside ಹೋಗಿದ್ದ cityಲ್ಲೆಲ್ಲಾ
ನಾ ಮೋಡದ್ ಘೋಡ ನೋಡ move ಆಗ್ತಿರ್ಬೇಕ್ ನಿಲ್ಲಂಗಿಲ್ಲ
ದಿನದಾಂತ್ಯದ್ ವಾಡಿಕೆ, ಬೇಡ್ದಿರೋ ವಿಷ್ಯ ಸಾಯಿಸಿ ನಾ ಸತ್ತೆ
ಇನ್ನೊಂದ್ ದಿನ ಸಿಕ್ತು ಅಂತ ಕಣ್ಬಿಟ್ಮೇಲೆ ಮತ್ತೆ
Life ಎಷ್ಟೇ speed ಆಗಿ ಹೋಗ್ತಿದ್ರು ನಂಗೆ ನಿಧಾನ,
ವಾದ ಮಾಡದೆ ಸುಮ್ನೆ ಹೋಗೋದ್ ಗೆಲುವಿನ್ ವಿಧಾನ
Help ಮಾಡ್ತೀನ್ ಅಂದೋರೆಲ್ಲಾ sink ಆಗ್ತಾರ್ ಮೆತ್ತಗೆ
ತಿರುಕನ ತರ ಹೊಡೀತಿರ್ಬೇಕ್ ಗಿರಗಿಟ್ಟಲೆ
Always fucked up is my relationship
ಋಷಿ ಮುನೀನ್ ನಾಚ್ಸೋ ಅಷ್ಟು ಇದೆ ಮುಖದಲ್ಲಿ ತೇಜಸ್
ಬೆಳಗ್ಗಿಂದ್ಲೇ ಚಿತ್ತ್ ಅದಕ್ಕೇ ಎತ್ತೋದಿಲ್ಲಾ phone
ಏನೇ ಇಲ್ಲದಿದ್ರು ನಾನೇ ಕಣೋ ಎಲ್ಲಾ ಇಲ್ಲಿರೋನ್
ಖಾರ ಹುಳಿ ಉಪ್ಪು ಬೇಕು ನನ್ನ ಸಾರಿಗೆ
ಪುಷ್ಪಕವಿಮಾನವೆ ನನ್ನ favourite ಸಾರಿಗೆ
ಅವನ ಪಾಡಿಗೆ ಅವನಿಗೆ ಇರೋಕ್ ಇಷ್ಟ ನಿನ್ನ sirಗೆ
ನಾನು ಏನೇನ್ ಕಲೆತಿದ್ದೀನೋ ಅದ್ನೆ ಎಲ್ರಿಗ್ ಸಾರಿದೆ- ಏಯ್
ಯೋಚನೆ ಮಾಡದೆ ಹಾಕ್ತಾರ್ ಮಾನಾ ಮರ್ಯಾದೆನ ಹರಾಜ್
ನಾಲ್ಕ್ ಜನದ್ ಮುಂದೆ ಬಾಳಲೇ ಬೇಕ ನಾನು ಚೆನ್ನಾಗ್
ಹಾಡು ಹೇಳೋನಿಗೆ ಎಷ್ಟ್ important ಓ ಸ್ವರ
ನನ್ನ ಭೂಮಿಗ್ ಬರ ಬರ್ಬಾದಂತ ಹಾಡ್ತೀನ್ ನಾನ್ ಈ ತರ- ಏ

Поcмотреть все песни артиста

Sanatçının diğer albümleri

Benzer Sanatçılar