ಆಣೆ ಮಾಡಿ ಹೇಳುತೀನಿ ನಾನು ನಿನ್ನವಳು ನಿನ್ನನ್ನೂ ನಾ ಕಂಡ ವೇಳೆ ನೀನೇ ನನ್ನೆಲ್ಲ ನಾಳೆ ನಿನ್ನನ್ನೂ ನಾ ಕಂಡ ವೇಳೆ ನೀನೇ ನನ್ನೆಲ್ಲ ನಾಳೆ ಹಯ್ಯೋ ಹಯ್ಯೋ ಏನಿದು ಏನು ಅರ್ಥವಾಗದು ಅಬ್ಬಬ್ಬಾ ಭೂಮಿನೇ ಕೇಳೋ ಹಾಗೆ ಕೂಗಲಾ ಅಯ್ಯಯ್ಯೋ ನಿನ್ನೆದುರಲ್ಲೇ ನಿಂತು ಹೇಳಲಾ ಆಣೆ ಮಾಡಿ ಹೇಳುತೀನಿ ನಾನು ನಿನ್ನವಳು ಏನಿದೂ ಏನೀ ತಯಾರಿ ಮನದಲಿ ನೂರು ಬಾರಿ ಒಲವಿನ ಖಾತರಿ ಏನೀ ಎದೇಲಿ ದಿನವಿಡೀ ನಿನ್ನ ನೋಡೋ ಮುಗಿಯದ ಚಾಕರಿ ಕೋಟಿ ಸರಿ ಹೇಳುವೆನು ನೀನೇನೆ ನನ್ನವನು ಏಕೆ ಅನುಮಾನ? ಅಬ್ಬಬ್ಬಾ ನಾ ಹೋಗೋ ದಾರಿಯಲ್ಲಿ ಹೂಗಳು ಅಯ್ಯಯ್ಯೋ ನೀನ್ಯಾರು ಅಂತ ನನ್ನ ಕೇಳಲು ಆಣೆ ಮಾಡಿ ಹೇಳುತೀನಿ ನಾನು ನಿನ್ನವಳು ಏನಿದೂ ಪೂರ್ತಿ ಜಗಾನು ತಲೆ ಕೆಳಗೆ ಆದಹಾಗೆ ಹೆಂಗೆಂಗೋ ಕಾಣ್ತದೆ ಏನು ಇದೇನು ಸ್ವರ್ಗಾನೆ ನನ್ನ ನೋಡಿ ಕೈಬೀಸಿದಂತಿದೆ ಕುಡಿಯದೆ ಬೀದಿಯಲಿ ತುರಾಡಿ ನಡೆದಂತೆ ನೀನು ಬಂದಾಗಿಂದ ಅಬ್ಬಬ್ಬಾ ಊರಿಗೆ ಊರೇ ನ್ಯಾಯ ಸೇರಿಸಿ ಅಯ್ಯಯ್ಯೋ ನಿಮ್ಮಪ್ಪ ಅವ್ವನ ಅಲ್ಲಿ ಕೂರಿಸಿ ಆಣೆ ಮಾಡಿ ಹೇಳುತೀನಿ ನಾನು ನಿನ್ನವನು