Kishore Kumar Hits

Shivarajkumar - Innu Kaayalare şarkı sözleri

Sanatçı: Shivarajkumar

albüm: Bangara So Bangaradha Manushya


ಇನ್ನು ಕಾಯಲಾರೆ ಹುಡುಗ ಎರಡ್ರಲ್ಲೊಂದು ಹೇಳು
ನಂಗೆ ನೀನು ತಾಳಿ ಕಟ್ಟಿದ ಕನಸು ಬಿತ್ತು ಕೇಳು
ಸಾಕು ಮಾಡು ಬೇಜಾರಗಿದೆ ಕಾಯೋ ಕೆಲಸದ ಗೀಳು
ಪೂರ್ತಿಯಾಗಿ ನೀಡು ನಂಗೆ ಪ್ರೀತಿ ತುಂಬಿದ ತೋಳು
ನನ್ನ ಬಾಳ ಬಿಂದಿಗೆಯಲ್ಲಿ ನಿನೇ ಮೋದಲ ಅಧ್ಯಯಾ
ಎದೆಯಾ ಭೂಮಿ ಬಿತ್ತನೆಯಲ್ಲಿ ನಿನ್ನ ಹೆಸರೆ ಕಡ್ಡಾಯಾ
ನಿನ್ನ ಪಕ್ಕ ಕುಂತು ಹೆಳ್ಲಾ ಮೊದಲ ಪ್ರೀತಿಯ ಸಾಲು
ನಂಗೆ ನೀನು ತಾಳಿ ಕಟ್ಟಿದ ಕನಸು ಬಿತ್ತು ಕೇಳು
ನನ್ನ ಮುದ್ದು ರಾಜಾ ನಿನೇ ಪ್ರೀತಿ ಪ್ರೇಮ ಪ್ರಣಯ ಎಲ್ಲಾ ಒಟ್ಟಿಗಾಗೋಗ್ಲೀ ಎಲ್ಲಾ ಮುಂದ ಮುಗುದೋಗ್ಲೀ
ಎಷ್ಟು ಇಷ್ಟ ಪಡುತಿ ಚಿನ್ನ ನಿನ್ನ ನನ್ನ ಜೋಡಿಗೆ ಸ್ವಲ್ಪ ದ್ರುಷ್ಠೀ ಕಳೆದೋಗ್ಲೀ ಎಲ್ಲಾ ಗಾಳಿಗೆ ತೂರೋಗ್ಲೀ
ನೀನೇ ಯಜಮಾನ ಮಾಡಯ್ಯಾ ಜೋಪಾನ
ಇನ್ನು ದೂರಾಯ್ತೆ ಇಬ್ರಿಗು ಸೋಬನಾ
ವಯಸಿನೊಳಗೆ ಹೇಳೊ ಮಾತು ಗಮನ ಇಟ್ಟು ಕೇಳು
ಬೇಕು ಅಂದ್ರು ಸಿಕ್ಕೊದಿಲ್ಲಾ ಇಂಥ ಪ್ರೀತಿ ಗೋಳು
ಪ್ರೀತ್ಸೋ ಹುಡುಗಿ ಮುಂದೆ ಸ್ವಲ್ಪ ತಗ್ಗಿ ಬಗ್ಗಿ ಬಾಳು
ಎಷ್ಟು ಮಕ್ಳು ಬೇಕು ಕೇಳು ಹೆತ್ತೆಕೊಡುವೇ ಮುದ್ದಿನ ಒಡೆಯ ಗಟ್ಟಿ ಇವ್ನಯ್ಯಾ ಗಟ್ಟಿ ಮನಸು ಮಾಡಯ್ಯಾ
ಹಟ್ಟಿಕಡೆಯ ಗಟ್ಟಿಯ ಚೆಲುವೇ ವಂಶ ಬೆಳೆಸೋ ಹೆಂಗ್ಸು ಗೊತ್ತು ಕಾಣಮ್ಮಾ ಅದ್ರೇ ಸ್ವಲ್ಪ ತಾಳಮ್ಮಾ.
ನನ್ನ ಪಡೆಯೋಕೆ ನೀ ಪುಣ್ಯ ಮಾಡ್ಬೇಕು
ನನ್ನ ವರಿಸೋಕೆ ಎನೇನು ಮಾಡ್ಬೇಕು
ಯಾವ ರೀತಿ ಕಟ್.ಆಕ್ಬೇಕು ನಿನೇ ಸ್ವಲ್ಪ ಹೇಳು
ಏನೆ ಆಗ್ಲೀ ನಿನ್ನ ಪಕ್ಕ ನನ್ದೇ ಹೆಂಡ್ತೀ ರೋಲು ಬಿಟ್ರೆ ಮತ್ತೆ ಸಿಕ್ಕೊದಿಲ್ಲಾ ಹೋಡಿಯೋಕೇಳು ಡೋಲು

Поcмотреть все песни артиста

Sanatçının diğer albümleri

Benzer Sanatçılar