Kishore Kumar Hits

Charan Raj - Narayana Narayana şarkı sözleri

Sanatçı: Charan Raj

albüm: Avane Srimannarayana (Kannada) (Original Motion Picture Soundtrack)


ಆಹಾ ಬಂದನು, ಭಗವಂತನ version-u
ಕಣ್ಣೀಗೆ ರೇಬ್ಯಾನು ಯಾಕಿನ್ನು
ಜಗದೋದ್ಧಾರ, ಸುಕುಮಾರ
ನಮಗೆಂದೇ ಬಂದ ಸರದಾರ
ನಿನ್ನ original ಮೊಗವ ನೋಡಣ
(ನಾರಾಯಣ, ನಾರಾಯಣ, ಶ್ರೀಮನ್ನಾರಾಯಣ ನಾರಾಯಣ
ನಾರಾಯಣ, ನಾರಾಯಣ, ಶ್ರೀಮನ್ನಾರಾಯಣ ನಾರಾಯಣ)

ಶಂಖ ಚಕ್ರ ಗದೆ, ಹೇಳು ಸ್ವಾಮಿ ಎಲ್ಲಿದೆ
ಶಂಖ ಚಕ್ರ ಗದೆ, ಹೇಳು ಸ್ವಾಮಿ ಎಲ್ಲಿದೆ
ಕೈಜೋಡಿಸಿ ದೇವ್ರನ್ನ, doubt ಯಾಕೆ ಕೇಳಣ
ಯಾಕಪ್ಪ ಬಂದೂಕು, where is your ಬಿಲ್ಲು ಬಾಣ
ಕುಂಕುಮ
(ಹಣೆಗೆ ತಾಕಿ)
ಆಗಿದೆ
(ಜಯದ ತಿಲಕ)
ಹೊಳಿತಿದೆ, ಕಳೆಯಿದೆ
Charming-u ನಿನ್ನ ಮುಖ
ಜಗದೋದ್ಧಾರ, ಸುಕುಮಾರ
ನೀನೇ ಎಲ್ಲಾ ಲೋಕದ ಪ್ರಕಾರ
ನೀ ಬರುವ ಬಾಗಿಲಿಗೆ ತೋರಣ
(ನಾರಾಯಣ, ನಾರಾಯಣ, ಶ್ರೀಮನ್ನಾರಾಯಣ ನಾರಾಯಣ
ನಾರಾಯಣ, ನಾರಾಯಣ, ಶ್ರೀಮನ್ನಾರಾಯಣ ನಾರಾಯಣ)

ಅಂದಾದ
(Beautiful)
ಲಕುಮೀಗೆ
(She is so cool)
ಜರುಗಿದೆ, ಒಲವಿನ ದೇಣಿಗೆ
ಮನಸಾರೆ
(ಓ ಮನಸಾರೆ ಮನಸಾರೆ)
ಧೃವತಾರೆ
(ಓ ಧೃವತಾರೆ ಧೃವತಾರೆ)
ಬೆಳಕಾಗಿ ಬಂದಿದೆ ಜೋಡಿಗೆ
(ರಾಜಮಾನದಿ ಕೇಳಿ ಬಂದಿದೆ ವೈಭೋಗದ ಗಾನ
ಐಕ್ಯವಾಗಲಿ ವಾಕ್ಯವೆಲ್ಲ)
ಮಾಡಲು ಗುಣಗಾನ
ಜಗದೋದ್ಧಾರ, ಸುಕುಮಾರ
ಲಕುಮಿಯ ಸಿರಿ ಸರದಾರ
ಸ್ವರ್ಗದಲೇ ಆಗಿಹುದು ಕಲ್ಯಾಣ
(ನಾರಾಯಣ, ನಾರಾಯಣ, ಶ್ರೀಮನ್ನಾರಾಯಣ ಲಕ್ಷ್ಮಿನಾರಾಯಣ
ನಾರಾಯಣ, ನಾರಾಯಣ, ಶ್ರೀಮನ್ನಾರಾಯಣ ಲಕ್ಷ್ಮಿನಾರಾಯಣ)
(ನಾರಾಯಣ, ನಾರಾಯಣ, ಶ್ರೀಮನ್ನಾರಾಯಣ ಲಕ್ಷ್ಮಿನಾರಾಯಣ
ನಾರಾಯಣ, ನಾರಾಯಣ, ಶ್ರೀಮನ್ನಾರಾಯಣ ಲಕ್ಷ್ಮಿನಾರಾಯಣ)

Поcмотреть все песни артиста

Sanatçının diğer albümleri

Benzer Sanatçılar