ಅಗೋ ಬಂದನು ...
ಅಗೋ ಬಂದನು ನೆನಪಿಗೆ .
.ಇಗೋ ಬಂದನು ಮನಸಿಗೆ
ನೆನಪಿಗೆ ಬಂದವನು,
ಮನಸಿಗೆ ಬಂದವನು
ಮನೆಗೆ ಬರಲೆನು... ಓ... ಓ... ಓ...
ಅಗೋ ಬಂದಳು ನೆನಪಿಗೆ
ಇಗೋ ಬಂದಳು ಮನಸಿಗೆ
ನೆನಪಿಗೆ ಬಂದವಳು
ಮನಸಿಗೆ ಬಂದವಳು
ಬಳಿಗೆ ಬರಲೆನು... ಓ... ಓ ...ಓ...
ಕೆಳುವನು ನನ್ನ ಧನಿಯಾ
ಬರುವನು ನನ್ನ ಒಡೆಯಾ
ತರುವನು ನನ್ನ ಹೃದಯ
ತಂದು ತೆರೆವನು ತೆರೆ
ಮನೆಯಾ
ಹುಟ್ಟುವೆನು ನೂರು ಸರದಿ
ನಿನಗಾಗಿ ಕೇಳೇ ಗೆಳತಿ
ಪ್ರಿತಿಯಿಂದು ನಿನ್ನ
ಸವತಿ
ಆದರೂ ನೀನೇ ನನ್ನ ಒಡತಿ
ಹಾಡುವೆ... ಕಾಯುವೆ...
ಸೇರಿಯೇ... ಸಾಯುವೆ...
ಅಗೋ ಬಂದನು ನೆನಪಿಗೆ ...ಇಗೋ
ಬಂದನು ಮನಸಿಗೆ
ನೆನಪಿಗೆ ಬಂದವನು ಮನಸಿಗೆ
ಬಂದವನು ಮನೆಗೆ ಬರಲೆನು...
ಓ... ಓ... ಓ...
ಅಲೆಯುವ ಗಾಳಿಯಲಿ,
ಪ್ರೀತಿಸೋ ಹೃದಯಗಳು
ಲೋಕ ಕೆ ಕೆಳಿಸಲು, ನಾ ಆಡೋ
ಮಾತುಗಳು
ಒಲವಿನ ನವಿಲುಗರಿ,
ಮರಿಸಿದೆ ಒಡಲ ಉರಿ
ಭೆದದ ಕೋಟೆಯನ್ನು ಬಂದು
ಮುರಿಯಲಿ ಸಿಡಿಲಮರಿ
ಆಡುವೆ, ಆಯುವೆ
ಸೇರಿಯೇ, ಸಾಯುವೆ
ಅಗೋ ಬಂದಳು ನೆನಪಿಗೆ,
ಇಗೋ ಬಂದಳು ಮನಸಿಗೆ,
ನೆನಪಿಗೆ ಬಂದವಳು,
ಮನಸಿಗೆ ಬಂದವಳು,
ಬಳಿಗೆ ಬರಳೆನು,
ಓ... ಓ... ಓ... ಓ
Поcмотреть все песни артиста
Sanatçının diğer albümleri