(ಬಂತೂ ಬಂತು, current-u ಬಂತು
ಬಂತೂ ಬಂತು, current-u ಬಂತು)
ಯೌವ್ವನ ರಾತ್ರಿಯಲೀ ಕಣ್ಣಿನ ದೀಪದಲಿ
ಈ ಗುಂಡಿಗೆ ಗೂಡಿನಲಿ
ಬಂತೂ ಬಂತು, current-u ಬಂತು
ಬಂತೂ ಬಂತು, current-u ಬಂತು
♪
ನಂದು ಕುಂದದ teenage-u
ನಂದು ನಂದದಾ voltage-u
ಚಂದ ಚಂದಾ ಮಾಮಾ
ನಿಂತು ಕುಂತಾ ರೋಮಾ
ನಂಗೂ ದಿನವೂ engage-u
ಹಂಗೂ ಆಗದೂ marriage-u
ಅಂದಾ ಕೂಡ್ಲೇ ರಾಮಾ
ನಿಂಗೂ ಬಂತಾ ಪ್ರೇಮ
ನವಿಲೇ ನವಿಲೇ city ನವಿಲೇ
ಗರಿಯಾ ತೆರೆಯಾಲಾರಯ
ನವಿಲಾಟ ನೋಡೋದೂ
ಹಿಂದೆ ಅಲ್ಲಾ ಬಾರಯಾ
ಜಿಂಕೆ ಜಿಂಕೆ ಜಿಗಿ ಜಿಂಕೆ
ನನ್ನ ಮೇಲೆ ಹಾರಯ
ಜಿಂಕೆ ಜಿಗೀತಾ ನೋಡೋದೂ
ಮಲಗಿ ಅಲ್ಲಾ ಏಳಯಾ
Line-u ಹೊಡೆಯೋ ಕಲೆ ಇಲ್ಲ
Plan-u ಮಾಡೋ ತಲೆ ಇಲ್ಲ
ನಿನಗೆ ಹೆಣ್ಣೇ ಒಲಿಯಲ್ಲ
ಬಂತೂ ಬಂತು, current-u ಬಂತು
ಬಂತೂ ಬಂತು, current-u ಬಂತು
ಯೌವ್ವನ ರಾತ್ರಿಯಲೀ ಕಣ್ಣಿನ ದೀಪದಲಿ
ಈ ಗುಂಡಿಗೆ ಗೂಡಿನಲಿ
ಬಂತೂ ಬಂತು, current-u ಬಂತು
ಬಂತೂ ಬಂತು, current-u ಬಂತು
(ಪಿಕ ಪಿಕಾ ಪಿಕ ಪೀಕಾಕೂ
ಲಕ ಲಕ loveಇಗೆ lock ಹಾಕೂ
ಹನಿ ಹನೀ honeymoonಇಗೆ ಸೈ ಹಾಕೂ
Old engineನ hijack-u
ಕಿಸೆಯಲಿ ಜಮ ಜಮಾ ಕೈ ಹಾಕೂ
ತೊಂಡೆ ಹಣ್ಣಿಗೆ ಬಾಯ್ ಹಾಕೂ
ಜಗದ ಸನ್ಯಾಸೀ ಸೋಂಬೇರಿ
ನೀನೂ ಹ್ಹೂ ಅಂದರೇ ಸಂಸಾರಿ
ವರ್ಣ ಭೇದ ಹೋಗಿಲ್ಲ
ಮೇಲು ಕೀಳು ಮರೆತಿಲ್ಲ
ಒಂಟಿ ಹುಡುಗಿ ಹಿಂದೆ
ಕಳ್ಳರೆಲ್ಲಾ ಒಂದೆ
ಜಾತಿ ಜಾತಿ ಸೇರೊಲ್ಲ
ಭಾಷೆ-ಭಾಷೆ ಬೆರೆಯೊಲ್ಲ
ಹುಡುಗಿ ಅಂದ್ರೆ ಮಂದಿ
ಜಾತಿಗೀತಿ ಚಿಂದಿ
ಮಿಂಚೆ ಮಿಂಚೆ ಮರಿ ಮಿಂಚೇ
ಮಿಂಚಾ ಹಂಚಿ ನೀಡೆಯ
ಮಿಂಚನ್ನೂ ಮುಟ್ಟೀದರೇ ಸುಟ್ಟೂಹೋಗಾಲಾರಯ
ರತಿ ರತಿಯೇ ನವರತಿಯೇ
ಸ್ವಾತಿಮುತ್ತ ನೀಡೆಯ
ರತೀಕಾಟ ಸೋಕಿದರೆ
ಪಂಜು ಹಿಡಿಯಲಾರೆಯ
Touch-u ಕೊಟ್ಟರೇ ಟ್ಟಚ್ಚೋಹೋಗ್ತಯೇ
Kiss-u ಕೊಟ್ಟರೇ ಪುಸ್ ಆಗ್ತೀ
Fuse-u ಹೊದರೇ line ಹಾಕ್ತೀ
(ಬಂತೂ ಬಂತು, current-u ಬಂತು
ಬಂತೂ ಬಂತು, current-u ಬಂತು
ಯೌವ್ವನ ರಾತ್ರಿಯಲೀ ಕಣ್ಣಿನ ದೀಪದಲಿ
ಈ ಗುಂಡಿಗೆ ಗೂಡಿನಲಿ
ಬಂತೂ ಬಂತು, current-u ಬಂತು
ಬಂತೂ ಬಂತು, current-u ಬಂತು)
Поcмотреть все песни артиста
Sanatçının diğer albümleri