Kishore Kumar Hits

Shivarajkumar - No Problem şarkı sözleri

Sanatçı: Shivarajkumar

albüm: Karunaada Chakravarthy - Dr.Shivarajkumar Hits - Top 50 Songs


ಯಾಕಮ್ಮ ನಗ್ತೀಯ ಹಿಂಗ್ಯಾಕೆ ಕೊಲ್ತಿಯ,
ನಿನ್ ನಗು ನೋಡ್ ಬಿಟ್ಟು bulb off ಆಗೋಯ್ತು,
Strong ಇತ್ತು ನನ್ body, weak ಆಯ್ತು ನಿನ್ ನೋಡಿ
ಆಗ್ ಬಿಟ್ರೆ ನಾವ್ ಜೋಡಿ, ಕೊಲವೆರಿ ಡಿ
ಕೇಳೇ twinkle twinkle little star
ನೀನೇ ನನ್ನ super star
ನಾನೇ ನಿನ್ನ ರಾಜಕುಮಾರ
No problem ನಿನ್ನ height-u ಸ್ವಲ್ಪ ಜಾಸ್ತಿನೇ
No problem ನಿನ್ನ waiting list ಅಲ್ಲಿ ನಾನಿದ್ರೂನೂ
No problem ನಿನ್ನ heart ಅಲ್ಲಿ ಜಾಗ ಕೊಟ್ರೆ
Life long ಅಲ್ಲೇ ನಾನು ಜಾಂಡ ಊದ್ತೀನೇ
Strong ಇತ್ತು ನನ್ body, weak ಆಯ್ತು ನಿನ್ ನೋಡಿ
ಆಗ್ ಬಿಟ್ರೆ ನಾವ್ ಜೋಡಿ, ಕೊಲವೆರಿ ಡಿ
(Everybody listen to my love beat
I am lost and my heart ಹಾಡುತೈತೆ
I don't want ಅಂದ್ರೂ love ಅಗುತೈತೆ
ಶಿವರಾಜ್ಕುಮಾರು ನಮ್ missಯಿಗೆ ಢಮಾರ್)

Love schoolಯಿಗೆ
ನೀ teacher ಆದರೆ
Front bench ಅಲಿ ನಾ student ಆಗುವೆ
ರಾಮಂಗಾಗಿ ಸೀತಾ ಶಿವುಗಾಗಿ ಗೀತಾ
ನಂಗೆ ನೀನು ಸ್ವಂತ
ಬಾ military hotelಅಲ್ ಮುದ್ದೆ ತಿನ್ನೋಣ
No problem
(No problem)
ನಿಂಗೆ flash back-u ಇದ್ರೂನು
No problem
(No problem)
ನನ್ನ ATM ಮಾಡ್ಕೊಂಡ್ರೂನು
No problem
(No problem)
ನಿನ್ನ mummy daddy ನೋ ಅಂದ್ರುನೂ
ಅವರ ಕಾಲಿಗ್ ಬಿದ್ದಾದ್ರೂನೂ ಒಪ್ಸಿ ಕೋಳ್ತೀನೆ
Strong ಇತ್ತು ನನ್ body, weak ಆಯ್ತು ನಿನ್ ನೋಡಿ
ಆಗ್ ಬಿಟ್ರೆ ನಾವ್ ಜೋಡಿ
ಡಿ

ನಿನ್ನ ಸೆಲ್ಲಿಗೆ ನಾ headphone ಆಗುವೆ
ನೀ ಕಟ್ಟೋ billಯಿಗೆ ನಾ ಸಾಲ ಮಾಡುವೆ
सपनो की रानी ಹತ್ತು ನನ್ನ ದೋಣಿ
ಬೇಕಿಲ್ಲ ಏಣಿ ನೀರಿಲ್ದೆ ಇರೋ ನದಿ ದಾಟೋನ್ವೇ
No problem
(No problem)
ನಿನ್ನ color ಸ್ವಲ್ಪ ಜಾಸ್ತಿನೇ
No problem
(No problem)
ನೀನು ಅರೇಬೀಯನ್ ಟಗರಾದ್ರು
No problem
(No problem)
ನೀನು ಒಪ್ದೆ ಗಿಪ್ದೆ ಇದ್ಬುಟ್ರೆ
ನಾನ್ TV nine live ಅಲ್ಲಿ ಕೂತು ಬಾಯ್ ಬಡ್ಕೊತಿನೇ
Strong ಇತ್ತು ನನ್ body, weak ಆಯ್ತು ನಿನ್ ನೋಡಿ
ಆಗ್ ಬಿಟ್ರೆ ನಾವ್ ಜೋಡಿ, ಕೊಲವೆರಿ ಡಿ

Поcмотреть все песни артиста

Sanatçının diğer albümleri

Benzer Sanatçılar