Kishore Kumar Hits

Sangeetha Rajeev - Noda Noda şarkı sözleri

Sanatçı: Sangeetha Rajeev

albüm: Noda Noda

ಕಾಣಿ ಕಾಣಿ ನಮ್ಮ ಮಾಣಿ ನನ್ನಾಸೆಯ ಚಿನ್ನದ ಚೆಲುವ
ರಾಣಿ ರಾಣಿ ಮಹಾರಾಣಿ ನಾ ನಿನ್ನ ಕನಸಿನ ಚೆಲುವೆ
ಸಿಡಿಲ ಹಿಡಿಯುವ, ಕಡಲ ಮಣಿಸುವ, ಹಡಗ ಚಲಿಸೋ ಚತುರ
ಧರಣಿ ನಲುಗುವ, ಗಡಸು ದನಿಯವ, ಕುಡ್ಲದ ಕುವರನು ಇವಾ
ನೋಡ ನೋಡ ಇಂವಾ ಎಷ್ಟು ಚೆಂದಾ ಶಿವಾ ಕಡಲೂರ ಹುಡುಗನಾ

ನೋಡ ನೋಡ ಇಂವಾ
ಎಷ್ಟು ಚೆಂದಾ ಶಿವಾ
ನೋಡ ನೋಡ ಇಂವಾ
ಎಷ್ಟು ಚೆಂದಾ ಶಿವಾ
ರಾಣಿ ರಾಣಿ ಮಹಾರಾಣಿ ನಾ ನಿನ್ನ ಕನಸಿನ ಚೆಲುವೆ
ಕಡಲಲಿ, ತೇಲಿ ಬಂದ ಈ ಹೊಳೆಯೋ ಮುತ್ತಂತೆ ನೀ
ಮರಳಲಿ, ಮೂಡಿ ಬಂದ ಆ ಕಲೆಯ ಸಾರಾನೇ ನೀ
ಆಳ ಕಾಣದೇ ಧುಮುಕುವ ಉತ್ಸಾಹಿ ನೀ
ಗಾಳ ಹಾಕದೇ ಬಳಿ ಬಂದ ಮೀನಂತೆ ನೀ
ನೋಡ ನೋಡ ಇಂವಾ ಎಷ್ಟು ಚೆಂದಾ ಶಿವಾ ಕಡಲೂರ ಹುಡುಗನಾ
ನೋಡ ನೋಡ ಇಂವಾ ಎಷ್ಟು ಚೆಂದಾ ಶಿವಾ ಕಡಲೂರ ಹುಡುಗನಾ

ತೇಲಾಡುವಾ, ಹಾರಾಡುವ
ಆ ಗುಂಗಲೇ ನಲಿದು ಕುಣಿದು ಸೆಳೆದು ಸೇರುವಾ
ನೋಡ ನೋಡ ಇಂವಾ ಎಷ್ಟು ಚೆಂದಾ ಶಿವಾ ಕಡಲೂರ ಹುಡುಗನಾ
ನೋಡ ನೋಡ ಇಂವಾ ಎಷ್ಟು ಚೆಂದಾ ಶಿವಾ ಕಡಲೂರ ಹುಡುಗನಾ
ನೋಡ ನೋಡ ಇಂವಾ ಎಷ್ಟು ಚೆಂದಾ ಶಿವಾ ಕಡಲೂರ ಹುಡುಗನಾ
ನೋಡ ನೋಡ ಇಂವಾ ಎಷ್ಟು ಚೆಂದಾ ಶಿವಾ ಕಡಲೂರ ಹುಡುಗನಾ

Поcмотреть все песни артиста

Sanatçının diğer albümleri

Benzer Sanatçılar