Kishore Kumar Hits

Hamsa Lekha - Navile (From "Kalavida") şarkı sözleri

Sanatçı: Hamsa Lekha

albüm: Nadha Brahma Hamsalekha Classic Hit Songs


ಹೇ ನವಿಲೇ ಹೆಣ್ಣ್ನವಿಲೇ
ಹೇ ನವಿಲೇ ನವಿಲೇ
ಹೆಣ್ಣ್ನವಿಲೇ ನವಿಲೇ
ಬಾ ನವಿಲೇ ನವಿಲೇ
ಬಾ ನವಿಲೇ ನವಿಲೇ
ಆ ಸೌಂದರ್ಯ ಲೋಕದಿಂದ ಜಾರಿದೆ
ನಿನ್ನ ನೋಡೋಕೆ ನೂರು ಕಣ್ಣು ಸಾಲದೆ
ಆ ಸೌಂದರ್ಯ ಲೋಕದಿಂದ ಜಾರಿದೆ
ನಿನ್ನ ನೋಡೋಕೆ ನೂರು ಕಣ್ಣು ಸಾಲದೆ
ಹೇ ನವಿಲೇ ಹೆಣ್ಣ್ನವಿಲೇ
ಹೇ ನವಿಲೇ ನವಿಲೇ
ಹೆಣ್ಣ್ನವಿಲೇ ನವಿಲೇ
ಬಾ ನವಿಲೇ ನವಿಲೇ
ಬಾ ನವಿಲೇ ನವಿಲೇ
ಸೌಂದರ್ಯ ರೇಖೆಯ
ನೂರಾರು ಶಾಖೆಯ
ಸೌಂದರ್ಯ ರೇಖೆಯ, ನೂರಾರು ಶಾಖೆಯ
ಆರಂಭ ಹೇಳು ಎಲ್ಲಿದೆ, ಎಲ್ಲಿದೆ
ಈ ಅಂದ ಸಂಪೂರ್ಣ ಕಲೆಯಾಗಿದೆ
ಮಾತಾಡೋ ಬೇಲೂರ ಶಿಲೆಯಾಗಿದೆ
ಹೆಣ್ಣಾಗಿದೆ ಹೆಣ್ಣ್ನವಿಲಾಗಿದೆ
ಹೇ ನವಿಲೇ ಹೆಣ್ಣ್ನವಿಲೇ
ಹೇ ನವಿಲೇ ನವಿಲೇ
ಹೆಣ್ಣ್ನವಿಲೇ ನವಿಲೇ
ಬಾ ನವಿಲೇ ನವಿಲೇ
ಬಾರೆ ನವಿಲೇ ನವಿಲೇ
ಆ ಸೌಂದರ್ಯ ಲೋಕದಿಂದ ಜಾರಿದೆ
ನಿನ್ನ ನೋಡೋಕೆ ನೂರು ಕಣ್ಣು ಸಾಲದೆ
ನೀನಿಲ್ಲಿ ಬಂದಿರೆ
ಹೂ ನಗುವ ತಂದಿರೆ
ನೀನಿಲ್ಲಿ ಬಂದಿರೆ, ಹೂ ನಗುವ ತಂದಿರೆ
ನೋಡಲ್ಲಿ ತಾರೆ ನಾಚಿದೆ, ಮಿಂಚದೆ
ಆ ತಾರೆ ಏನಾದರೇನಾಯಿತು
ನೀ ದೂರ ಹೋಗದೆ ಇದ್ದರಾಯಿತು
ನೀನಾಯಿತು ಇನ್ನು ನಾನಾಯಿತು
ಹೇ ನವಿಲೇ ಹೆಣ್ಣ್ನವಿಲೇ
ಹೇ ನವಿಲೇ ನವಿಲೇ
ಹೆಣ್ಣ್ನವಿಲೇ ನವಿಲೇ
ಬಾ ನವಿಲೇ ನವಿಲೇ
ಬಾ ಬಾರೆ ನವಿಲೇ ನವಿಲೇ
ಆ ಸೌಂದರ್ಯ ಲೋಕದಿಂದ ಜಾರಿದೆ
ನಿನ್ನ ನೋಡೋಕೆ ನೂರು ಕಣ್ಣು ಸಾಲದೆ

Поcмотреть все песни артиста

Sanatçının diğer albümleri

Benzer Sanatçılar