Kishore Kumar Hits

Sudeep - Thangaliyalli şarkı sözleri

Sanatçı: Sudeep

albüm: Kiccha Sudeepa - Top 100 Songs


ತಂಗಾಳಿಯಲ್ಲಿ ತೇಲಿ ಹೋದೆ ನಾನು ಈ ದಿನ
ಸಹಾರಭೂಮಿಯಲ್ಲಿ ಒಂದು ಹೂವ ಕಂಡೆನಾ
ಮನಗಳ ಮೌನದ ಹಬ್ಬವಿದು
ಹೃದಯದ ಕನಸಿನ ಸುಗ್ಗಿಯಿದು
ಮನೋಹರ ಈ ಭಾವನೆ ಹೇಳಲಾಗದು ತಾಳಲಾಗದು
ತಂಗಾಳಿಯಲ್ಲಿ ತೇಲಿ ಹೋದೆ ನಾನು ಈ ದಿನ
ಸಹಾರಭೂಮಿಯಲ್ಲಿ ಒಂದು ಹೂವ ಕಂಡೆನಾ
ಉಮೇಶ್ ಪೀ ಮುಗೇರ
ವಿನೂತದ ವಿನೋಧದ ವಿಚಾರವೋಂದು ಮೂಡೀ
ಸಂಮೋಹದ ಸಲ್ಲಾಪದ ಸೋಪಾನವನ್ನು ಮಾಡಿ
ಕಚಗುಲಿ ಇಡುತೀದೇ ಆಸೆಗಳು ಹರೆಯದ ಹಸಿವಿನ ತುಮುಲಗಳು
ಸಂಕೊಚದ ಸಂವೇದನೇ ಹೇಳಲಾಗದು ತಾಳಲಾಗದು
ತಂಗಾಳಿಯಲ್ಲಿ ತೇಲಿ ಹೋದೆ ನಾನು ಈ ದಿನ
ಸಹಾರಭೂಮಿಯಲ್ಲಿ ಒಂದು ಹೂವ ಕಂಡೆನಾ
ಮುಂಜಾನೆಯಾ ಮುಪ್ಪಲ್ಲಿಯಾ ಸಿಕ್ಕಂತೆ ಆದೆ ನಾನು
ವಸಂತದ ವಯ್ಯಾರದ ಇಂಪಾದ ಗಾಳಿ ನೀನು
ಪ್ರಣಯದ ಮಂಪರು ಕಣ ಕಣವು ಸರಸದ ತುಂತುರು ಕ್ಷಣ ಕ್ಷಣವು
ಈ ಅಂತರ ಮನೋಹರ ಹೇಳಲಾಗದು ತಾಳಲಾಗದು
ತಂಗಾಳಿಯಲ್ಲಿ ತೇಲಿ ಹೋದೆ ನಾನು ಈ ದಿನ
ಸಹಾರಭೂಮಿಯಲ್ಲಿ ಒಂದು ಹೂವ ಕಂಡೆನಾ
ಉಮೇಶ್ ಪೀ ಮುಗೇರ

Поcмотреть все песни артиста

Sanatçının diğer albümleri

Benzer Sanatçılar