(ಕಾಲೇಜ್ ಕಾಲೇಜ್... ಸ್ಟೈಲ್) x 4
ಕಲ್ಲರ್ ಕಲ್ಲರ್ ಕಲ್ಲರ್ಸು
ಕಾಲೇಜ್ ಕಲ್ಲರ್ಸು
ಕಲ್ಲರ್ ಕಲ್ಲರ್ ಕಲ್ಲರ್ಸು
ಕಾಲೇಜ್ ಕಲ್ಲರ್ಸು
ಕಲ್ಲರ್ ಕಲ್ಲರ್ ಕಲ್ಲರ್ಸು
ಕಾಲೇಜ್ ಕಲ್ಲರ್ಸು
ಕಲ್ಲರ್ ಕಲ್ಲರ್ ಕಲ್ಲರ್ಸು
ಕಾಲೇಜ್ ಕಲ್ಲರ್ಸು
ಚಿಂದಿ ಚಿಂದಿ ಜೀನ್ಸು ಯಮಹ ಬೈಕು
ಕಾಲೇಜ್ ಕ್ಯಾಂಪಸ್ ಲೈಫ್ ಸ್ಟೈಲ್ಸು
ರೇ ಬನ್ ಗ್ಲಾಸ್ಸಸ್ ರೀಬಾಕ್ ಶೂಸು
ಟೀನೇಜು ಲೈಫಿಗೆ ಅದೇ ಸಿಂಬಲ್ಸ್
ಚಿಂದಿ ಚಿಂದಿ ಜೀನ್ಸು ಯಮಹ ಬೈಕು
ಕಾಲೇಜ್ ಕ್ಯಾಂಪಸ್ ಲೈಫ್ ಸ್ಟೈಲ್ಸು
ರೇ ಬನ್ ಗ್ಲಾಸ್ಸಸ್ ರೀಬಾಕ್ ಶೂಸು
ಟೀನೇಜು ಲೈಫಿಗೆ ಅದೇ ಸಿಂಬಲ್ಸ್
ಕ್ಲಾಸು ಬಂಕಿಂಗ್ ಕಲರ್ಸ್ ಎಲ್ಲ ಮೀಟಿಂಗ್
ಕಾಲೇಜು ಲೈಫಿಗೆ ಇದೇ ಮೆಮೋರಿ
ಕಾಲೇಜ್ ಕಾಂಪೌಂಡ್ ಡೈಲಿ ನಮ್ಮ ಕಿಂಗ್ಡಮ್
ಎಲ್ಲಾರು ವೇಯ್ಟಿಂಗ್ ಬಾ ಬಾ ಗೆಳೆಯ
ಚಿಂದಿ ಚಿಂದಿ ಜೀನ್ಸು ಯಮಹ ಬೈಕು
ಕಾಲೇಜ್ ಕ್ಯಾಂಪಸ್ ಲೈಫ್ ಸ್ಟೈಲ್ಸು
ರೇ ಬನ್ ಗ್ಲಾಸ್ಸಸ್ ರೀಬಾಕ್ ಶೂಸು
ಟೀನೇಜು ಲೈಫಿಗೆ ಅದೇ ಸಿಂಬಲ್ಸ್
(ಚಿಂದಿ ಚಿಂದಿ ಜೀನ್ಸು)
(ಯಮಹ ಬೈಕು)
(ಚಿಂದಿ ಚಿಂದಿ ಜೀನ್ಸು)
(ಯಮಹ ಬೈಕು)
ಕಲ್ಲರ್ ಕಲ್ಲರ್ ಕಲ್ಲರ್ಸು
ಕಾಲೇಜ್ ಕಲ್ಲರ್ಸು
ಕಲ್ಲರ್ ಕಲ್ಲರ್ ಕಲ್ಲರ್ಸು
ಕಾಲೇಜ್ ಕಲ್ಲರ್ಸು
ಕಲ್ಲರ್ ಕಲ್ಲರ್ ಕಲ್ಲರ್ಸು
ಕಾಲೇಜ್ ಕಲ್ಲರ್ಸು
ಕಲ್ಲರ್ ಕಲ್ಲರ್ ಕಲ್ಲರ್ಸು
ಕಾಲೇಜ್ ಕಲ್ಲರ್ಸು
ಗ್ಲಾಮರ್ ಗರ್ಲ್ಸು, ಕ್ಯಾಟು ವಾಲ್ಕ್ಸು
ಎವ್ರಿಡೇ ನಮ್ಗೆ ಫ್ರೀಷೋಸು
ಈವು ಟೀಸಿಂಗ್ ಪ್ರಿನ್ಸಿಪಲ್ಲು ಚೇಸಿಂಗ್
ರಾಗಿಂಗ್ಗೇ ನಮ್ಮ ಹ್ಯಾಬಿಟ್ಸು
ಗ್ಲಾಮರ್ ಗರ್ಲ್ಸು, ಕ್ಯಾಟು ವಾಲ್ಕ್ಸು
ಎವರಿಡೇ ನಮ್ಗೆ ಫ್ರೀಷೋಸು
ಈವು ಟೀಸಿಂಗ್ ಪ್ರಿನ್ಸಿಪಲ್ಲು ಚೇಸಿಂಗ್
ರಾಗಿಂಗ್ಗೇ ನಮ್ಮ ಹ್ಯಾಬಿಟ್ಸು
