Kishore Kumar Hits

Hamsa Lekha - Jaajiya Hoo Chanda (From "Thandege Thakka Maga") şarkı sözleri

Sanatçı: Hamsa Lekha

albüm: Upendra Super Hits


ಜಾಜಿಯ ಹೂವ್ ಚೆಂದ!!!
ಜಾನಪದ ಬಲು ಚೆಂದ!!!
ಜಾಜಿಯ ಹೂವ್ ಚೆಂದ!!!
ಜಾನಪದ ಬಲು ಚೆಂದ!!!
ನನ್ನವನ ಮನಸು ಚಂದವೋ!!!!
ಜಾಜಿಯ ಹೂವ್ ಚೆಂದ!!!
ಜಾನಪದ ಬಲು ಚೆಂದ!!!
ನಾನವನ ಮನಸು ಚಂದವೋ!!!!
ಜಾಜಿಯ ಹೂವ್ ಚೆಂದ!!!
ಜಾನಪದ ಬಲು ಚೆಂದ!!!
ನಾನವನ ಮನಸು ಚಂದವೋ ಹ!!!!
ಮಾಡಿದ್ಧ ಮೋಡಿನೆಲ್ಲ
ಮರೆಯುವ ಮಾತೇ ಇಲ್ಲ
ಅಪರಂಜಿ ನನ್ನ ಚೆಲುವ ನಾನಾಣೆಗೂ
ಜಾಜಿಯ ಹೂವ್ ಚೆಂದ!!!
ಜಾನಪದ ಬಲು ಚೆಂದ!!!
ನಾನವನ ಮನಸು ಚಂದವೋ ಹ!!!!
ಮಾವಿನ ತೋಪಿನಲ್ಲಿ
ಮುಸಂಜೆಯ ಮಬಿನಲ್ಲಿ
ಮುತ್ತನ್ನು ಕೇಳುತ ಕಾಡುವನು
ಕಬಿನ್ನ ಗದ್ದೆಯಲ್ಲಿ
ಕಣಂಚಿನ ಸನೆಯಲಿ
ಸುಮ್ಮನೆ ನನ್ನನು ಕೆಣಕುವನು
ಮುಚ್ಚಿ ಇಟ್ಟ ಎದೆಯ ಕದನ
ನೂಕಿ ಒಳಗೆ ಬಂದ ತಾಣ
ಎನ್ನು ಚೆಂದ ಗಿರಿಜಾ ಮೀಸೆ ಮಾವ
ಮುಟ್ಟದೆನೆ ಮುದುಡ್ಡಿ ಹೋಯಿತು ಹೂವ
ಜಾಜಿಯ ಹೂವ್ ಚೆಂದ!!!
ಜಾನಪದ ಬಲು ಚೆಂದ!!!
ನಾನವನ ಮನಸು ಚಂದವೋ!!
ಬಾಳಿನ ಹೊಸಿಲಿನಲಿ
ಬಿಡಿಸುತ್ತಾ ರಂಗೋಲಿ
ನೂರಾರು ಬಣ್ಣವ ತಂದವಳೇ ಹೆ!!!!
ಮೂಡಲ ಬಾನೊಳಗ
ಬೆಳ್ಳಿ ಮೂಡಿ ಬಂದಂಗ
ಬರಿದಾದ ಬಾಳಲಿ ಬಂದವನೇ
ಗುಂಡಿಗೆಯ ಗೂಡಿನ ಒಳಗೆ
ಬಚ್ಚಿಡುವೆ ಗುಬ್ಬಿಯ ಹಾಗೆ
ಉಸಿರಿನಾಗೆ ಹಾಡುವೆ ಕೇಳೇ ಲಲಿಈ ...
ನನ್ನ ತೊಳೆ ಎಂದು ನಿನಗೆ ಜೋಲಿ ...
ಜಾಜಿಯ ಹೂವ್ ಚೆಂದ!!!
ಜಾನಪದ ಬಲು ಚೆಂದ!!!
ನಾನವನ ಮನಸು ಚಂದವೋ!!
ಮಾಡಿದ್ಧ ಮೋಡಿನೆಲ್ಲ .
ಮರೆಯುವ ಮಾತೇ ಇಲ್ಲ.
ಅಪರಂಜಿ ನನ್ನ ಚೆಲುವೆ ನನ್ನಾಣೆ ...

Поcмотреть все песни артиста

Sanatçının diğer albümleri

Benzer Sanatçılar