Kishore Kumar Hits

Divya Kumar - Baby Dance Floor Ready şarkı sözleri

Sanatçı: Divya Kumar

albüm: Roberrt


ನನ್ಗೆ ಬೇಜಾರ್ ಆಯ್ತು ಕಣ್ರೀ
(क्यों)
ನಾವು ಬೇಜಾನ್ ಕೊಡ್ಸಿದ್ವಲ್ರಿ
(क्यों)
ನಮಗೆ time-ಏ ಕೊಡ್ಲಿಲ್ವಲ್ರೀ
(क्यों)
ನೀವು ಹತ್ರ ಬರಲಿಲ್ವಲ್ರೀ
(क्यों)
ನಿನ್ನ style-u ನೋಡಿ like-u ಮಾಡಿದೆ
ತುಂಬಾ ಇಷ್ಟ ಪಟ್ಟು comment-u ಮಾಡಿದೆ
Character ಕಂಡು subscribe-u ಮಾಡಿದೆ
Baby dance floor-u ready
Baby dance floor-u ready
ಒಂದು break-u dance-u ಬಿಡಿ

ನನ್ಗೆ ಬೇಜಾರ್ ಆಯ್ತು ಕಣ್ರೀ
(क्यों)
ನಾವು ಕೇಳಿದ್ ಕೊಡ್ಸಿದ್ವಲ್ರಿ
(क्यों)

ಕಾಲ ಕೆಟ್ಟೋಗೈತಲ್ಲ
(क्यों)
Phone-uಅಲ್ ಎಲ್ಲ ಅಯ್ತಲ್ಲ
(क्यों)
ಎದುರು ಸಿಗ್ಬಹುದಿತ್ತಲ್ಲ
(क्यों)
Mistake ಆಗೋಗ್ತಿತ್ತಲ್ಲ
(क्यों क्यों क्यों)
You are sweet-u
ಮಾಡ್ರಿ meet-u
ಸಿಕ್ಕಿದ್ಮೇಲೆ ನನ್ಗೆ ನೀನು
ಹೊಡದಂಗ್ ಆಯ್ತು vodka vine-u
ಹತ್ರಿ ನಂದು express-u train-u
(क्यों)
Baby dance floor-u ready
ಒಂದು break-u dance-u ಬಿಡಿ

ನಿದ್ದೆ ಬರ್ತಿಲ್ಲ night-u
(क्यों)
ನಾವು ಮಲ್ಗೊದೆ late-u
(क्यों)
ನೀವು ಮಾಡ್ಬೇಡ್ರಿ fight-u
(क्यों)
ಆಗ್ರಿ ನೀವು one-by-two
(क्यों क्यों क्यों)
You are cute-u
Hug me tight-u
ಮನಸು ಈಗ lock ಆಗೋಯ್ತು
Password ಏನು ಮರೆತೇ ಹೋಯ್ತು
Signal ಯಾಕೋ ತುಂಬಾ strong ಆಯ್ತು
(क्यों)
Baby dance floor-u ready
ಒಂದು break-u dance-u ಬಿಡಿ

Поcмотреть все песни артиста

Sanatçının diğer albümleri

Benzer Sanatçılar