Raju Ananthaswamy - Con Con Otthi Otthi şarkı sözleri
Sanatçı:
Raju Ananthaswamy
albüm: Panchami Habba
ತುಂಗೆ ದಡದಲ್ಲಿ ಹೊಂಗೆ ನೇರಳಲ್ಲಿ
ಹರಟೆ ಹೋಡೆಯಬೇಕು
ಹರಟೆ ಹೋಡೆಯಬೇಕು
ತುಂಗೆ ದಡದಲ್ಲಿ ಹೊಂಗೆ ನೇರಳಲ್ಲಿ
ಹರಟೆ ಹೋಡೆಯಬೇಕು
ಹರಟೆ ಹೋಡೆಯಬೇಕು
ಮಾತು ಸಾಕಾಗೀ ಮೌನ ಬೇಕಾಗಿ
ಮಾತು ಸಾಕಾಗೀ ಮೌನ ಬೇಕಾಗಿ
ನದಿಯಾ ನೋಡಬೇಕು
ನದಿಯಾ ನೋಡಬೇಕು
ತುಂಗೆ ದಡದಲ್ಲಿ ಹೊಂಗೆ ನೇರಳಲ್ಲಿ
ಹರಟೆ ಹೋಡೆಯಬೇಕು
ಹರಟೆ ಹೋಡೆಯಬೇಕು
ಆ ಮೌನದಲ್ಲಿ ನಿನ್ನ ಹಿಡಿಯಾಗಿ
ಆ ಮೌನದಲ್ಲಿ ನಿನ್ನ ಹಿಡಿಯಾಗಿ
ನಾನು ಕಾಣಬೇಕು ನಾನು ಕಾಣಬೇಕು
ನಾನು ಕಾಣಬೇಕು ನಾನು ಕಾಣಬೇಕು
ಮೌನ ಹೂವಾಗಿ ಪ್ರೀತಿ ಕಾಯಾಗೀ
ಮೌನ ಹೂವಾಗಿ ಪ್ರೀತಿ ಕಾಯಾಗೀ
ಪತ್ವಾವಾಗ ಬೇಕು ಪತ್ವಾವಾಗ ಬೇಕು
ಪತ್ವಾವಾಗ ಬೇಕು ಪತ್ವಾವಾಗ ಬೇಕು
ತುಂಗೆ ದಡದಲ್ಲಿ ಹೊಂಗೆ ನೇರಳಲ್ಲಿ
ಹರಟೆ ಹೋಡೆಯಬೇಕು
ಹರಟೆ ಹೋಡೆಯಬೇಕು
...ಉಮೇಶ್ ಪೀ ಮುಗೇರ...
ಆ ಹಣ್ಣ ಪಡೆದು ರೋಮಾಂಚಗೊಂಡು
ಆ ಹಣ್ಣ ಪಡೆದು ರೋಮಾಂಚಗೊಂಡು
ಓಟ್ಟಾಗಿ ಕೈಯಾ ಚಾಚಿ
ಓಟ್ಟಾಗಿ ಕೈಯಾ ಚಾಚಿ
ತನ್ಮಯತೇ ಪಡೆವ ಆ ಕ್ಷಣದಲ್ಲಿರುವ
ತನ್ಮಯತೇ ಪಡೆವ ಆ ಕ್ಷಣದಲ್ಲಿರುವ
ಆನಂದವನ್ನೆ ಬಾಚೀ ಆನಂದವನ್ನೆ ಬಾಚೀ
ಆನಂದವನ್ನೆ ಬಾಚೀ ಆನಂದವನ್ನೆ ಬಾಚೀ
ತುಂಗೆ ದಡದಲ್ಲಿ ಹೊಂಗೆ ನೇರಳಲ್ಲಿ
ಹರಟೆ ಹೋಡೆಯಬೇಕು
ಹರಟೆ ಹೋಡೆಯಬೇಕು
ತುಂಗೆ ದಡದಲ್ಲಿ ಹೊಂಗೆ ನೇರಳಲ್ಲಿ
ಹರಟೆ ಹೋಡೆಯಬೇಕು
ಹರಟೆ ಹೋಡೆಯಬೇಕು
ಮಾತು ಸಾಕಾಗೀ ಮೌನ ಬೇಕಾಗಿ
ಮಾತು ಸಾಕಾಗೀ ಮೌನ ಬೇಕಾಗಿ
ನದಿಯಾ ನೋಡಬೇಕು
ನದಿಯಾ ನೋಡಬೇಕು
ಮಾತು ಸಾಕಾಗೀ ಮೌನ ಬೇಕಾಗಿ
ನದಿಯಾ ನೋಡಬೇಕು
ನದಿಯಾ ನೋಡಬೇಕು
Поcмотреть все песни артиста
Sanatçının diğer albümleri