ಬದಲಾಗದು ವಿಧಿಬರಹ ಅಂದೋರು ಯಾರು ನೀ ದೂರ ಸರಿದಾಗ ಹೃದಯಾನೇ ಚೂರು ನೀ ನನಗೆ ಸಿಗುವಂಥ ನಂಬಿಕೆಯು ನೂರು ಅದಕ್ಕಾಗಿ ಕಾಯುವೇನು ಬಲು ಬೇಗ ಸೇರು ನೀನೇನೆ ಬೇಕೆಂದು ಕೇಳಿದರು ಮನಸು ತುಟಿಯಂತು ಬಿಡುತ್ತಿಲ್ಲಾ ಹಾಳಾಯ್ತು ಕನಸು ಈ ಗೊಂದಲವು ಏಕೆ ನೀನೇ ತಿಳಿಸು ಬದಲಾಗದು ವಿಧಿಬರಹ ಕಾಯೋರು ಯಾರು ನೀ ದೂರ ಸರಿದಾಗ ಹೃದಯಾನೇ ಚೂರು ಪ್ರೀತಿ ತಂತು ಆಘಾತ ಸೂಜಿ ಅಯ್ತು ಏಕಾಂತಾ ಬಂದೆ ಬರುವೇ ನೀನಂತ ಆಸೆ ಈನ್ನು ಜೀವಂತ ಪ್ರೀತಿಲೀ ಲೋಪ ಅದು ಸಾಧ್ಯಾನ ನಂಗೆಕೇ ಶಾಪ ಇದು ನ್ಯಾಯನಾ ಗಾಯಾಳು ನಾನೀಗ ಕರುಣೆ ತೋರು ಬದಲಾಗದು ವಿಧಿಬರಹ ಅಂದೋರು ಯಾರು ನೀ ದೂರ ಸರಿದಾಗ ಹೃದಯಾನೇ ಚೂರು ನೀನೇನೆ ಬೇಕೆಂದು ಕೇಳಿದರು ಮನಸು ತುಟಿಯಂತು ಬಿಡುತ್ತಿಲ್ಲಾ ಹಾಳಾಯ್ತು ಕನಸು ಈ ಗೊಂದಲವು ಏಕೆ ನೀನೇ ತಿಳಿಸು ಬದಲಾಗದು ವಿಧಿಬರಹ ಕಾಯೋರು ಯಾರು ನೀ ದೂರ ಸರಿದಾಗ ಹೃದಯಾನೇ ಚೂರು