Kishore Kumar Hits

Rahul Dit-O - Nashe şarkı sözleri

Sanatçı: Rahul Dit-O

albüm: Nashe


D I T O
ಪ್ರತಿಯೊಬ್ಬ ಕಲೆಗಾರನ್ಗೂ ಕಲಿಯಬೇಕು ಎನ್ನೋ ಆಸೆ
ಕಲ್ತ ಮೇಲೆ ಜೇಬು ತುಂಬಾ ಕಾಸೆ ಕಾಸಿದ್ದಾಗಲೆ ಅತಿಯಾಸೆ
ಏಯ್ ಪ್ರತಿಸಲ time ಚೆನ್ನಾಗಿದ್ರೆ boss-ಎ
Cabaret ಆಗೋದ್ರೆ loss-ಎ
ಕೊನೆಗುಳಿಯುವುದು ಬರೀ ಹತಾಷೆ
ಉದ್ದಾರವಾಗುವಾಗ ಹುಷಾರಾಗಿರಬೇಕು
ಹಾಳಾಗಿ ಹೋಗೋದಕ್ಕೆ ಒಂದು ಕೆಟ್ಟ ಚಟ ಸಾಕು
ಮಾದಕ ವಸ್ತುಗಳ ಆಸೆ ಮನಸ್ಸಿಂದ ಕಿತ್ತಾಕು
Addiction ಒಳ್ಳೆದಲ್ಲ ಇವಾಗ್ಲೆ ಬಿಟ್ಟಾಕು
ಮೊದ್ಲು ನಶೆ ಮಾಡುವಾಗ ಗೊತ್ತಿರುವುದಿಲ್ಲ
ಮತ್ತೆ ಮತ್ತೆ ಮಾಡತಿದ್ರೆ ಮತ್ತೇರೇವುದಿಲ್ಲ
ಬಿಟ್ಟು ಬಿಟ್ಟು ಈರ್ತಿನಿ ಅಂದ್ರೆ kick ಇರೋದಿಲ್ಲ
ಬಿಡದಂಗೆ ಬಯಸಿದರೆ ಬದ್ಕಿ ಇರೋದಿಲ್ಲ
ದೇಹದಲ್ಲಿ ಜಾಸ್ತಿ ಆದ್ರೆ chemical
ದೇವರೆ ಬಂದ್ರೂ ಮಾಡೋಕಾಗುವುದಿಲ್ಲ miracle
ದಿನ ನಶೆ ಮಾಡುವಾಗ ಲೈಫ್ critical
ಎದೆಮೇಲೆ ಎಳಕೊಂಡಂಗೇ ಚಪಡಿಕಲ್
ನಶೆ ನಶೆ ನಶೆ ಮಾಡಬೇಡ
ನಶೆ ನಶೆ ನಶೆ ಮಾಡಬೇಡ
ನಶೆ ನಶೆ ನಶೆ ಮಾಡಬೇಡ
ನಶೆ ನಶೆ ನಶೆ ಮಾಡಬೇಡ
ನಶೆ
ಬೇಡ ಬೇಡ ಬೇಡ
ಮಾಡಬೇಡ ನಶೆ
ಬೇಡ ಬೇಡ ಬೇಡ
ಮಾಡಬೇಡ ನಶೆ
ಬೇಡ ಬೇಡ ಬೇಡ
ಮಾಡಬೇಡ ನಶೆ
ಬೇಡ ಬೇಡ ಬೇಡ
ಮಾಡಬೇಡ ನಶೆನಶೆ ನಶೆ ನಶೆ
ಮಾಡಬೇಡ ನಶೆ ನಶೆ ನಶೆ (ಬೇಡ ಬೇಡ ಬೇಡ)
ಮಾಡಬೇಡ ನಶೆ ನಶೆ ನಶೆ
ಮಾಡಬೇಡ ನಶೆ ನಶೆ ನಶೆ (ಬೇಡ ಬೇಡ ಬೇಡ)
ಮಾಡಬೇಡ ನಶೆ ನಶೆ ನಶೆ
ಮಾಡಬೇಡ ನಶೆ ನಶೆ ನಶೆ (ಬೇಡ ಬೇಡ ಬೇಡ)
ಮಾಡಬೇಡ ನಶೆ ನಶೆ ನಶೆ
ಮಾಡಬೇಡ ನಶೆ ನಶೆ ನಶೆ (ಬೇಡ ಬೇಡ ಬೇಡ)
ಅಶೋಕ್ on the floor, floor, floor, floor, floor

