Kishore Kumar Hits

Pancham Jeeva - Hands Up - From "Avan Srimannarayana" şarkı sözleri

Sanatçı: Pancham Jeeva

albüm: Hands Up (From "Avan Srimannarayana")


ಕೇಳಿ ಕಾದಿರುವ ಬಾಂಧವರೆ
ಭುವಿಯಲ್ಲಿ ಅವನ ಅರಿತವರೆ
ಯಾರಿಲ್ಲ ಬಿಡಿ, ಮುನ್ನುಡಿ
ಇದ್ದರದೊಂದು ದಂತಕಥೆ
ನಾಲ್ಕೂ ದಿಕ್ಕಿನಲು ಬೇಕವನು
ಬಂದೂಕು ಹಿಡಿದ ಮಾನವನು
ತಲೆ ಮೇಲಿದೆ ಕಿರೀಟ, ತೀರ ಹಟ
ಗುರಿ ಬೆನ್ನತ್ತೊ ನೇತಾರನು
ಗಾಳಿ ಮಾತಿನ ಬಝಾರು
ಸುದ್ದಿ ಸಾರಿದೆ ಸುಮಾರು
ಪಾತ್ರದ ಪರಿಚಯ ಇರೋರು
ಆ ಬಂದೂಕಿಗೆ ಇದೆ ಘನ ಹೆಸರು
Hands up! ಅದು ಅನವರತ
Hands up! ನಾ ಅಜ್ಞಾತ
Hands up! ಇದೆ ವೇದಾಂತ
ಇದು ಚರಿತ್ರೆ ಸೃಷ್ಟಿಸೊ ಅವತಾರ
ರಂಗೇರಿದೆ ಮಾಯ ಜಾಲ
ಅನುಭವಿಸು ಓ ಪ್ರೇಕ್ಷಕನೇ
ದೃಷ್ಟಿ ನನ್ನೊಬ್ಬನ ಮೇಲಿಡಿ
ತಪ್ಪದು ನಿಜ ಮನರಂಜನೆ
ನನ್ನ ಗೆಲ್ಬೋದು ಅನ್ನುತ ನಿಂದನು ಓರ್ವ ರಾಕ್ಷಸ
ತಪ್ಪಲ್ಲ ಆದರೆ ಅದುವೆ ಊಹೆಗು ಮೀರಿದ ಸಾಹಸ
ಅನಿಸುತ್ತೆ, ಬಂದ ಹಾದಿಗೆ ರಚಿಸಲು ಹೊಸದೆ ಶಾಸನ
ಮೆರೆಯಲಿ ಗಗನದಲಿ ನಿಮ್ಮದೆ ಲಾಂಛನ
ಯುದ್ಧ ಮಾಡಬೇಕು ಓದಬಾರದು
ಕಟುಕರ ಮುಂದೆ ಭಗವದ್ಗೀತೆ
ಇದು ಚರಿತ್ರೆ ಸೃಷ್ಟಿಸೊ ಅವತಾರ
ಕೇಳಿ ಕಾದಿರುವ ಬಾಂಧವರೆ
ಭುವಿಯಲ್ಲಿ ಅವನ ಅರಿತವರೆ
ಯಾರಿಲ್ಲ ಬಿಡಿ, ಮುನ್ನುಡಿ
ಇದ್ದರದೊಂದು ದಂತಕಥೆ
ನಾಲ್ಕೂ ದಿಕ್ಕಿನಲು ಬೇಕಿವನು
ಬಂದೂಕು ಹಿಡಿದ ಮಾನವನು
ತಲೆ ಮೇಲಿದೆ ಕಿರೀಟ, ತೀರ ಹಟ
ಗುರಿ ಬೆನ್ನತ್ತೊ ನೇತಾರನು
ಗಾಳಿ ಮಾತಿನ ಬಝಾರು
ಸುದ್ದಿ ಸಾರಿದೆ ಸುಮಾರು
ಪಾತ್ರದ ಪರಿಚಯ ಇರೋರು
ಈ ಬಂದೂಕಿಗೆ ಇದೆ ಘನ ಹೆಸರು
Hands up! ಅದು ಅನವರತ
Hands up! ನೀ ಅಜ್ಞಾತ
Hands up! ಇದೆ ವೇದಾಂತ
ಇದು ಚರಿತ್ರೆ ಸೃಷ್ಟಿಸೊ ಅವತಾರ

Поcмотреть все песни артиста

Sanatçının diğer albümleri

Benzer Sanatçılar