ತೇನವಿನಾ ತೃಣಮಪಿ ನಚಲತಿ ತೇನವಿನಾ
ತೇನವಿನಾ ತೇನವಿನಾ ತೃಣಮಪಿ ನಚಲತಿ ತೇನವಿನಾ
ಮಮತೆಯ ಬಿಡು ಹೇ ಮೂಢ ಮನ
ಮಮತೆಯ ಬಿಡು ಹೇ ಮೂಢ ಮನ
ತೇನವಿನಾ ತೇನವಿನಾ ತೃಣಮಪಿ ನಚಲತಿ ತೇನವಿನಾ
ರವಿಗಿಲ್ಲದ ಭಯ ಶಶಿಗಿಲ್ಲದ ಭಯ
ರವಿಗಿಲ್ಲದ ಭಯ ಶಶಿಗಿಲ್ಲದ ಭಯ
ತಾರಾ ನಿಭಹಕೆ ಇರದ ಭಯ
ತಾರಾ ನಿಭಹಕೆ ಇರದ ಭಯ
ನಿನಗೇತಕೆ ಬಿಡು ಅಣು, ಶ್ರದ್ಧೇಯನಿಡು
ನಿನಗೇತಕೆ ಬಿಡು ಅಣು, ಶ್ರದ್ಧೇಯನಿಡು
ನಿನ್ನನೇ ನೈವೇದ್ಯವ ನೀಡು
ನಿನ್ನನೇ ನೈವೇದ್ಯವ ನೀಡು
ತೇನವಿನಾ ತೇನವಿನಾ ತೃಣಮಪಿ ನಚಲತಿ ತೇನವಿನಾ
ಎಲ್ಲೆಲ್ಲಿಯೂ ಕೈ ಎಲ್ಲೆಲ್ಲಿಯೂ ಕಾಲ್
ಎಲ್ಲೆಲ್ಲಿಯೂ ಕೈ ಎಲ್ಲೆಲ್ಲಿಯೂ ಕಾಲ್
ಎಲ್ಲೆಲ್ಲಿಯೂ ಕಣ್ ತಾನಾದ
ಎಲ್ಲೆಲ್ಲಿಯೂ ಕಣ್ ತಾನಾದ
ಸುಕೃಷಿತು ಶಕ್ತಿಯ ಆನಂದವಿರಲ್
ಸುಕೃಷಿತು ಶಕ್ತಿಯ ಆನಂದವಿರಲ್
ಬಿಡು ಏತಕೆ ನಿನಗೆ ವಿಷಾದ
ತೇನವಿನಾ ತೇನವಿನಾ ತೃಣಮಪಿ ನಚಲತಿ ತೇನವಿನಾ
ಮಮತೆಯ ಬಿಡು ಹೇ ಮೂಢ ಮನ
ಮಮತೆಯ ಬಿಡು ಹೇ ಮೂಢ ಮನ
ತೇನವಿನಾ ತೇನವಿನಾ ತೃಣಮಪಿ ನಚಲತಿ ತೇನವಿನಾ
Поcмотреть все песни артиста
Sanatçının diğer albümleri