Kishore Kumar Hits

All Ok - Happy - Remix şarkı sözleri

Sanatçı: All Ok

albüm: Happy (Remix)


ಏನು ಮಾಡೋದು ಮುಂದೆ ಏನು ಮಾಡೋದು ಅಂತ ನೀನು ಮಂಕಾಗಿ ಕೊತ್ರೆಂಗೆ
ಆ ಸವಿಗನಸಿನ ಸಿಹಿ ಪ್ರತಿ ನಿಮಿಷವ ನಿನ್ನ ಕೈಯಾರ ಕೊಂದಂಗೆ
ಹೇಗೆ ಬಾಳೋದು ಎಲ್ಲ ನೋಡಿ ನಗುತಾರೆ ಅಂತ ಬೇಜಾರಾದ್ರೆಂಗೆ
ನಿನ್ನ ನಗುವಲ್ಲೇ ಗೆಲ್ಲಬೇಕು ಇಡೀ ಪರಪಂಚವೆ ತಿರುಗಿ ನೋಡಂಗೆ
ಇಲ್ಲಿ ಕಾದು ತಿನ್ನೋ ಹಣ್ಣು ತುಂಬ sweet ಮಗ
ನಿನ್ time ಕೂಡ ಬರ್ತದ್ ಒಸಿ ತಡಿ ಮಗ
ಕೆಟ್ಟ ನೆನಪುಗಳನು ನೀ delete ಮಗ
ಬರಿ good vibes only repeat ಮಗ
Happy ಆಗಿದೆ happy ಆಗಿದೆ
ನಂಗೆ ಈಗ ಜೀವನದಲ್ಲಿ ಖುಷಿಯಾಗಿದೆ ಅನ್ಕೋ
Happy ಆಗಿದೆ happy ಆಗಿದೆ
Life-u ಹೆಂಗೆ ಇದ್ರೂ ನಂಗೆ superಆಗಿದೆ ಅನ್ಕೋ
Happy ಆಗಿದೆ happy ಆಗಿದೆ
ಜೀವನದಲ್ಲಿ ನಂಗೆ ಈಗ ಖುಷಿಯಾಗಿದೆ ಅನ್ಕೋ
Happy ಆಗಿದೆ happy ಆಗಿದೆ
ಯಾರೇ ಏನೆ ಅಂದ್ರು ನಾನು superಆಗಿದೆ ಇರ್ತೀನಿ ಅನ್ಕೋ
ತೆಲೆಮೇಲೆ ಕೈಯಿಟ್ಕೂತ್ರೆ ಕೆಲ್ಸ ಐತಾದ?
ಹಳೆ ಪ್ರೀತಿ photo ಇಟ್ಕೊಂಡ್ ನಿದ್ದೆ ಬರ್ತದಾ?
ಅಟ್ಟಿ ಕೋಳಿ ಕೂಗಿದ್ರೆನೆ ಬೆಳಕಾಯಿತದಾ?
Borewell-u ತೊಡದೇನೆ ನೀರ್ ಬತ್ತದಾ?
ಹಂಗೆ ಕಹಿ ನೆನೆಪುಗಳ ನೀ ಮರಿಬೇಕು
ನಿನ್ನ ಅನುಭವಗಳಿಂದ ನೀ ಕಲಿಬೇಕು
ನಿನ್ನ ಹಾಸಿಗೇನ ಮೀರಿ ಕಾಲ್ ಚಾಚ್ಬೇಕು
Life-u ಎಷ್ಟೇ ಕಷ್ಟ ಆದ್ರೂ ನೀನು ನಗಬೇಕು
Happy ಆಗಿದೆ happy ಆಗಿದೆ
ನಂಗೆ ಈಗ ಜೀವನದಲ್ಲಿ ಖುಷಿಯಾಗಿದೆ ಅನ್ಕೋ
Happy ಆಗಿದೆ happy ಆಗಿದೆ
ಲೈಫು ಹೆಂಗೆ ಇದ್ರೂ ನಂಗೆ superಆಗಿದೆ ಅನ್ಕೋ
Happy ಆಗಿದೆ happy ಆಗಿದೆ
ಜೀವನದಲ್ಲಿ ನಂಗೆ ಈಗ ಖುಷಿ ಯಾಗಿದೆ ಅನ್ಕೋ
Happy ಆಗಿದೆ happy ಆಗಿದೆ
ಯಾರೇ ಏನೆ ಅಂದ್ರು ನಾನು superಆಗಿ ಇರ್ತೀನಿ ಅನ್ಕೋ
(Happy happy happy happy happy
Happy happy I am feeling happy
Happy happy happy happy happy
I am feeling happy)
Okay, ಇಲ್ಲಿ ಮಾತಾಡೋವ್ರು ನಿನ್ EMI ಕಟ್ತಾರಾ?
ಜೀವನದಲ್ಲಿ ಸೋತಿದ್ದಾಗ ಬೆನ್ತಟ್ತಾರಾ?
ಹೊಟ್ಟೆ ಹಸಿ ಅಂತ ಅಂದಾಗ್ ಊಟಾ ಹಾಕ್ತಾರಾ?
ಶನಿವಾರದ್ ಸಂಜೆ ಖರ್ಚಿಗ್ ಕಾಸ್ ಕೊಡ್ತಾರಾ?
It's okay
ನಿಂಗ್ ತುಂಬಾ ಜನ friends ಇಲ್ಲ ಅಂದ್ರು OK
ನಿನ್ ಹಾಕೋ postಗ್ likes ಇಲ್ಲ ಅಂದ್ರು OK
ನಿನ್ ಜೇಬಲ್ ನಯಾ ಪೈಸಾ ಇಲ್ಲ ಅಂದ್ರು OK
ಜೀವ್ನ ನಡೀತದೆ all OK
ಇಲ್ ಸ್ವಾಭಿಮಾನ ದೇವ್ರ್ ಇದ್ದಂಗ ಅಲ್ವಾ
ನಿನ್ನ ಹಣೆಬರಹಕ್ ಹೊಣೆ ಕಂಡವ್ರ್ ಅಭಿಪ್ರಾಯ ಅಲ್ಲ
ನಿನ್ನ ಕಸ್ಟಕ್ ಇಲ್ಲ ನಸ್ಟಕ್ ಇಲ್ಲ ಬೇಕಾದಾಗ ಜೊತೆಗಿಲ್ಲ
ಅಂಥವರ ಅಭಿಪ್ರಾಯ ಕಟ್ಕೊಂಡ್ ಏನ್ಮಾಡ್ತಿ ಬಾರ್ಲೆ
Happy ಆಗಿದೆ happy ಆಗಿದೆ
ಜೀವನದಲ್ಲಿ ನಂಗೆ ಈಗ ಖುಷಿ ಯಾಗಿದೆ
Happy ಆಗಿದೆ happy ಆಗಿದೆ
ಜೀವನದಲ್ಲಿ ನಂಗೆ ಈಗ ಖುಷಿಯಾಗಿದೆ
Happy ಆಗಿದೆ happy ಆಗಿದೆ
ಜೀವನದಲ್ಲಿ ಏನೆ ಬಂದ್ರು ಖುಷಿ ಆಗಿದೆ ಅನ್ಕೋ
Happy ಆಗಿದೆ happy ಆಗಿದೆ
ಯಾರೇ ಏನೆ ಅಂದ್ರು ನಾನು superಆಗಿ ಇರ್ತೀನಿ ಅನ್ಕೋ

Поcмотреть все песни артиста

Sanatçının diğer albümleri

Benzer Sanatçılar