Kishore Kumar Hits

Hamsa Lekha - Rani Jenu Rani Jenu şarkı sözleri

Sanatçı: Hamsa Lekha

albüm: Romeo Juliet (Original Motion Picture Soundtrack)


ರಾಣಿ ಜೇನು ರಾಣಿ ಜೇನು ಬಂತು ನೋಡು
ರಾಣಿ ಜೇನು ರಾಣಿ ಜೇನು ಬಂತು ನೋಡು
ಕಾಲೇಜಿನ ಕ್ಯಾಂಪಸ್ ಎಲ್ಲ ಜೇನು ಗೂಡು
ಕಾಲೇಜಿನ ಕ್ಯಾಂಪಸ್ ಎಲ್ಲ ಜೇನು ಗೂಡು
ರಾಣಿ ಜೇನು ರಾಣಿ ಜೇನು ಬಂತು ನೋಡು
ರಾಣಿ ಜೇನು ರಾಣಿ ಜೇನು ಬಂತು ನೋಡು
ಕಾಲೇಜಿನ ಕ್ಯಾಂಪಸ್ ಎಲ್ಲ ಜೇನು ಗೂಡು
ಕಾಲೇಜಿನ ಕ್ಯಾಂಪಸ್ ಎಲ್ಲ ಜೇನು ಗೂಡು
ರಾಣಿ ಜೇನು ರಾಣಿ ಜೇನು ಬಂತು ನೋಡು
ಆಹ್ ಬಂತು ನೋಡು
ಬಿಸಿಲಿಗೆ ನೀನೆ ಶರಬತ್ತೂ
ಕೂಡಿದರೆ ಬರುವುದು ತಾಕತ್ತು
ರಥಿಯಿಲ್ಲದಂಥ ಮರಳುಗಾಡಿಗೆ ನಿನಾದೆ ಓಯ ಸಿ
ಕಣ್ಣೆದುರೂ ಕುಣಿಯುವ ಬಿಸಿಲುಕುದುರೆಗೆ ಮನ್ಮಥರು ರಿಸ್
ತುಟಿಗಳು ರೋಜಾ ಗುಲ್ಕನ್ನೂ
ಕೆನ್ನೆ ರಸಬಾಳೆ ಬ್ಲ್ಯಾಕ್ ನ್ನು
ಅಹಾ ನಿನ್ನ ಬೆಣ್ಣೆ ಮನಸ್ಸು ಅದರಲ್ಲಿ ಮಿಕ್ಸ ಆಗಿ ಹೋಯಿತಾ
ಆಯಿಸ್ಕ್ರಿಮಿನಂತಾ ವಯಸ್ಸು ಅದರಲ್ಲಿ ಮೆಲ್ಟ ಆಗಿ ಹೋಯಿತಾ
ಹಾಯ್ ನನ್ನ ಹೂಡುಗರಾ ಹಾಡೊ ಪೊಲಿ ಹುಡುಗರಾ ಮಾಯ್ ನೆಮ್ ಇಸ್ ರಾಣಿ
ಹಾಯ್ ನನ್ನ ರಾಣಿ ರಾಣಿ ಮಹಾರಾಣಿ ಇಂಪೂ ನಿನ್ನ ವಾಣಿ
ಹಾಯ್ ನನ್ನ ಗೆಳೆಯರಾ ಗಾನ ಗೊಸಿ ಗೆಳೆಯರಾ ನಾನು ನಿಮ್ಮ ಗೆಳತಿ
ಹಾಯ್ ನನ್ನ ಗೆಳತಿ ಗೂಣವುಳ್ಳ ಓಡತಿ ಯಾರ ಕೈಗೆ ಸಿಗುತಿ
ರಾಣಿ ಜೇನು ರಾಣಿ ಜೇನು ಬಂತು ನೋಡು
ರಾಣಿ ಜೇನು ರಾಣಿ ಜೇನು ಬಂತು ನೋಡು
ಕಾಲೇಜಿನ ಕ್ಯಾಂಪಸ್ ಎಲ್ಲ ಜೇನು ಗೂಡು
ಕಾಲೇಜಿನ ಕ್ಯಾಂಪಸ್ ಎಲ್ಲ ಜೇನು ಗೂಡು
ರಾಣಿ ಜೇನು ರಾಣಿ ಜೇನು ಬಂತು ನೋಡು
ಆಹ್ ಬಂತು ನೋಡು
ಕಿಲ ಕಿಲ ಕಿಲ ಕಿಲ ಕ್ಲಾಸ್ ರುಮ್ಸೂ
ಗಲ ಗಲ ಗಲ ಗಲ ಲಕ್ಚರ್ಸು
ಬೆಂಚಲ್ಲಿ ನೀನು ಬಿಗುತಿದ್ದರೆ ಹುಡುಗಿರಗೆ ಕಣ್ಣು ರೀ
ಆಪಸೆಂಟೆ ಆಗದಿರುವ ಹುಡುಗರು ಟಚರ್ಸಗೆ ಕಿರಿ ಕಿರಿ
ಸುಖ ಸುಖವಾಯಿತು ಸೆಲ್ಯಬಸೂ
ಹಗು ಹಗುರಾಯಿತು ಟಿಯರಿಸೂ
ಹೇ ರಾಣಿ ನೀ ಜೋತೆಯಲ್ಲಿದ್ದರೆ ಪಸ್ಕ್ಲಾಸು ಎಲ್ಲರೂ
ಸಿಹಿರಾಣಿ ನಿನ್ನ ಸ್ಪೂರ್ತಿ ಇದ್ದರೆ ಫೆಲ್ ಯಾರು ಆಗರು
ಹಾಯ್ ನನ್ನ ತೂಂಟರಾ ಬಿಯುಟಿ ಕಾಯೊ ಭಂಟರಾ ನೀವೆ ನನಗೆ ಕೋಟೆ
ಕಣ್ಣ ಅಂಚಿನಲ್ಲಿಯೆ ಕೊಲ್ಲೊ ಕೊಲ್ಮಂಚೆ ಯಾರು ನಿನ್ನ ಭೇಟೆ
ತಂಟೆ ಮಾಡಬೇಡಿರೊ ದಾರಿ ಕೊಟ್ಟು ಹೇಳಿರೊ ಆಫೀಸ್ ಎಲ್ಲಿ
ಇಷ್ಟು ಹೊತ್ತು ಹೊಗಳಿದ್ದಕ್ಕೆ ಚಿನ್ನ ತಾ ಫಿಸ್ ಇಲ್ಲಿ
ರಾಣಿ ಜೇನು ರಾಣಿ ಜೇನು ಬಂತು ನೋಡು
ರಾಣಿ ಜೇನು ರಾಣಿ ಜೇನು ಬಂತು ನೋಡು
ಕಾಲೇಜಿನ ಕ್ಯಾಂಪಸ್ ಎಲ್ಲ ಜೇನು ಗೂಡು
ಕಾಲೇಜಿನ ಕ್ಯಾಂಪಸ್ ಎಲ್ಲ ಜೇನು ಗೂಡು
ರಾಣಿ ಜೇನು ರಾಣಿ ಜೇನು ಬಂತು ನೋಡು
ಆಹ್ ಬಂತು ನೋಡು

Поcмотреть все песни артиста

Sanatçının diğer albümleri

Benzer Sanatçılar