ಏನಾ ಮಾಡಲಿ?
ನಾ ಯಾರಿಗ್ಹೇಳಲಿ?
ಏನಾ ಮಾಡಲಿ? ನಾ ಯಾರಿಗ್ಹೇಳಲಿ?
ತಿರುತಿರುಗಾ ನನ್ನ ಸುತ್ತ ಗಿರ್ರಿಕ್ಕಿ ಹೊಡಿತಾನ?
ಬೆಳಬೆಳಗೆದ್ದು ವಾಡೆ ಮುಂದ bullet-u ಬಿಡುತಾನ?
ಫಳಫಳಫಳ ಕನ್ನಡಿ ತೆಗೆದು ಕಣ್ಣು ಹೊಡಿತಾನ?
ಜಿಟಿಜಿಟಿ ಮಳೆಯ ತಂಪನ್ನ ಸುರಿಲಿಕ್ಹತ್ತಾನ
ಮಿರಿಮಿರಿಮೀರೋ ಹೊಳಪನ್ನ ಕಣ್ಣಲಿ ಹೊಕ್ಯಾನ?
ಏನಾ ಮಾಡಲಿ?
ಏನಾ ಮಾಡಲಿ?
ನಾ ಯಾರಿಗ್ಹೇಳಲಿ?
ನಾ ಯಾರಿಗ್ಹೇಳಲಿ?
ಏನಾ ಮಾಡಲಿ?
ಏನಾ ಮಾಡಲಿ?
ನಾ ಯಾರಿಗ್ಹೇಳಲಿ?
ನಾ ಯಾರಿಗ್ಹೇಳಲಿ?
ಏನಾ ಮಾಡಲಿ? ನಾ ಯಾರಿಗ್ಹೇಳಲಿ? (ಯಾರಿಗ್ಹೇಳಲಿ?)
ಯಾರಿಗ್ ಹೇಳಲಿ ನಾ ಏನ ಮಾಡಲಿ?
ಏನಾ ಮಾಡಲಿ? ನಾ ಯಾರಿಗ್ಹೇಳಲಿ? (ಯಾರಿಗ್ಹೇಳಲಿ?)
ಯಾರಿಗ್ ಹೇಳಲಿ ನಾ ಏನ ಮಾಡಲಿ?
ಗೋಲಗುಂಬದ ಮೇಲೇರಿ ಹೋಗೋಣ?
ಜೋರುಗಾಳಿಲಿ ಕೈ ಚಾಚಿ ಆಡೋಣ?
ಹಂಪಿಗುಡ್ಡವ ಮೇಲೇರಿ ಹೋಗೋಣ?
ಶಿಲೆಯಭಂಗಿಗೆ ಶರಣಾಗಿ ಸೋಲೋಣ?
ಕನಸಲಿ ಬರುವ ಆಸಿಯ ನನಸಾ ಮಾಡೋಣ?
ಅಲ್ಲಿಯತನಕ ಮಿತಿಯಲ್ಲೇ ನಾವು ಇರೋಣ?
ಏನಾ ಮಾಡಲಿ?
ಏನಾ ಮಾಡಲಿ?
ನಾ ಯಾರಿಗ್ಹೇಳಲಿ?
ಏನಾ ಮಾಡಲಿ? ನಾ ಯಾರಿಗ್ಹೇಳಲಿ?
ಯಾರಿಗ್ ಹೇಳಲಿ ನಾ ಏನ ಮಾಡಲಿ?
ಏನಾ ಮಾಡಲಿ? ನಾ ಯಾರಿಗ್ಹೇಳಲಿ? (ಯಾರಿಗ್ಹೇಳಲಿ?)
ಯಾರಿಗ್ ಹೇಳಲಿ ನಾ ಏನ ಮಾಡಲಿ?
ಏನಾ ಮಾಡಲಿ? ನಾ ಯಾರಿಗ್ಹೇಳಲಿ? (ಯಾರಿಗ್ಹೇಳಲಿ?)
ಯಾರಿಗ್ ಹೇಳಲಿ ನಾ ಏನ ಮಾಡಲಿ?
ಭಾಯಾರ ಚೋರ ಗಿಲ್ಲಿಟ್ಟು ಹಚ್ಚ್ಯಾನ?
ಪ್ರೀತಿಯ ಸಾರ ಮುತ್ತಲ್ಲೆ ಅಂತಾನಾ?
ಅಜ್ಜ್ಯೋರ ಹಿರಿಮಿ ಮಾನ್ಸಾಗ ಹೊಕ್ಯಾನ?
ತುಂಟಾಟದ ಜೊತಿಗಿ ಸಭ್ಯತಿ ಹೊಂದ್ಯಾನ?
ಚುಮುಚುಮು ಚಳಿಗೆ ಹೊಂದುವ ಮಿರ್ಚಿ ಆಗ್ಯಾನ?
ಧಗಧಗ ಸೆಕಿಯ ತಣಿಸುವಾ ಮಜ್ಜಿಗಿ ಆಗ್ಯಾನ?
ಏನಾ ಮಾಡಲಿ?
ಏನಾ ಮಾಡಲಿ?
ನಾ ಯಾರಿಗ್ಹೇಳಲಿ?
ನಾ ಯಾರಿಗ್ಹೇಳಲಿ?
ಏನಾ ಮಾಡಲಿ?
ಏನಾ ಮಾಡಲಿ?
ನಾ ಯಾರಿಗ್ಹೇಳಲಿ?
ನಾ ಯಾರಿಗ್ಹೇಳಲಿ?
ಏನಾ ಮಾಡಲಿ? ನಾ ಯಾರಿಗ್ಹೇಳಲಿ? (ಯಾರಿಗ್ಹೇಳಲಿ?)
ಯಾರಿಗ್ ಹೇಳಲಿ ನಾ ಏನ ಮಾಡಲಿ?
ಏನಾ ಮಾಡಲಿ? ನಾ ಯಾರಿಗ್ಹೇಳಲಿ? (ಯಾರಿಗ್ಹೇಳಲಿ?)
ಯಾರಿಗ್ ಹೇಳಲಿ ನಾ ಏನ ಮಾಡಲಿ?
ಏನಾ, ಏನಾ, ಏನಾ
ಏನಾ ಮಾಡಲಿ?
ಯಾರಿಗ್, ಯಾರಿಗ್, ಯಾರಿಗ್
ಯಾರಿಗ್ಹೇಳಲಿ?
Поcмотреть все песни артиста
Sanatçının diğer albümleri