Kishore Kumar Hits

Sudeep - Manase Manase şarkı sözleri

Sanatçı: Sudeep

albüm: Kiccha Sudeepa - Top 100 Songs


ಮನಸೇ ಮನಸೇ, thank you
ನಿನಗೂ ಮನಸಾಯಿತು
ಕನಸೇ ಕನಸೇ, thank you
ಒಲವೇ ವರವಾಯಿತು
ಭೂಮಿಗೆ ಮಳೆ ಹನಿ ಬರಲು ಸೂಚನೆ ನೂರಿದೆ
ಮನಸಿಗೆ ಪ್ರಣಯವು ಬರಲು ಸೂಚನೆ ಎನಿದೆ
ಇದೆ
ಮನಸೇ ಮನಸೇ, thank you
ನಿನಗೂ ಮನಸಾಯಿತು
ಕನಸೇ ಕನಸೇ, thank you
ಒಲವೇ ವರವಾಯಿತು

ಅಣು ಅಣುವಿನ ಚಳಿ ಬಿಡಿಸುವ ಕೊಲುಮೆ ಇದೆ
ಕಣ ಕಣದಲಿ ಕಚಗುಳಿ ಇಡೋ ಚಿಲುಮೆ ಇದೆ
ಉಸಿರುಸಿರಲಿ ಪಿಸು ನುಡಿಗಳ ಕವನ ಇದೆ
ಚಡಪಡಿಸುವ ತಡವರಿಸುವ ಚಲನ ಇದೆ
ಆಣೆ ಭಾಷೆ ಹಾಡಾಗಿದೆ
ಬಯಕೆ ಹರಕೆ ಜೊತೆ ಸೆರಿದೆ
ಈ ನನ್ನ ಧಮನಿಯ ಒಳಗೂ ನಿನ್ನದೆ ರೂಪವು
ಈ ನಮ್ಮ ಧರಣಿಯ ಹೊರಗೂ ನಮ್ಮದೆ ಲೋಕವು

ಮನಸೇ ಮನಸೇ, thank you
ನಿನಗೂ ಮನಸಾಯಿತು
ಕನಸೇ ಕನಸೇ, thank you (Thank you)
ಒಲವೇ ವರವಾಯಿತು

ಎದೆ ಮನೆಯಲಿ ಚಿಲಿಪಿಲಿಗಳ ಆಹ್ಲಾದವು
ಹದಿ ಹರೆಯಕೆ ಹೊಸ ಹುರುಪಿನ ಆನಂದವು
ಗುಸು ಗುಸು ಗುಸು ಮನ ಮನಗಳ ಸಮ್ಮೇಳವು
ಸರಿಗಮಗಳ ಸರಿಸಮಶೃತಿ ಸ೦ಗೀತವು
ಶ್ವಾಸಾ ಶ್ವಾಸಾ ಬೆರೆತಾಗಿದೆ
ಮೊದಲೋ ಕೊನೆಯೋ ಮರೆತಾಗಿದೆ
ಎಂದೆಂದೂ ತಿರುಗುವ ಜಗವ ನಿಂತುಕೋ ಎನ್ನುವ
ಕಾಲಾನೇ ಸರಿಯದೆ ಇರಲಿ ಎನ್ನುತಾ ಹಾಡುವ
ಮನಸೇ ಮನಸೇ, thank you
ನಿನಗೂ ಮನಸಾಯಿತು
ಕನಸೇ ಕನಸೇ, thank you (Thank you)
ಒಲವೇ ವರವಾಯಿತು
ಭೂಮಿಗೆ ಮಳೆ ಹನಿ ಬರಲು ಸೂಚನೆ ನೂರಿದೆ
ಮನಸಿಗೆ ಪ್ರಣಯವು ಬರಲು ಸೂಚನೆ ಎನಿದೆ
ಇದೆ
ಇದೆ
ಮನಸೇ
ಮನಸೇ
Thank you
Thank you
ನಿನಗೂ
ಮನಸಾಯಿತು
ಕನಸೇ
ಕನಸೇ
Thank you
ಒಲವೇ ವರವಾಯಿತು

Поcмотреть все песни артиста

Sanatçının diğer albümleri

Benzer Sanatçılar