(बम बम बोलो बोलोरे वायुपुत्र बोलोरे
बम बम बोलो बोलोरे बोलोरे)
रामदेव
(बम बम बोलो बोलोरे वायुपुत्र बोलोरे
बम बम बोलो बोलोरे बोलोरे)
रामदेव
(ಧೀನ ಭಾಂದವ ವಿಶ್ವ ಹರಯ)
ವಜ್ರಕಾಯ
ಪವನತೇಜ ಧೀರ ನಮಃ
ಶಕ್ತಿ ಸಹಿತ ಲೋಕ ರಹಿತ
ಪ್ರಳಯ ನೇತ್ರ)
ರಾಮದೇವ್ (ವೀರ ನಮಃ)
ಆಂಜನೇಯ (ಧೀನ ಭಾಂದವ ವಿಶ್ವ ಹರಯ
ಪವನತೇಜ ಧೀರ ನಮಃ
ಶಕ್ತಿ ಸಹಿತ ಲೋಕ ರಹಿತ
ಪ್ರಳಯ ನೇತ್ರ ವೀರ ನಮಃ)
ಕೈ ಮುಗಿದರೆ ಕೈ ಹಿಡಿಯುವ ಭಕ್ತರ ಪ್ರಿಯ ವಜ್ರಕಾಯ
ತೋಳ್ಬಲ ಕೊಡು ಬೆಂಬಲ ಕೊಡು
ಕಲಿಗಳ ಕಲಿ ಆಂಜನೇಯ
(ವಜ್ರಕಾಯ)
ಪಾಹಿ ಪಾಹಿ ಹನುಮ
ಧನ್ಯ ನಿನ್ನ ಕಂಡ ಜನುಮ
ಕನ್ನಡ ಕುಲ ಕೀರ್ತಿಯ ಸಿರಿ
ನಿನ್ನದು ಶರ ವೇಗದ ಗುರಿ
ಬಾರೋ ಜಗದೋದ್ಧಾರ
(ವಜ್ರಕಾಯ
ಆಂಜನೇಯ
ವಜ್ರಕಾಯ
ಆಂಜನೇಯ)
ಕೈ ಮುಗಿದರೆ ಕೈ ಹಿಡಿಯುವ ಭಕ್ತರ ಪ್ರಿಯ ವಜ್ರಕಾಯ (ಯಾ, ಯಾ, ಯಾ, ಯಾ, ಯಾ, ಯಾ, ಯಾ)
(बम बम बोलो बोलोरे वायुपुत्र बोलोरे
बम बम बोलो बोलोरे बोलोरे)
रामदेव
(बम बम बोलो बोलोरे वायुपुत्र बोलोरे
बम बम बोलो बोलोरे बोलोरे)
रामदेव
(ಓಂ ಹಂ ಹನುಮತ ಗುಣಿ ಕಪಿ ರವ ಪ್ರಧ್ಯಾಯ
ಓಂ ಹಂ ಶುಭಕರ ವಿಷಕರ ತಮ ಶೌರ್ಯಾಯ
ಅಭಿನವ ಧೈರ್ಯಮ್ ಶೀಲಂ
ಅಗಣಿತ ಗಾತ್ರಂ ವೀರಂ
ಪರಕಶ ದಾಸಂ ರವಿತೇಜಂ ಮಹಾಬಲಯ)
ಧೈರ್ಯದಲಿ ಭಜರಂಗಬಲಿ
ತುಂಬಿರುವೆ ಅಣುರೇಣುವಲಿ
ನೀನಿರುವ ಧ್ವಜ ಎತ್ತಿದರು
ಬೀಗಿದರು ಗೆದ್ದು ಪಾಂಡವರು
ನೀನೆ ನಮ್ಮ ಆಧಾರ
ನೀಗು ಬಾರೋ ಈ ಭಾರ
ಬಾಹುಬಲಿ ಅಮೋಘ
ಸೀತಾಪ್ರಿಯ ಪ್ಲವಂಗ
ದೈವೋತ್ತಮ ಶುಭಂಗ
ಬಾರೋ ಜಗದೋದ್ಧಾರ
(ವಜ್ರಕಾಯ
ಆಂಜನೇಯ
ವಜ್ರಕಾಯ
ಆಂಜನೇಯ)
(बोलो ರಾಮಧೂತ ಹನುಮಂತ
ಅಣ್ಣ ಹಾಕು
ಅಣ್ಣ ಹಾಕು
ಅಣ್ಣ ಹಾಕು ಹಾಕು ಹಾಕು)
(ಧೀನ ಭಾಂದವ ವಿಶ್ವ ಹರಯ
ಪವನತೇಜ ಧೀರ ನಮಃ
ಶಕ್ತಿ ಸಹಿತ ಲೋಕ ರಹಿತ
ಪ್ರಳಯ ನೇತ್ರ ವೀರ ನಮಃ
ಧೀನ ಭಾಂದವ ವಿಶ್ವ ಹರಯ
ಪವನತೇಜ ಧೀರ ನಮಃ
ಶಕ್ತಿ ಸಹಿತ ಲೋಕ ರಹಿತ
ಪ್ರಳಯ ನೇತ್ರ ವೀರ ನಮಃ)
ಓ, ಚಿರಂಜೀವಿ ತಂದೆ ಸಂಜೀವಿನಿ
ಪ್ರಾಣ ಕೊಡೋ ಮಹ ಮಹಾ ದಣಿ
ರಾಮದೇವ್
ದಾನವರ ಕುಲ ವಿನಾಶಕ
ನೀನಿರಲು ಕಷ್ಟ ಯಾವ ಲೆಕ್ಕ
ಭಕ್ತರ ಕಾಯೋ ಧೀಮಂತ
ದಾಸರು ನಾವು ಹನುಮಂತ
ಸರ್ವೋತ್ತಮ ಗುಣೇಂದ್ರ
ಜೀವೋತ್ತಮ ಜೀತೆಂದ್ರ
ಲೋಕೋತ್ತಮ ಕಪಿಂದ್ರ
ಬಾರೋ ಜಗದೋದ್ದಾರ
(ವಜ್ರಕಾಯ
ಆಂಜನೇಯ
ವಜ್ರಕಾಯ
ಆಂಜನೇಯ)
ಕೈ ಮುಗಿದರೆ ಕೈ ಹಿಡಿಯುವ ಭಕ್ತರ ಪ್ರಿಯ ವಜ್ರಕಾಯ (ಯಾ, ಯಾ, ಯಾ, ಯಾ, ಯಾ, ಯಾ, ಯಾ)
ಆಂಜನೇಯ
(बम बम बोलो बोलोरे वायुपुत्र बोलोरे
बम बम बोलो बोलोरे बोलोरे)
ಆಂಜನೇಯ
रामदेव
(बम बम बोलो बोलोरे वायुपुत्र बोलोरे
बम बम बोलो बोलोरे बोलोरे)
रामदेव
ಆಂಜನೇಯ
Поcмотреть все песни артиста
Sanatçının diğer albümleri