Kishore Kumar Hits

Mysore Ananthaswamy - Strike (Gandhi Helikotta) şarkı sözleri

Sanatçı: Mysore Ananthaswamy

albüm: Dhundhubhi


ಗಾಂಧಿ ಹೇಳಿಕೊಟ್ಟ ಪಾಠ
ಗುರುವಿಗೆ ತಿರುಮಂತ್ರಮಾಟ
ಗಾಂಧಿ ಹೇಳಿಕೊಟ್ಟ ಪಾಠ
ಗುರುವಿಗೆ ತಿರುಮಂತ್ರಮಾಟ
ಸತ್ಯಾಗ್ರಹ...
(Strike strike strike)
Strike strike strike
Strike strike strike
ಗಾಂಧಿ ಹೇಳಿಕೊಟ್ಟ ಪಾಠ
ಗುರುವಿಗೆ ತಿರುಮಂತ್ರಮಾಟ
ಗಾಂಧಿ ಹೇಳಿಕೊಟ್ಟ ಪಾಠ
ಗುರುವಿಗೆ ತಿರುಮಂತ್ರಮಾಟ
ಸತ್ಯಾಗ್ರಹ...
Strike strike strike
Strike strike strike
Strike strike strike
ಮನೆ ಬೇಕು, ಮಠ ಬೇಕು,
ಮಳೆ ಬೇಕು, ನೀರ್ ಬೇಕು
ಮನೆ ಬೇಕು, ಮಠ ಬೇಕು, ಮಳೆ ಬೇಕು, ನೀರ್ ಬೇಕು
ಕೆಲಸ ಬೇಡ, ಸಂಬಳ ಬೇಕು
ಸಂಬಳ ಕಮ್ಮಿ, ಲಂಚ ತಿನ್ನಿ
ಬಂತು ಬಂತು ಬಂತು ಪೊಲೀಸ್ ಬಂತು
(Strike strike strike)
(Strike strike strike)
NGO
(Strike strike strike)
NGO
(Strike strike strike)
ಗಾಂಧಿಬಜಾರ್, (ಇಲ್ಲ ಕಂಟೋನ್ಮೆಂಟ್)
ಕಂಟೋನ್ಮೆಂಟ್, (ಇಲ್ಲ ಜಯನಗರ)
ಆಟೋ ಆಟೋ ಆಟೋ ಆಟ ಆಡಿಸ್ತಾರೆ ಆಟೋ
ಆಟೋ ಆಟೋ ಆಟೋ ಆಟ ಆಡಿಸ್ತಾರೆ ಆಟೋ
ಮೀಟರ್ ಮೇಲೆ ಎಕ್ಸಟ್ರಾ ಡಬಲ್ ಬೇಕಂತೆ
ಬಂತು ಬಂತು ಬಂತು ಪೊಲೀಸ್ ಬಂತು
(Strike strike strike)
(Strike strike strike)
ಆಟೋ
(Strike strike strike)
ಆಟೋ
(Strike strike strike)
ಸೈಟ್ ಬೇಕು, ಸಾವಿರ ಸಾಕು
ಅರ್ಜಿ ಹಾಕ್ಲ, ಅಡ್ವಾನ್ಸ್ ಬೇಕು
ನಲ್ಲಿ ಬೇಕು, ನೂರು ಸಾಕು
ರೋಡ್ ಬೇಕು, ಟಾರ್ ಇಲ್ಲ
ಮೋರಿ ಬೇಕು, ಆ ಮೋರೆ ನೋಡು
ಲೈಟ್ ಬೇಕು, ಕಂಬ ಇಲ್ಲ
ಐದ್ವರ್ಷದಲ್ಲಿ ಏನಾರ ಬೇಕೇ ಬೇಕು
ಐದ್ವರ್ಷ ಆದ ಮೇಲೆ ವೋಟು ಬೇಕು
ಎಲೆಕ್ಷನ್ ಬಂತು ಬಂತು
ಎಲೆಕ್ಷನ್ ಬಂತು ಬಂತು
ಎಲೆಕ್ಷನ್ ಬಂತು ಬಂತು
ರೋಡ್ ಬಂತು, ಸೈಟ್ ಬಂತು, ಟಾರ್ ಬಂತು, ನಲ್ಲಿ ಬಂತು, ನೀರ್ ಬಂತು, ಮೋರಿ ಬಂತು, ಕಸ ಬಂತು, ಏನ್
ಬಂತು?
ಯುವ್ರ್ ತಲೆಕಾಯಿ ಬಂತು!
ಗಾಂಧಿ ಹೇಳಿಕೊಟ್ಟ ಪಾಠ
ಗುರುವಿಗೆ ತಿರುಮಂತ್ರಮಾಟ
ಗಾಂಧಿ ಹೇಳಿಕೊಟ್ಟ ಪಾಠ
ಗುರುವಿಗೆ ತಿರುಮಂತ್ರಮಾಟ
ಸತ್ಯಾಗ್ರಹ...
(Strike strike strike)
(Strike strike strike)
(Strike strike strike)
ಕಾಲೇಜ್ ಬೇಡ, ಸ್ಕೂಲ್ ಬೇಡ,
ಪಾಠ ಬೇಡ, ಮೇಷ್ಟ್ರು ಬೇಡ,
ಕಾಲೇಜ್ ಬೇಡ, ಸ್ಕೂಲ್ ಬೇಡ, ಪಾಠ ಬೇಡ, ಮೇಷ್ಟ್ರು ಬೇಡ
ದಮ್ ಬೇಕು, ದಮ್ ಮಾರೋ ದಮ್ ಬೇಕು
ಕಾಸ್ ಬೇಕು, ಕುಡಿಯೋಕೆ ಕಾಸ್ ಬೇಕು
ಫ್ರೆಂಡ್ ಬೇಕು, ಗರ್ಲ್ ಫ್ರೆಂಡ್ ಬೇಕು
ಸೀರೆ ಬೇಡ, ಜಡೆ ಬೇಡ,
ಟೈಟ್ ಪ್ಯಾಂಟ್ ಬೇಕು,
ಬೆಡ್ಶೀಟ್ ಪಂಚೆ ಬೇಕು,
ಫ್ರೆಂಡ್ ಬೇಕು, ಒಬ್ಬ ಹಿಪ್ಪಿ ಬೇಕು
ಕಪಿಯಾಗಬೇಕು,
ಗುಳಿಗೆ ಬೇಕು, ಕದೀ ಬೇಕು,
ಕಳ್ತನ್ದಲ್ಲ್ ಎಲ್ಲ ಬೇಕು
ಬಂತು ಬಂತು ಬಂತು ಪೊಲೀಸ್ ಬಂತು
(Strike strike strike)
(Strike strike strike)
ಸ್ಟೂಡೆಂಟ್ಸ್
(Strike strike strike)
ಸ್ಟೂಡೆಂಟ್ಸ್
(Strike strike strike)
ಗಾಂಧಿ ಹೇಳಿಕೊಟ್ಟ ಪಾಠ
ಗುರುವಿಗೆ ತಿರುಮಂತ್ರಮಾಟ
ಗಾಂಧಿ ಹೇಳಿಕೊಟ್ಟ ಪಾಠ
ಗುರುವಿಗೆ ತಿರುಮಂತ್ರಮಾಟ
ಸತ್ಯಾಗ್ರಹ...
Strike strike strike
Strike strike strike
Strike strike strike

Поcмотреть все песни артиста

Sanatçının diğer albümleri

Benzer Sanatçılar