Give your heart and take my heart
Friendshipಗೆ ಇದೆ ಈಕ್ವೇಷನ್
ದೊಡ್ಡವ್ರು ಬೇಡ ಅಂತ ಹೇಳ್ತಿದ್ರೂನು
ನಿಲ್ಲದೆ ಈ ನಮ್ಮ ಟೆಂಟೇಷನ್
ಚಿಂದಿ ಚಿಂದಿ ಜೀನ್ಸು ಯಮಹ ಬೈಕು
ಕಾಲೇಜ್ ಕ್ಯಾಂಪಸ್ ಲೈಫ್ ಸ್ಟೈಲ್ಸು
ರೇ ಬನ್ ಗ್ಲಾಸ್ಸಸ್ ರೀಬಾಕ್ ಶೂಸು
ಟೀನೇಜು ಲೈಫಿಗೆ ಅದೇ ಸಿಂಬಲ್ಸ್
(ಕಾಲೇಜ್ ಕಾಲೇಜ್... ಸ್ಟೈಲ್)
(ಕಾಲೇಜ್ ಕಾಲೇಜ್... ಸ್ಟೈಲ್)
(ಕಾಲೇಜ್ ಕಾಲೇಜ್... ಸ್ಟೈಲ್)
(ಕಾಲೇಜ್ ಕಾಲೇಜ್... ಸ್ಟೈಲ್)
ಕಲ್ಲರ್ ಕಲ್ಲರ್ ಕಲ್ಲರ್ಸು
ಕಾಲೇಜ್ ಕಲ್ಲರ್ಸು
ಕಲ್ಲರ್ ಕಲ್ಲರ್ ಕಲ್ಲರ್ಸು
ಕಾಲೇಜ್ ಕಲ್ಲರ್ಸು
ಗೈನಿಂಗ್ ಫ್ರೆಂಡ್ಸೆ ನಾವ್ ನಿಮ್ಮ ಫ್ರೆಂಡ್ಸು
ಕಾಲೇಜ್ ತುಂಬಾ ತುಂಟಾಟ
ಹುಡ್ಗಿರ ನೋಟ ಡೌಗಳ ಪಾಠ
ಕಂಡಬಾರದಲೆಲ್ಲ ಒಲಜಿ ಊಟ
ಗೈನಿಂಗ್ ಫ್ರೆಂಡ್ಸೆ ನಾವ್ ನಿಮ್ಮ ಫ್ರೆಂಡ್ಸು
ಕಾಲೇಜ್ ತುಂಬಾ ತುಂಟಾಟ
ಹುಡ್ಗಿರ ನೋಟ ಡೌಗಳ ಪಾಠ
ಕಂಡಬಾರದಲೆಲ್ಲ ಒಲಜಿ ಊಟ
ಜೇಬಲ್ಲಿ ದುಡ್ಡು ಇಲ್ದೆ ಇದ್ರೂ
ಫೋಸಲ್ಲಿ ಕುಬೇರಾಗು ಕಮ್ಮಿ ಇಲ್ಲ
ನಮ್ಮತ್ರ ದುಡ್ಡು ಖಾಲಿ ಸಾದಾ ಇದ್ರೂ
ಬಾನುನೆ ಬ್ಯಾಗು ನಮಗೆಲ್ಲ
ಚಿಂದಿ ಚಿಂದಿ ಜೀನ್ಸು ಯಮಹ ಬೈಕು
ಕಾಲೇಜ್ ಕ್ಯಾಂಪಸ್ ಲೈಫ್ ಸ್ಟೈಲ್ಸು
ರೇ ಬನ್ ಗ್ಲಾಸ್ಸಸ್ ರೀಬಾಕ್ ಶೂಸು
ಟೀನೇಜು ಲೈಫಿಗೆ ಅದೇ ಸಿಂಬಲ್ಸ್
(ಚಿಂದಿ ಚಿಂದಿ ಜೀನ್ಸು)
(ಯಮಹ ಬೈಕು)
(ಚಿಂದಿ ಚಿಂದಿ ಜೀನ್ಸು)
(ಯಮಹ ಬೈಕು)
(ಚಿಂದಿ ಚಿಂದಿ ಜೀನ್ಸು)
(ಯಮಹ ಬೈಕು)
(ಚಿಂದಿ ಚಿಂದಿ ಜೀನ್ಸು)
(ಯಮಹ ಬೈಕು...)
(ಕಾಲೇಜ್ ಕಾಲೇಜ್... ಸ್ಟೈಲ್)
(ಕಾಲೇಜ್ ಕಾಲೇಜ್... ಸ್ಟೈಲ್)
(ಕಾಲೇಜ್ ಕಾಲೇಜ್... ಸ್ಟೈಲ್)
(ಕಾಲೇಜ್ ಕಾಲೇಜ್... ಸ್ಟೈಲ್)
Поcмотреть все песни артиста
Sanatçının diğer albümleri