Kishore Kumar Hits

Midhun Mukundan - Yenu Swamy Maadona - From "Sarvajanikarige Suvarnavakasha" şarkı sözleri

Sanatçı: Midhun Mukundan

albüm: Yenu Swamy Maadona (From "Sarvajanikarige Suvarnavakasha")


ಏನು ಸ್ವಾಮಿ ಮಾಡೋಣ
ಆಗೇ ಹೊಯ್ತು ಅದ್ವಾನ
ಹಾಕಿಬಿಟ್ಲು ಕಿಡ್ಕಿ ಬಾಗ್ಲಾನ್ನ
ಏನು ಸ್ವಾಮಿ ಮಾಡೋಣ
ಯಾರಿಗ್ ಹೇಳ್ಲಿ ಕಷ್ಟಾನ
ಒಂಟಿ ಮಾಡ್ತು ಲೋಕ ನನ್ನನ್ನ
ಕಾಸೆ ಇಲ್ಲೂ ಕನಸೂ
ಆಸೆ ಬೀಳೋ ವಯಸೂ
ಯಾಕೋ ದೇವ್ರೇ ಮುನಿಸು
ಮಾಡಿ ಬಿಡು pass-u
ಪ್ರೀತಿ ಉಳಿಸು
(ಉಪ್ಪು ತಿಂದಮೇಲೆ ಸೋದರ
ಕುಡಿ water-u ಕುಡಿ water-u
ತಪ್ಪು ಮಾಡಿದರೆ ಸೋದರ
ಇಂಥ songಗಳೇ ನಿನ್ನ ನೆಂಟರು
ಉಪ್ಪು ತಿಂದಮೇಲೆ ಸೋದರ
ಕುಡಿ water-u ಕುಡಿ water-u
ತಪ್ಪು ಮಾಡಿದರೆ ಸೋದರ
ಇಂಥ songಗಳೇ ನಿನ್ನ ನೆಂಟರು
ದುಡ್ಡು ಬೇಕು ಮಗ
ರೊಕ್ಕ ಬೇಕು ಮಗ
ಕಾಸು ಬೇಕು ಮಗ
Oxygen noteನಲ್ಲಿದೆ
ಆಸೆಗಳು ತಪ್ಪು ಆಗಿರುವೆ
ಬೆಪ್ಪು ನೋಡು ಮಗ
ದುನಿಯಾನೇ ದುಡ್ಡಿನಲ್ಲಿದೆ)

Life ಅನ್ನು ಕೂಡ ಜೂಜಲ್ಲಿ ಇಟ್ಟರೂ ಪಾಂಡವರು ಗೆಲ್ಲೇ ಇಲ್ಲ
Bank-U ಗುಡಿಸಿ ಬ್ಯಾಂಕೋಕ್ ಗೆ ಹೋದರೂ government ಬಿಡ್ತಾ ಇಲ್ಲ
ಬ್ಯಾಡ ಮಗನೇ blind-u game-u
Bad-u time-u ಬರುತಿದೆ
ಏನೇ ಅಂದ್ರೂ ದೊರಾಸೆ ಶನಿಯು
ನೆತ್ತಿ ಮೇಲೆ ಕುಣಿತದೆ
ನಾನು signalಗೆ ಕಾಯ್ದೆ onewayಲಿ ಹೋದೆ
Accident ಆಗೋದಿದೆ
(ನೀನು ಮುಳ್ಮೇಲೆ ಬಟ್ಟೆ ಹಾಕ್ಬುಟ್ಟು ಕೆಟ್ಟೆ ಹರ್ದೋಗ್ದೆ ಏನಾಯ್ತದೆ)
ಏನು ಮಾಡ್ಲಿ brother-u
ಬಂದ ಹಾಗೆ sugar-u
ಮೈ ಕೈ ಎಲ್ಲ shiver-u
Heart-u ಈಗ ಚೂರು ಹೊಯ್ತು power-u
(ಉಪ್ಪು ತಿಂದಮೇಲೆ ಸೋದರ
ಕುಡಿ water-u ಕುಡಿ water-u
ತಪ್ಪು ಮಾಡಿದರೆ ಸೋದರ
ಇಂಥ songಗಳೇ ನಿನ್ನ ನೆಂಟರು
ಉಪ್ಪು ತಿಂದಮೇಲೆ ಸೋದರ
ಕುಡಿ water-u ಕುಡಿ water-u
ತಪ್ಪು ಮಾಡಿದರೆ ಸೋದರ
ಇಂಥ songಗಳೇ ನಿನ್ನ ನೆಂಟರು
ದುಡ್ಡು ಬೇಕು ಮಗ
ರೊಕ್ಕ ಬೇಕು ಮಗ
ಕಾಸು ಬೇಕು ಮಗ
Oxygen noteನಲ್ಲಿದೆ
ಆಸೆಗಳು ತಪ್ಪು ಆಗಿರುವೆ
ಬೆಪ್ಪು ನೋಡು ಮಗ
ದುನಿಯಾನೇ ದುಡ್ಡಿನಲ್ಲಿದೆ)

Поcмотреть все песни артиста

Sanatçının diğer albümleri

Benzer Sanatçılar