ರಾಮಯ ರಾಮ ಭದ್ರಾಯ ರಾಮಚಂದ್ರಾಯ ವೇದಸೇ ರಘು ನಾಥಾಯ ನಾಥಾಯ ಸೀತಾಯ ಪತಯೇ ನಮಃ (बोलो श्री रामचंद्र जी की जय) ♪ ರಾಮ ನಾಮ ಹಾಡಿರೋ ರಾಮ ಬರುವನು ಅವನ ಹಿಂದೆ ಹನುಮನು ಇದ್ದೆ ಇರುವನು (ಜೈ ಶ್ರೀ ರಾಮ್ ಜೈ ಶ್ರೀ ರಾಮ್) ವಿಶ್ವರೂಪಿ ವಿಶ್ವವ್ಯಾಪಿ ರಾಮಚಂದ್ರನು ವಿಶ್ವಕೆಲ್ಲ ಮಾದರಿ ಶ್ರೀ ರಾಮನು (ಜೈ ಶ್ರೀ ರಾಮ್ ಜೈ ಶ್ರೀ ರಾಮ್) ವೇದ ವೇದಾಂತ ಓಂಕಾರ ರಾಮನಾಮ ಎಲ್ಲೆಲ್ಲೂ ಸಂಚಾರ ಹಾಡೋ ಹಾಡೋ ಜೈಕಾರ (ಜೈ ಶ್ರೀ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ಜೈ ಶ್ರೀ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ಜೈ ಶ್ರೀ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ಜೈ ಶ್ರೀ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್) ರಾಮ ನಾಮ ಹಾಡಿರೋ ರಾಮ ಬರುವನು ಅವನ ಹಿಂದೆ ಹನುಮನು ಇದ್ದೆ ಇರುವನು ♪ ಗುರಿಯನೆಂದು ತಪ್ಪಿಲ್ಲ ಬಿಟ್ಟಿರುವ ಬಾಣ (ರಾಮ ರಾಮ ಜೈ ಜೈ ಜೈ ರಾಮ) ಹನುಮಂತ ಸೀತಮ್ಮ ಲಕ್ಷ್ಮಣನೇ ಪ್ರಾಣ (ರಾಮ ರಾಮ ಜೈ ಜಾನಕೀ ರಾಮ) ಏನಾದರೂ ತಪ್ಪಲಿಲ್ಲ ಕೊಟ್ಟಿರುವ ಮಾತು ಎಂಜಲನ್ನೇ ತಿಂದವನು ಭಕ್ತಿಗೆ ಸೋತು ದಶ ದಿಶೆಯಲ್ಲೂ ಇವ ಮಹಾರಾಜ ಯುಗಪುರುಷನೇ ಈ ಗುಣ ತೇಜ ಜೈ ಶ್ರೀ ರಾಮ ಎಂದು ಬರೆದಾಗ ಪ್ರತಿ ಜನುಮಾನೂ ಶುಭ ಶುಭಯೋಗ ನಂಬಿ ಬಂದವರ ಆಧಾರ ರಾಮ ಅಂದ್ರೆ ಪಾಪಗಳ ಪರಿಹಾರ ಬಾರೋ ಹಾಕೋ ಜೈಕಾರ (ಜೈ ಶ್ರೀ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ಜೈ ಶ್ರೀ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ಜೈ ಶ್ರೀ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ಜೈ ಶ್ರೀ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್) ರಾಮ ಬಿಟ್ಟ ಬಾಣಕೆ ಸತ್ತ ರಾವಣ ಆಂಜನೇಯನಲ್ಲವೇ ಗೆದ್ದ ಕಾರಣ (ಜೈ ಶ್ರೀ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್) ರಾಮ (ಜೈ ಶ್ರೀ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ಜೈ ಶ್ರೀ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್) ರಾಮ (ಜೈ ಶ್ರೀ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್) ಜೈ ಶ್ರೀ ರಾಮ್