(ರಂಗೀ
ಬಾ)
(ತಕಿಟ ಬಾ
ತಕಿಟ ಬಾ
ತಕಿಟ ಬಾ)
(ರಂಗೀ
ರಂಗೇನ್ ಹಳ್ಳಿ ರಂಗೀ
ರಂಗೇನ್ ಹಳ್ಳಿ ರಂಗೀ
ಬಾ)
देखो रे देखो रे ಬಾಳೆದಿಂಡು
ಯಾವಕಡೆ ನೋಡಿದರು ದುಂಡು ದುಂಡು
ಏನ್ ಹುಡ್ಗರೋ ಇದ್ಯಾಕಿಂಗ್ ಆಡ್ತಾರೋ
ನಾನು ಅಂದ್ರೆ ಇದ್ಯಾಕಿಂಗ್ ಮಾಡ್ತಾರೋ
ನೋಡಿರೋ ನೋಡಿರೋ ರಂಭೆ friend-u
ರಂಗಿ ಬರೋ ಬೀದಿ ತುಂಬಾ ದುಂಬಿ ದಂಡು
ಏನ್ ಹೈದರೋ ಇದ್ಯಾಕಿಂಗ್ ಆಡ್ತಾರೋ
ನಾನು ಅಂದ್ರೆ ಇದ್ಯಾಕಿಂಗ್ ಮಾಡ್ತಾರೋ
देखो रे देखो रे ಬಾಳೆದಿಂಡು
ಯಾವಕಡೆ ನೋಡಿದರು ದುಂಡು ದುಂಡು
Bachelor boyಗೆ ಉಪ್ಪಿನಕಾಯಿ ಇದ್ದಂಗೆ
ಸಂಸಾರಿ ಬಾಡಿಗೆ generator ಇದ್ದಂಗೆ
ಹೆಂಡ್ತೀನ ಬಿಟ್ಟೋರ್ಗೆ
ಶಾಕುಂತಲೆ ಇದ್ದಂಗೆ
ಕಾಣ್ತಾಳೆ ನೋಡಿರೋ
ಎಲ್ಲಾರ್ಗು ಸಿಕ್ಕಂಗೆ
ಅದೇನ್ ಕಂಡಿರೋ
ನನ್ ಯಾಕಿಂಗ್ ಮೆಚ್ತಿರೋ
ಅದೇನ್ ಅಂತಿರೋ
ನನ್ ಯಾಕ್ ತಿಂತೀರೋ
ಆ brandy beer-u ಶೇಂದಿಗಿಂತ
Kick-u ರಂಗೇನ್ ಹಳ್ಳಿ ರಂಗೀ
(ರಂಗೀ)
ಆ ಮಾಲ ಮಧುಬಾಲ ಗಿಂತ
Luck-u ರಂಗಿ ಕೊಡೋ ಭಂಗೀ
(ಭಂಗೀ)
देखो रे
ಹೇ देखो रे
देखो रे देखो रे ಬಾಳೆದಿಂಡು
ಯಾವಕಡೆ ನೋಡಿದರು ದುಂಡು ದುಂಡು
ಏನ್ ಹುಡ್ಗರೋ ಇದ್ಯಾಕಿಂಗ್ ಆಡ್ತಾರೋ
ನಾನು ಅಂದ್ರೆ ಇದ್ಯಾಕಿಂಗ್ ಮಾಡ್ತಾರೋ
ನೋಡಿರೋ ನೋಡಿರೋ ರಂಭೆ friend-u
ರಂಗಿ ಬರೋ ಬೀದಿ ತುಂಬಾ ದುಂಬಿ ದಂಡು
ಸಾರಾಯಿ ಅಂಗ್ಡಿಗೆ
ರಂಗೀನೆ Latin-u
ರಂಗಿ ಇರೋ ಕಡೆ
ಕುಡಿಯೋರ canteen-u
ಕುಡುಕರ ಕಣ್ಣಿಗೆ
ಕಾಗೇನು ಹಂಸಾನೇ
ಹಂಸಾನೇ ಸಿಕ್ಕರೆ
ಕುಡುಕ್ರೆಲ್ಲ ಧ್ವಂಸಾನೇ
ಅದೇನ್ ಕುಡುಕರೋ
ನನ್ ಯಾಕಿಂಗ್ ಕಾಡ್ತೀರೋ
ಅದೇನ್ ಹಾಡ್ತೀರೋ
ನನ್ ಯಾಕಿಂಗ್ ಹೊಗಳ್ತೀರೋ
ಏ ರಂಗಿ ನಿನ್ನ ಭಂಗಿ ನೋಡಿ
ನಿಂತೆ ಹೋಯ್ತು ಊರ ಪುಂಗೀ
(ಪುಂಗೀ)
ಈ ಕತ್ತಲಲ್ಲಿ ಕುಡುಕರಿಗೆ
ನೀನೆ ದಾರಿದೀಪ ರಂಗೀ
(ರಂಗೀ)
देखो रे
देखो रे
देखो रे देखो रे ಬಾಳೆದಿಂಡು
ಯಾವಕಡೆ ನೋಡಿದರು ದುಂಡು ದುಂಡು
ಏನ್ ಹುಡ್ಗರೋ ಇದ್ಯಾಕಿಂಗ್ ಆಡ್ತಾರೋ
ನಾನು ಅಂದ್ರೆ ಇದ್ಯಾಕಿಂಗ್ ಮಾಡ್ತಾರೋ
ನೋಡಿರೋ ನೋಡಿರೋ ರಂಭೆ friend-u
ರಂಗಿ ಬರೋ ಬೀದಿ ತುಂಬಾ ದುಂಬಿ ದಂಡು
(ರಂಗೀ)
(ರಂಗೀ)
(ರಂಗೀ)
(ಬಾ)
Поcмотреть все песни артиста
Sanatçının diğer albümleri