ನಿನ್ಕಾಲ್ ಮೇಲೆ ನೀನೆ ನಿಲ್ಲೋದಿಕ್ಕೇ
Dedication ಇರಬೇಕು ಮಗ ಗಲ್ಲೋದಿಕ್ಕೆ
ಬಿದ್ದೋದ್ರೆ ಕಷ್ಟ ಮೇಲೆದ್ದೇಳಕ್ಕೆ
ಜನ ಕಾಯ್ತವ್ರೆ ಕಾಲೆಳೆದು ನಗೋದಿಕ್ಕೆ
Dance ಮಾಡೋರಿಗೆ dance floor ನಶೆ
ಹಾಡು ಹಾಡೋರಿಗೆ music ನಶೆ
ಕಲೆಗಾರರಿಗೆ ಕಲೆ ಎಲ್ಲಾ ನಶೆ
ಕಲ್ಪನೆಗಳಿಗೆ ತಲೆ ಎಲ್ಲಾ ನಶೆ
Solution ಇದೆ ಎಲ್ಲಾ ಸಮಸ್ಯೆಗಳಿಗೆ
ಕ್ಷಣಿಕ ಸುಖಕ್ಕೇ ನೀ ಕೊಡಬೇಡ ಸಲಿಗೆ
ತುಂಬಾ ಕಷ್ಟ ಬಂದಿಲ್ಲ ಅಂದ್ರೆ ಚಟದಿಂದ ಹೊರಗೆ
ನಶೆಯಲ್ಲಿ ಬಿದ್ರೆ ನರಕಾನೆ ಕೊನೆಗೆ
ನಶೆ ನಶೆ ನಶೆ ಮಾಡಬೇಡ
ನಶೆ ನಶೆ ನಶೆ ಮಾಡಬೇಡ
ನಶೆ ನಶೆ ನಶೆ ಮಾಡಬೇಡ
ನಶೆ ನಶೆ ನಶೆ ಮಾಡಬೇಡ
ನಶೆ
ಬೇಡ ಬೇಡ ಬೇಡ
ಮಾಡಬೇಡ ನಶೆ
ಬೇಡ ಬೇಡ ಬೇಡ
ಮಾಡಬೇಡ ನಶೆ
ಬೇಡ ಬೇಡ ಬೇಡ
ಮಾಡಬೇಡ ನಶೆ
ಬೇಡ ಬೇಡ ಬೇಡ
ಮಾಡಬೇಡ ನಶೆ ನಶೆ ನಶೆ ನಶೆ
ಮಾಡಬೇಡ ನಶೆ ನಶೆ ನಶೆ (ಬೇಡ ಬೇಡ ಬೇಡ)
ಮಾಡಬೇಡ ನಶೆ ನಶೆ ನಶೆ
ಮಾಡಬೇಡ ನಶೆ ನಶೆ ನಶೆ (ಬೇಡ ಬೇಡ ಬೇಡ)
ಮಾಡಬೇಡ ನಶೆ ನಶೆ ನಶೆ
ಮಾಡಬೇಡ ನಶೆ ನಶೆ ನಶೆ (ಬೇಡ ಬೇಡ ಬೇಡ)
ಮಾಡಬೇಡ ನಶೆ ನಶೆ ನಶೆ
ಮಾಡಬೇಡ ನಶೆ ನಶೆ ನಶೆ (ಬೇಡ ಬೇಡ ಬೇಡ)
ಮಾಡಬೇಡ ನಶೆ

Поcмотреть все песни артиста

Sanatçının diğer albümleri

Benzer Sanatçılar