Kishore Kumar Hits

Swetha - Daari Bido Vidhiye şarkı sözleri

Sanatçı: Swetha

albüm: Chaitrada Premanjali


ದಾರಿ ಬಿಡು ವಿಧಿಯೇ ವಿಧಿಯೇ ಕರುಣಾಳುವಾಗಿ
ಬದುಕಿರಲು ಮನಸಿಲ್ಲಾ ಬದುಕಿಸಲು ಇಲ್ಲಾ ಹುಸಿರಿಲ್ಲಾ
ಕರುಣೆ ಇಡು ವಿಧಿಯೇ ವಿಧಿಯೇ ಶುಭರಾಗವಾಗಿ ತಾಯೊಡಲು ಉಯಿಲೀಡಲು
ಕಂಬನಿಯ ನಡುಗಡಲು ಪ್ರಳಯದೊಳು
ಓ ಓ ಓ ಓ ಓ ಹೋ.
ಓ ಓ ಓ ಓ ಹೋ...
ನವೋದಯ ಈ ತಾಯಿಗೆ ಶುಭೋದಯ ಈ ಬಾಳಿಗೆ ಈ ಮಕ್ಕಳ ಮನ ಹೋಲಿಸುವ ಕಲೆ ಹೆತ್ತವರಿಗಿದೆ ಈ
ಮಕ್ಕಳ ಕಣ್ಣೊರೆಸುವ ಬೆಲೆ ಅತ್ತವರಿಗಿದೆ ಅಮಾನುಷ ಸಮಾಜವು ಕಠೋರವು ಸಮ್ಮುಹವೂ ಈ
ಯುಗ ಯುಗದಲ್ಲೂ ತರ ತರ. ವಿದ ಕಾಯಿದೆಗಳಿವೆ ಈ ಮನಸಿಗೆ ಸರಿ
ತೋರಿದ ಕಡೆ ನಡೆದರೆ ಶುಭವೇ
ದಾರಿ ಬಿಡು ವಿಧಿಯೇ ವಿಧಿಯೇ ಕರುಣಾಳುವಾಗಿ
ನೆನಪುಗಳು ಮರೆತಿಲ್ಲ ಕುಳಿತಿರಳು ಬಿಡುತ್ತಿಲ್ಲ
ಬಿಡುತಿಲ್ಲಾ...

Поcмотреть все песни артиста

Sanatçının diğer albümleri

Benzer Sanatçılar