Kishore Kumar Hits

Sanjith Hegde - Marali Manasaagide şarkı sözleri

Sanatçı: Sanjith Hegde

albüm: Marali Manasaagide


ಮರಳಿ ಮನಸಾಗಿದೆ
ಸಾಗಿದೆ ನಿನ್ನ ಹೃದಯಕೆ
ಪಯಣ ಶುರುವಾಗಿದೆ
ಕೋರಿದೆ ಪ್ರೀತಿ ಕಾಣಿಕೆ
ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ
ಕಿರು ಬೆರಳು ಬಯಸಿದೆ ಸಲುಗೆ
ಇರಬೇಕು ಜೊತೆಯಾಗಿ ನಿನ್ನಲಿ ನಾ
ಮಿಂಚುತ್ತಿದೆ ಮಿಂಚುತ್ತಿದೆ
ನಿನ್ನಿಂದ ಕನಸೆಲ್ಲ ಹೆಚ್ಚುತ್ತಿದೆ
ಮಿಂಚುತ್ತಿದೆ ಇಗೋ ಮಿಂಚುತ್ತಿದೆ
ಹೃದಯಕ್ಕೆ ಬಿರುಸಾಗಿ ಬಂತು ಕಣೇ
ಮರಳಿ ಮನಸಾಗಿದೆ
ಸಾಗಿದೆ ನಿನ್ನ ಹೃದಯಕೆ
ಪಯಣ ಶುರುವಾಗಿದೆ
ಕೋರಿದೆ ಪ್ರೀತಿ ಕಾಣಿಕೆ
ಸಂಭ್ಯಮ ದುಪ್ಪಟ್ಟು ಆದಂತಿದೆ
ನೀನೊಂತರ ನಯನಾ ಅದ್ಭುತ
ಆಗಮ ಉಸಿರೊಂದು ಉಸಿರಾಗಿದೆ
ತಪ್ಪಾದರೆ ಬಚಾಯಿಸು, ಪ್ರೀತಿಲಿ ಗುರಾಯಿಸು
ಹಗಲೇ ಹಗೆಯಾದ ಈ ಜೀವಕೆ
ಬೆಳಕು ನೀನಾಗಿಹೆ
ಬದುಕು ಕುರುಡಾದ ಈ ಮೋಸಕೆ
ಉಸಿರು ನೀನಾಗಿಹೆ
ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ
ಕಿರು ಬೆರಳು ಬಯಸಿದೆ ಸಲುಗೆ
ಇರಬೇಕು ಜೊತೆಯಾಗಿ ನಿನ್ನಲಿ ನಾ
ಮಿಂಚುತ್ತಿದೆ ಮಿಂಚುತ್ತಿದೆ
ನಿನ್ನಿಂದ ಕನಸೆಲ್ಲ ಹೆಚ್ಚುತ್ತಿದೆ
ಮಿಂಚುತ್ತಿದೆ ಇಗೋ ಮಿಂಚುತ್ತಿದೆ
ಹೃದಯಕ್ಕೆ ಬಿರುಸಾಗಿ ಬಂತು ಕಣೇ

Поcмотреть все песни артиста

Sanatçının diğer albümleri

Benzer Sanatçılar