ಹಾದಿ ಬೀದಿಲ್ ನಿಂತು காதல் ಅಂತೀಯಾ ಖಾಲಿ ಹೊಟ್ಟೆಲ್ ಕಾದು पागल ಆಗ್ತೀಯಾ ಹಾದಿ ಬೀದಿಲ್ ನಿಂತು காதல் ಅಂತೀಯಾ ಖಾಲಿ ಹೊಟ್ಟೆಲ್ ಕಾದು पागल ಆಗ್ತೀಯಾ ಹುಟ್ ಇಂದ ಸಾದಾ ಸೀದಾ ಈಗಂತೂ ಹಾಳಾಗೋದ ಒಟ್ನಲ್ಲಿ local ಹೈದ ಗೊತ್ತಿಲ್ದೆ pass ಆಗೋದ ಅಡ್ಡಾ ದಿಡ್ಡಿ love story Address-ey ಇಲ್ಲದ love story ಅಡ್ಡಾ ದಿಡ್ಡಿ love story Address-ey ಇಲ್ಲದ love story ಹಾದಿ ಬೀದಿಲ್ ನಿಂತು காதல் ಅಂತೀಯಾ ಖಾಲಿ ಹೊಟ್ಟೆಲ್ ಕಾದು पागल ಆಗ್ತೀಯಾ ಹಾದಿ ಬೀದಿಲ್ ನಿಂತು காதல் ಅಂತೀಯಾ ಖಾಲಿ ಹೊಟ್ಟೆಲ್ ಕಾದು पागल ಆಗ್ತೀಯಾ ♪ ದೊಡ್ಡೋನಾಗಿ mental ಶಿವ (Mental ಶಿವ) ದಬ್ಬಾಕೊಂಡು ಮಲಗೌನಪ್ಪ (ಮಲಗೌನಪ್ಪ) ಸೊಳ್ಳೆ ಒಂದು ಕಚ್ಚುತ್ತಿದ್ರೂ (ಅಯ್ಯೋ) ಒಳಗೊಳಗೇನೆ ನಗ್ತಾನಪ್ಪ ಈ heart-u ಇದು White-uness-u ಅಂದ ಈ smile-u ಕದ್ದು ನೋಡಿ ಕುಣಿದ ಈ feel-u Loading-u ಮಾಡು ಕಂದ ಈ love-u Somethings-u ಆನಂದ ಹುಟ್ ಇಂದ ಸಾದಾ ಸೀದಾ ಈಗಂತೂ ಹಾಳಾಗೋದ ಒಟ್ನಲ್ಲಿ local ಹೈದ ಗೊತ್ತಿಲ್ದೆ pass ಆಗೋದ ಅಡ್ಡಾ (ದಿಡ್ಡಿ love) Story Address-ey (ಇಲ್ಲದ love) Story ಅಡ್ಡಾ ದಿಡ್ಡಿ love story Address-ey ಇಲ್ಲದ love story, ರಿ, ರಿ, ರಿ, ರಿ, ರಿ ♪ (ಹೇ, ಚಾನ ಮಾಡೋ) ನಾಳೆಯಿಂದ daily ಜಳಕ (Daily ಜಳಕ) ಮಾಡುತ್ತಾನೆ love-u लड़का (Love-u लड़का) Miss-ey ಇಲ್ಲ fair and lovely (ಇದು ಬೇರೆ) ಆದ್ರೂ ಹಾಕ್ದ ಕಿತ್ತೋದ್ ಚಪ್ಲಿ (ಚಪ್ಲಿ) ಈ life-ಅಲಿ ಯದ್ವಾ ತದ್ವ changing-u ಈ ಕಣ್ಣಲಿ Colorful meaning-u ಹಿಂಬಾಲಿಸು ಹೆಜ್ಜೆ ಗೆಜ್ಜೆ sounding-u ಸಂಪಾದಿಸು Kg-ಗಟ್ಲೆ feeling-u ಹುಟ್ ಇಂದ ಸಾದಾ ಸೀದಾ ಈಗಂತೂ ಹಾಳಾಗೋದ ಒಟ್ನಲ್ಲಿ Local ಹೈದ ಗೊತ್ತಿಲ್ದೆ Pass ಆಗೋದ ಅಡ್ಡಾ ದಿಡ್ಡಿ love story Address-ey ಇಲ್ಲದ love story ಅಡ್ಡಾ ದಿಡ್ಡಿ love story Address-ey ಇಲ್ಲದ love story