ಈ ದೇಹದ ಗುಡಿಯಲ್ಲಿ ಬೆಳಕನ್ನು ಕಾಣುವೆ ಬೆಟ್ಟದ ತುದಿಯಿಂದ ಕೂಗಿ ಹಾಡುವೆ ಈ ದೇಹದ ಗುಡಿಯಲ್ಲಿ ಬೆಳಕನ್ನು ಕಾಣುವೆ ಬೆಟ್ಟದ ತುದಿಯಿಂದ ಕೂಗಿ ಹಾಡುವೆ ಆಗಸ ಧರೆಯ ಒಂದಾಗಿ ಮಾಡುವೆ ಪಾತಾಳದಿಂದ ನಾ ಚಿಮ್ಮಿ ಬರುವೆ ಆಗಸ ಧರೆಯ ಒಂದಾಗಿ ಮಾಡುವೆ ಪಾತಾಳದಿಂದ ನಾ ಚಿಮ್ಮಿ ಬರುವೆ ♪ (ಸೋಲಲ್ಲೂ ಗೆಲುವಿನ ಪಾಠವ ಅರಿತೆನು ಭಯದಲ್ಲೂ ಮೋಜಿನ ರಂಜನೆ ಕಂಡೆನು) ನನ್ನ ಉಸಿರೇ ಪ್ರಾಣ ಸ್ನೇಹಿತನು ಹರುಷದಿಂದ ಜಗವ ನಾ ಗೆದ್ದೆನು ನನಗೆ ನಾನೇ ದಾರಿ ♪ ಯಾರಿದ್ದರೇನು ನನಗೆ ನೆನ್ನೆಯ ಮಾತು ನೆನ್ನೆಗೆ ಇದು ನನ್ನ ಜೀವನ ಹಾಡಿದೆ ಯೌವ್ವನ ಕುಣಿಯುವೆ ನವಿಲ ಹಾಗೆ ಜಿಗಿಯುವೆ ಜಿಂಕೆಯ ಹಾಗೆ ಈ ಮಣ್ಣೇ ಚಂದನ ನನಗಿಲ್ಲ ಬಂಧನ