ಬಾ ಒಲವೇ ಬಂಜೆ ಎದೆಯಲ್ಲಿ ಬೆಳೆ ಹರಿಸು ಹರ್ಷದ ಹೊಳೆ ತೊಳೆದು ಬಾ ಕಳೆದು ಬಾ ಎಲ್ಲ ಕಲ್ಮಷ ಕೊಳೆ ಬಾ ಒಲವೇ ಬಂಜೆ ಎದೆಯಲ್ಲಿ ಬೆಳೆ ಹರಿಸು ಹರ್ಷದ ಹೊಳೆ ತೊಳೆದು ಬಾ ಕಳೆದು ಬಾ ಎಲ್ಲ ಕಲ್ಮಷ ಕೊಳೆ ಬಾ ಒಲವೇ ಸಂಜೆಗೆಂಪು ಮುಲ್ಲೇಕಂಪು ನಿನ್ನ ದಾರಿಯಲ್ಲಿ ನಿನ್ನ ದಾರಿಯಲ್ಲಿ ಸಂಜೆಗೆಂಪು ಮುಲ್ಲೇಕಂಪು ನಿನ್ನ ದಾರಿಯಲ್ಲಿ ನಿನ್ನ ದಾರಿಯಲ್ಲಿ ಬಣ್ಣ ಹಾಸಿವೆ ಮಣ್ಣ ಸವರಿವೆ ನಿನ್ನ ದಾರಿಯಲ್ಲಿ ನಿನ್ನ ದಾರಿಯಲ್ಲಿ ಬಾ ಒಲವೇ ಬಂಜೆ ಎದೆಯಲ್ಲಿ ಬೆಳೆ ಹರಿಸು ಹರ್ಷದ ಹೊಳೆ ತೊಳೆದು ಬಾ ಕಳೆದು ಬಾ ಎಲ್ಲ ಕಲ್ಮಷ ಕೊಳೆ ಬಾ ಒಲವೇ ಮಳೆಯ ನೀರಿನಲ್ಲಿ ತೊಳೆದ ಎಲೆಗಳ ಎತ್ತಿ ಹಿಡಿದಿವೆ ಮರ ಓ ಮರ ಓ ಮರ ಓ ಮರ ಮಳೆಯ ನೀರಿನಲ್ಲಿ ತೊಳೆದ ಎಲೆಗಳ ಎತ್ತಿ ಹಿಡಿದಿವೆ ಮರ ಓ ಮರ ಓ ಮರ ಓ ಮರ ಬರುವ ದಾರಿಗೆ ತಂಪು ಹಾಸಿಗೆ ಕಾಲುಕಿತ್ತಿದೆ ಬರ ಓ ಬರ ಓ ಬರ ಓ ಬರ ಬಾ ಒಲವೇ ಬಂಜೆ ಎದೆಯಲ್ಲಿ ಬೆಳೆ ಹರಿಸು ಹರ್ಷದ ಹೊಳೆ ತೊಳೆದು ಬಾ ಕಳೆದು ಬಾ ಎಲ್ಲ ಕಲ್ಮಷ ಕೊಳೆ ಬಾ ಒಲವೇ ತುಂಬು ಹುಣ್ಣಿಮೆ ಚಂದಿರ ತಂಗಾಳಿ ಇಂಬು ನಿಲಿಸಿದೆ ಹೂ ಬಳ್ಳಿಗೆ ಬೇಲಿ ಬೇಲಿ ಬೇಲಿ ತುಂಬು ಹುಣ್ಣಿಮೆ ಚಂದಿರ ತಂಗಾಳಿ ಇಂಬು ನಿಲಿಸಿದೆ ಹೂ ಬಳ್ಳಿಗೆ ಬೇಲಿ ಬೇಲಿ ಬೇಲಿ ಹರಸಿವೆ ಕರಸಿವೆ ನಂದನವನ ಇಲ್ಲಿ ಬಾ ಒಲವೇ ಬಂಜೆ ಎದೆಯಲ್ಲಿ ಬೆಳೆ ಹರಿಸು ಹರ್ಷದ ಹೊಳೆ ತೊಳೆದು ಬಾ ಕಳೆದು ಬಾ ಎಲ್ಲ ಕಲ್ಮಷ ಕೊಳೆ ಬಾ ಒಲವೇ