High class-u ಹುಡುಗಿಗೆ
Bypass-u roadಯಿಗೆ
ಬಾ ಅಂತ ಕರೆದಿನಿ
Set ಆದ್ರ ಗಿಚ್ಚಿ ಗಿಲಿ ಗಿಲಿ
♪
ನೆವ ಮಾಡಿ ಜಾತ್ರಿಗೆ
ಬಾ ಅಂತ ಆಕಿಗೆ
Signal-u ಕೊಟ್ಟಿನಿ
Set ಆದ್ರ ಗಿಚ್ಚಿ ಗಿಲಿ ಗಿಲಿ
♪
Rebel-u ಹುಡುಗಿ trouble-u ಕೊಟ್ಟ
ಮಷ್ಕಿರಿ ಮಾಡ್ಯಾಳ
ಏನೋ ಚೀಸು ನಡ್ಸ್ಯಾಳ
ಬಾರಿ pose-u ಕೊಟ್ಟ್ಯಾಳ
ಬಿಟ್ಟಾದ್ರ ಗಿಚ್ಚಿ ಗಿಲಿ ಗಿಲಿ
♪
High class-u ಹುಡುಗಿಗೆ
Bypass-u roadಯಿಗೆ
ಬಾ ಅಂತ ಕರೆದಿನಿ
Set ಆದ್ರ ಗಿಚ್ಚಿ ಗಿಲಿ ಗಿಲಿ
♪
ಸಣ್ಣವರಿದ್ದಾಗ ಇಬ್ಬರು ಮಾವಿನ ತೊಟ್ದಾಗ
ಒಂದೆರಡಲ್ಲ ಆಡಿದ ಆಟ ಶಾಲಿ ಕಲಿವಾಗ
ಬೈದರೂ ನಾ ನಿನಗ
ಮಾವ, ಅಂತಿದ್ದಿ ನೀ ನನಗ
ಈಗ ಎಷ್ಟಾ ಮಾತಾಡ್ತಿ ಟುಸ್ಸು ಪುಸ್ಸು
ನಂಗೂ ಜೋರು ಬರತೈತಿ english
ನಿನ hips-u look-u lips-u hairs-u
ಎಲ್ಲ high class-u
ವೊಗಿ english
ತಗೋ that ಸಾಲ್
♪
High class-u ಹುಡುಗಿಗೆ
Bypass-u roadಯಿಗೆ
ಬಾ ಅಂತ ಕರೆದಿನಿ
ಗಿಟ್ ತಂದ್ರಾ ಗಿಚ್ಚಿ ಗಿಲಿ ಗಿಲಿ
♪
ಚೆಂದದ ನಿನ ರೂಪ
ನೋಡಕ್ಕ ಹುಣ್ಣಿಮೆಯ ದೀಪ
ಕಣ್ಣಿಗೆ ಎಣ್ಣಿ ಬಿಟ್ಟುಕೊಂಡು ನೋಡೋ ಒಂದು ಕಾಣ್ತಿ ತಾರಿಫಾ
ಭೂಮ್ಯಾಗ ಅಪರೂಪ
ಮೂಗಿನ ಮ್ಯಾಲೆ ನಿನ ಕೋಪ
ನಿನ್ನ ನೋಡಿ ಆಗ್ಯತಿ ತಳಿ ಆಪ
ಬ್ಯಾಸ ಮಾಡ್ತಾ ಹಿಂದಿನ ನೆನಪ
ನನ್ನಂತ ಗಂಡು ಗಬರನ್ ಗುಂಡ ಬ್ಯಾಡ ಈ ವನಪ
ತಗ flower, ಆಗು lower
♪
High class-u ಹುಡುಗಿಗೆ
Bypass-u roadಯಿಗೆ
ಬಾ ಅಂತ ಕರೆದಿನಿ
Set ಆದ್ರ ಗಿಚ್ಚಿ ಗಿಲಿ ಗಿಲಿ
♪
ನೆವ ಮಾಡಿ ಜಾತ್ರಿಗೆ
ಬಾ ಅಂತ ಆಕಿಗೆ
Signal-u ಕೊಟ್ಟಿನಿ
Set ಆದ್ರ ಗಿಚ್ಚಿ ಗಿಲಿ ಗಿಲಿ
♪
Rebel-u ಹುಡುಗಿ trouble-u ಕೊಟ್ಟ ಮಷ್ಕಿರಿ ಮಾಡ್ಯಾಳ
ಏನೋ ಚೀಸು ನಡ್ಸ್ಯಾಳ
ಬಾರಿ pose-u ಕೊಟ್ಟ್ಯಾಳ
Touch ಆದ್ರ ಗಿಚ್ಚಿ ಗಿಲಿ ಗಿಲಿ
♪
High class-u ಹುಡುಗಿಗೆ
Bypass-u roadಯಿಗೆ
ಬಾ ಅಂತ ಕರೆದಿನಿ
Set ಆದ್ರ ಗಿಚ್ಚಿ ಗಿಲಿ ಗಿಲಿ
Поcмотреть все песни артиста
Sanatçının diğer albümleri