Kishore Kumar Hits

Bharath B J - Naane Bareda Nanna Kathege şarkı sözleri

Sanatçı: Bharath B J

albüm: Simpallag Innondh Love Story


ನಾನೇ ಬರೆದ ನನ್ನ ಕಥೆಗೆ
ಆದೆ ಅಥಿತಿ ಪಾತ್ರಧಾರಿ
ಕಣ್ಣಾ ನೀರು ಜಾರಿ ಹೋಗಿದೆ
ಕೆನ್ನೆ ಮೇಲೆ ಸುಮ್ಮನೆ ಸವರಿ

ಕೊಳವೆ ಬಾವಿಗೆ ಜಾರಿದ ಪ್ರೀತಿ
ಮೇಲೆ ತರಲು ಆಗದ ರೀತಿ
ದೇವರೆ ನಿನ್ನ ಕಾರ್ಯಾಚರಣೆ
ನಪಾಸಾಗಿದೆ ನೀಡು ವಿವರಣೆ
ಗುಜರಿಯಾಯ್ತು ಕನಸ ತೇರು
ದುಗುಡ ಮಂಟಪ ನನ್ನೆದೆ ತವರು
ನಾನೆ ಬರೆದ ನನ್ನ ಕಥೆಗೆ
ಆದೆ ಅಥಿತಿ ಪಾತ್ರಧಾರಿ

ಪ್ರೀತಿಯ ನಗುವಿನ ವೈಭವ
ಆಗಿದೆ ಬೇಸರದ ಹೊನಲು
ಸುಮ್ಮನೆ ಬಂದು ಹೋಗುವ
ನೆನಪ ಜಾಹಿರಾತೆ ಮೇಲು

ಒಂದೇ ದಿನದ ಪಯಣ
ಮರೆಸಿತ್ತು ಒಂಟಿತನ
ಕಣ್ಣೀರ ಈ ಗಾನ
ನೋವೆಲ್ಲ ಓ ದ್ವಿಗುಣ
ಶಪಿಸುವೆ ನನ್ನೇನಾ
ಕ್ಷಮಿಸದೆ ನನಸನ್ನಾ
ಶುರು ಹೊಸದು ಅಧ್ಯಾಯ
ಕನಸಿಗೆ ಕೊನೆಯಾ ವಿದಾಯ
ನಾನೇ ಬರೆದ ನನ್ನ ಕಥೆಗೆ
ಆದೆ ಅಥಿತಿ ಪಾತ್ರಧಾರಿ
ಕಣ್ಣಾ ನೀರು ಜಾರಿ ಹೋಗಿದೆ
ಕೆನ್ನೆ ಮೇಲೆ ಸುಮ್ಮನೆ ಸವರಿ

Поcмотреть все песни артиста

Sanatçının diğer albümleri

Benzer Sanatçılar