ಮಟ ಮಟ ಮಧ್ಯಾಹ್ನ ಹನ್ನೆರ್ಡ್ ಗಂಟೆ ಅಣ್ಣಮ್ಮನ ಜಾತ್ರೇಲಿ ಹೊಡಿತಿದ್ರು ತಂಟೆ Body ಎಲ್ಲ shake ಅಗ್ಬುಟ್ಟು ಅಲ್ದಾಡ್ಬಿಟ್ಟೆ Dance ಆಡಿದ್ rangeಗೆ full ಒದ್ದೆ ಬಟ್ಟೆ ಎರಡೇಟು ಮೂರೇಟು ಒಡ್ದನ್ಗೆ bullet-u ಬರ್ತಾ ಇದ್ರೆ sound-u ಕಳೆದೋಗ್ಬಿಟ್ಟೆ ಮೈಮೇಲೆ ದೇವ್ರು ಬಂದು ಎಗರಾಡಿ ಕುಣ್ದಾಡಿ ಸುಸ್ತಾಗಿ ಬೆಂಡಾಗಿ ಒಣಗೋಗ್ಬಿಟ್ಟೆ ನನ್ನ friend-u ಬಂದ ಮಗ ಸುಸ್ತಾ ಅಂದ ಊಹ್ ಅಂದೇ ಓಡೋಗಿ ಎಣ್ಣೆ ತಂದ ತಗೋ ತಲೆಗೆ ಹಚ್ಕೋ ಸ್ವಲ್ಪ cool ಆಗು ಅಂದ ಹಂಗೆ ಕಣ್ಣ್ಮುಚ್ಕೊಂಡು ಸ್ವಲ್ಪ ತೇಲಾಡು ಅಂದ ಎಡಗೈಲಿ bottle-u ಇಡ್ಕೊಂಡು ಬಲಗೈಲಿ glass ಇಡ್ಕೊಂಡು ನಗ್ತಾ ನಗ್ತಾ ಹಲ್ಲು ಬಿಟ್ಕೊಂಡು ನನ್ನಾ ಒಂದ್ ಮಾತೊಂದು ಕೇಳ್ದ ಕೇಳ್ದ ಕೇಳ್ದ ಕೇಳ್ದ ಕೇಳ್ದ ಕೇಳ್ ಕೇಳ್ ಕೇಳ್ ದ ದ ದ ದ Juice ಕುಡಿತಿಯಾ Juice ಕುಡಿತಿಯಾ Juice ಕುಡಿತಿಯಾ Juice juice juice ಕುಡಿ ಕುಡಿ ಕುಡಿ ಕುಡಿ ♪ ಡವ್ ಮನೆ ಮುಂದೆ ನಾನು ಓಡಾಡ್ತಿದ್ದೆ Bike ತಗೊಂಡ್ ಹಂಗೆ ಒಂದ್ beat ಹಾಕ್ತಿದ್ದೆ ಕಿಟ್ಕಿ ಹತ್ರ ನಿತ್ಕೊಂಡಿದ್ಳು, sight ಹಾಗ್ತಿದ್ದೆ ಅವ್ಳು ನಗೋದನ್ನೇ ನೋಡ್ತಾ ನೋಡ್ತಾ tight ಆಯ್ತಿದೆ ಟೈಟಾನಿಕ್ heroine ಅವಳ boyfriend ನಾನು Cinemaಗೆ ಕರ್ಕೊಂಡ್ ಹೋಗೋಕಂತ Wait ಮಾಡ್ತಾ ಇದ್ದೆ ಅವಳ ಅಣ್ಣಾ ಬಂದೋನು ಯಾರೊಲೇ ನೀನು ಅಂದೋನು ಒಂದ್ ಬಿಟ್ಟೆ ಯಾರೋ ಕಾರ್ಸ್ತೀನಿ ಅಂತ ನೋಡ್ತಾ ಇದ್ದೆ Police ಅಣ್ಣ ಬಂದ ಹತ್ತೋ ಗಾಡಿ ಅಂದ ಹೂ ಅಂದೇ ಸಿಸ್ತಾಗಿ ಕೂರ್ಸ್ಕೊಂಡ ಕಂದ ಏನೋ ನಿನ್ನ ಕಥೆ ಸ್ವಲ್ಪ ಹೇಳು ಅಂದ ನನ್ನ love story ಕೇಳಿ full ಅತ್ತುಕೊಂಡ ಎರಡಗಣ್ಣಲ್ಲೂ ನೀರ್ಹಾಕೊಂಡು side ಅಲ್ಲಿ ನನ್ನ ಕೂರ್ಸ್ಕೊಂಡು ಅಳ್ತಾ ಅಳ್ತಾ ಕಣ್ಣೊರಿಸ್ಕೊಂಡು ನನ್ನಾ ಮಾತೊಂದು ಕೇಳ್ದ ಕೇಳ್ದ ಕೇಳ್ದ ಕೇಳ್ದ ಕೇಳ್ದ ಕೇಳ್ ಕೇಳ್ ಕೇಳ್ ದ ದ ದ ದ Juice ಕುಡಿತಿಯಾ Juice ಕುಡಿತಿಯಾ Juice ಕುಡಿತಿಯಾ Juice juice juice ಕುಡಿ ಕುಡಿ ಕುಡಿ ಕುಡಿ ♪ ಲೋ ಸಿಸ್ಯ ಏನೋ ನಿನ್ನ ವಿಸ್ಯ ಭಾರಿ ಕುಸಿ ಆಗಿದ್ಯಾ ಏನಪ್ಪಾ ಆ ರಹಸ್ಯ ಹೊಸ pant, ಹೊಸ shirt, ಹೊಸ shoe ಹೊಸ glass, ಹೊಸ bike Smile ನೋಡು, ಹ ಹ bullet ಬಸ್ಯಾ Facebook photoಲಿ ಯಾವ್ದೋ ಹುಡುಗಿ ಜೊತೆ ಇದ್ದಿದ್ದ್ ನೋಡ್ದೆ ನಿನ್ girl friend ಇರ್ಬೇಕು ಅವ್ಳು ಅಂತ ನಾನು guess ಮಾಡ್ದೆ ಯಾರಂತ ನೋಡ್ದೆ ಮನೆ ಹುಡ್ಕೊಂಡು ಹೋದೆ ಸಿಕ್ಕೇ ಬಿಡ್ತು ಮನೆ ಅವ್ಳದು ದಿನಾ follow ಮಾಡ್ದೆ ಮೊನ್ನೆ parkಅಲ್ಲಿ ಯಾವ್ದೋ ಹುಡಗುನ ಜೊತೆ ಇದ್ದಿದ್ದ್ ನೋಡ್ದೆ ಕೈ ಕೈ ಇಡ್ಕೊಂಡು ಓಡಾಡ್ತಿದ್ರು ನಾನು ಹಿಂದೆ ಹೋದೆ ಕೊಡ್ತಿದ್ರು kiss-u, photo just miss-u ಬಿಡು ನಿನ್ ಗಾಡಿ ನಡಿ ಹತ್ತು last bus-u ನೋಡ್ boss-u Loveಅಲ್ ನೂರಕ್ಕೆ ತೊಂಬತ್ತು ಯಾವತ್ತೂ failure case-u ಇದನೆಲ್ಲ ಬಿಟ್ಟು ಒಂದೇ ಒಂದು ಮಾತು ಕೇಳು, ಕೇಳು Juice ಕುಡಿತಿಯಾ Juice ಕುಡಿತಿಯಾ Juice ಕುಡಿತಿಯಾ Juice juice juice ಕುಡಿ ಕುಡಿ ಕುಡಿ ಕುಡಿ ವಿರಾಜ್ ಕನ್ನಡಿಗ